ಸರ್ದಾಪೂರಾ ನೂರ ಖಾನ ತಾಲೀಮ ನಿವಾಸಿಯಾದ 30 ವರ್ಷದ ತಹಸೀನ್ ಫಾತೀಮಾ ಎತ್ತರ 5 ಅಡಿ ಇದ್ದು, ದುಂಡು ಮುಖ, ನೆಟ್ಟಗೆ ಮೂರು, ಸಾಧಾರಣ ಮೈಕಟ್ಟು, ಗೋಧಿ ಬಣ್ಣ ಇದ್ದು, ಒಂದು ಸೆಟ್ ಸೆಲ್ವಾರ ಮತ್ತು ಬ್ಲಾಕ್ ಕಲರ್ ಬುರ್ಖಾ ತೊಟ್ಟಿರುವ ಇವರು ದಿನಾಂಕ 24ರಂದು ಇಬ್ಬರು ಮಕ್ಕಳೊಂದಿಗೆ ತವರು ಮನೆ ಹುಮನಾಬಾದ ತಾಲೂಕಿನ ಡಾಕುಳಗಿ...
Know MoreGet latest news karnataka updates on your email.