ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಟೋಕನ್ ಪಡೆದುಕೊಳ್ಳಲು ಅಲಿಪಿರಿ ಛತ್ರದ ಬಳಿ ಭಕ್ತಾದಿಗಳ ನೂಕು ನುಗ್ಗಲು ಉಂಟಾಗಿ ಮೂವರು ಭಕ್ತರಿಗೆ ಗಾಯಗಳಾಗಿವೆ. ಅಪಾರ ಭಕ್ತಸಮೂಹದಲ್ಲಿ ಟಿಕೆಟ್ ಪಡೆಯಲು ನಾಮುಂದು ತಾಮುಂದು ಎಂದು ಕಬ್ಬಿಣದ ಬೇಲಿಯನ್ನು ಹಾರಲು ಪ್ರಯತ್ನಿಸಿ ನೂಕು ನುಗ್ಗಲು...
Know MoreGet latest news karnataka updates on your email.