News Karnataka Kannada
Friday, March 29 2024
Cricket

ರೂಪನಾರಾಯಣ ನದಿಯಲ್ಲಿ ದೋಣಿ ಮುಳುಗಿ ಐವರು ನಾಪತ್ತೆ

09-Feb-2024 ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ರೂಪನಾರಾಯಣ ನದಿಯಲ್ಲಿ ದೋಣಿ ಮುಳುಗಿ ಐವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೌರಾ ಜಿಲ್ಲೆಯ ಬೆಲ್ಗಾಚಿಯಾ, ಶಿಬ್‌ಪುರ ಮತ್ತು ಬಗ್ನಾನ್‌ನಿಂದ 19 ಜನರ ಗುಂಪು ಪಶ್ಚಿಮ ಮೇದಿನಿಪುರ ಜಿಲ್ಲೆಯ ದಾಸ್‌ಪುರದ ಟ್ರಿಬೇನಿ ಪಾರ್ಕ್‌ಗೆ ಪಿಕ್‌ನಿಕ್‌ಗೆ...

Know More

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ಸಾವು

17-Dec-2023 ವಿದೇಶ

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಈ ಮಾಹಿತಿ...

Know More

ಭಾರತ-ಶ್ರೀಲಂಕಾ ನಡುವಿನ ದೋಣಿ ಸೇವೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

14-Oct-2023 ದೆಹಲಿ

ನಾಗಪಟ್ಟಣಂ ಮತ್ತು ಶ್ರೀ ಲಂಕಾ ನಡುವಿನ ದೋಣಿ ಸೇವೆಗಳಿಗೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. "ಈ ಸೇವೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಪ್ರಧಾನಿ...

Know More

ಘೋರ ದುರಂತ: ದೋಣಿ ಮುಳುಗಿ 12 ಶಾಲಾ ಮಕ್ಕಳು ನಾಪತ್ತೆ

14-Sep-2023 ಬಿಹಾರ

ಮುಜಾಫರ್ ಪುರದಲ್ಲಿ ಇಂದು (ಸೆ.14) ಬೆಳಿಗ್ಗೆ 34 ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ...

Know More

ಕೊಡೇರಿಯಲ್ಲಿ ಮತ್ತೊಂದು ದೋಣಿ ಅವಘಡ: ಒಂಬತ್ತು ಮಂದಿಯ ರಕ್ಷಣೆ

05-Aug-2023 ಉಡುಪಿ

ಕೊಡೇರಿ ಸಮುದ್ರ ತೀರದಲ್ಲಿ ಶುಕ್ರವಾರ ಆಗಸ್ಟ್ 5ರಂದು ಮತ್ತೊಂದು ದೋಣಿ ಅವಘಡ ಸಂಭವಿಸಿದೆ. ಭಾರಿ ಅಲೆಗಳಿಗೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್, ಅದರಲ್ಲಿದ್ದ ಎಲ್ಲಾ ಒಂಬತ್ತು ಮೀನುಗಾರರನ್ನು ಇತರ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ....

Know More

ಫಿಲಿಪ್ಪೀನ್ಸ್‌ ನಲ್ಲಿ ದೋಣಿ ಮುಳುಗಿ 70 ಮಂದಿ ನಾಪತ್ತೆ

03-Aug-2023 ವಿದೇಶ

ಫಿಲಿಪ್ಪೀನ್ಸ್‌ನ ಕ್ವಿಜಾನ್ ಪ್ರಾಂತ್ಯದಲ್ಲಿ ಸುಮಾರು 70 ಜನರಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಕಾಣಿಯಾಗಿರುವವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿರುಗಾಳಿ ವಿಪರೀತವಾಗಿದ್ದು, ಇದೇ ಕಾರಣದಿಂದ ಅನಾಹುತ್‌ ಸಂಭವಿಸಿದೆ...

Know More

ಭಟ್ಕಳದಲ್ಲಿ ದೋಣಿ ದುರಂತ: ಇಬ್ಬರು ಮೀನುಗಾರರ ರಕ್ಷಣೆ

27-Jul-2023 ಉಡುಪಿ

ಜಿಲ್ಲೆಯ ಭಟ್ಕಳ ಬಂದರಿನಿಂದ ಮೀನುಗಾರಿಕಾ ತೆರಳಿದ ದೋಣಿಗಳಲ್ಲಿ ಎರಡು ದೋಣಿ ಗಾಳಿ ಮತ್ತು ಅಲೆಗೆ ಸಿಕ್ಕಿ ದೋಣಿ ಮುಳುಗಿ ಅದರಲ್ಲದ್ದ ಇಬ್ಬರನ್ನೂ ರಕ್ಷಣೆ ಮಾಡಿದ ಘಟನೆ ಬೆಳಕಿಗೆ...

Know More

ಅಯೋಧ್ಯೆಯಲ್ಲಿ ಸೌರ ಶಕ್ತಿ ಚಾಲಿತ ದೋಣಿ ಪ್ರವಾಸೋದ್ಯಮ

29-Jun-2023 ಉತ್ತರ ಪ್ರದೇಶ

ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಪ್ರವಾಸಿ ತಾಣಗಳಲ್ಲಿ ಜಲ ಸಾರಿಗೆ ಉತ್ತೇಜನಕ್ಕೆ ಮುಂದಾಗಿದೆ. ರಾಜ್ಯದಲ್ಲಿ ನದಿ, ಸರೋವರ ಸೌರಶಕ್ತಿ ಚಾಲಿತ ದೋಣಿ ನಿಯೋಜನೆಗೆ...

Know More

ತೀರ್ಥಹಳ್ಳಿ: ಹೂಡೆಯ ಕುಕ್ಕುಡೆ ಕುದ್ರುವಿನಲ್ಲಿ ನದಿಯಲ್ಲಿ‌ ದೋಣಿ ಮುಳುಗಿ‌ ನಾಲ್ವರು ಮೃತ್ಯು

24-Apr-2023 ಶಿವಮೊಗ್ಗ

ದೋಣಿ ಮಗುಚಿ ವಾಯು ವಿಹಾರಕ್ಕೆ ತೆರಳಿದ್ದ ನಾಲ್ಕು ಮಂದಿ ಯುವಕರು ಮೃತಪಟ್ಟಿದ್ದು, ಮೂವರು ಅಪಾಯದಿಂದ ಪಾರಾಗಿರುವ ಘಟನೆ ಇಂದು ಸಂಜೆ ಹೂಡೆಯ ಕುಕ್ಕುಡೆ ಕುದ್ರು ಎಂಬಲ್ಲಿ...

Know More

ಮಡಗಾಸ್ಕರ್ ನಲ್ಲಿ ವಲಸಿಗರ ದೋಣಿ ಮುಳುಗಿ 22 ಸಾವು

13-Mar-2023 ವಿದೇಶ

ಮಡಗಾಸ್ಕರ್ ಕರಾವಳಿಯಲ್ಲಿ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿದ ಪರಿಣಾಮ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಪೂರ್ವ ಆಫ್ರಿಕಾ ರಾಷ್ಟ್ರದ ಬಂದರು ಪ್ರಾಧಿಕಾರ...

Know More

ಮಂಗಳೂರು: ವಾಯುಭಾರ ಕುಸಿತ, ದೋಣಿಗಳು ದಡ ಸೇರಲು ಸೂಚನೆ

14-Dec-2022 ಮಂಗಳೂರು

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು ಈ ನೆರಳಿ ಮೀನುಗಾರರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ...

Know More

ಗುಜರಾತ್: ಗುಜ್‌ನ ದೇವಭೂಮಿ ದ್ವಾರಕಾದಲ್ಲಿ 25 ದೋಣಿಗಳ ಪರವಾನಗಿ ಅಮಾನತು!

02-Nov-2022 ಗುಜರಾತ್

ಮೋರ್ಬಿ ಸೇತುವೆ ದುರಂತದ ನಂತರ, ದೇವಭೂಮಿ ದ್ವಾರಕಾ ಆಡಳಿತ ಮತ್ತು ಗುಜರಾತ್ ಸಾಗರ ಮಂಡಳಿ (ಜಿಎಂಬಿ) ಅಧಿಕಾರಿಗಳು 25 ದೋಣಿಗಳ ಪರವಾನಗಿಯನ್ನು...

Know More

ಲಾಗೋಸ್: ನೈಜೀರಿಯಾದಲ್ಲಿ ದೋಣಿ ಮುಳುಗಿ 76 ಜನರ ಸಾವು

10-Oct-2022 ವಿದೇಶ

ದಕ್ಷಿಣ ರಾಜ್ಯ ಅನಂಬ್ರಾದಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 76 ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಮಹಮ್ಮದು ಬುಹಾರಿ ಹೇಳಿಕೆಯಲ್ಲಿ...

Know More

ಢಾಕಾ: ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 16 ಸಾವು, 30 ಮಂದಿ ನಾಪತ್ತೆ

25-Sep-2022 ವಿದೇಶ

ರಾಜಧಾನಿ ಢಾಕಾದಿಂದ 468 ಕಿ.ಮೀ ದೂರದಲ್ಲಿರುವ ಬಾಂಗ್ಲಾದೇಶದ ಪಂಚಗಡ್ ಜಿಲ್ಲೆಯ ಕರಾಟೋಯಾ ನದಿಯಲ್ಲಿ ಭಾನುವಾರ ಮಧ್ಯಾಹ್ನ ದೋಣಿಯೊಂದು ಮುಳುಗಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 30 ಮಂದಿ...

Know More

ಫ್ನೋಮ್ ಪೆನ್ಹ್: ಕಾಂಬೋಡಿಯಾದಲ್ಲಿ ದೋಣಿ ಮುಳುಗಿ 23 ಚೀನಿ ಪ್ರಜೆಗಳು ನಾಪತ್ತೆ

23-Sep-2022 ವಿದೇಶ

ಕಾಂಬೋಡಿಯಾದಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ ಕನಿಷ್ಠ 23 ಚೀನಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಫ್ನೋಮ್ ಪೆನ್ಹ್ ನಲ್ಲಿರುವ ಬೀಜಿಂಗ್ ರಾಯಭಾರ ಕಚೇರಿ ಶುಕ್ರವಾರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು