News Karnataka Kannada
Tuesday, April 23 2024
Cricket
ನವಜಾತ ಶಿಶು

ನವಜಾತ ಶಿಶುವನ್ನು ಪೊದೆಯಲ್ಲಿ ಬಿಟ್ಟು ಹೋದ ತಾಯಿ: ಮಗುವಿನ ರಕ್ಷಣೆ

21-Sep-2023 ಬೆಂಗಳೂರು ಗ್ರಾಮಾಂತರ

ನವಜಾತ ಹೆಣ್ಣು ಶಿಶುವನ್ನು ಪೊದೆಯಲ್ಲಿ ಬಿಟ್ಟು ಹೋಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಾಡುಬ್ಯಾಡರ ಹಳ್ಳಿಯಲ್ಲಿ ನಡೆದಿದೆ.ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶಿಶುವನ್ನು ರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ...

Know More

ಹಾಸನ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ಘಟಕದಲ್ಲಿ ವಿದ್ಯುತ್ ಅವಘಡ

02-Jul-2023 ಹಾಸನ

ಹಾಸನ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ಘಟಕದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ.  ಸಿಬ್ಬಂದಿಗಳು ಕಿಟಕಿ ಗಾಜುಗಳನ್ನು ಹೊಡೆದು ಮಕ್ಕಳ ರಕ್ಷಣೆ ಮಾಡಿದ್ದಾರೆ. ವೈದ್ಯರು ಹಾಗೂ ನರ್ಸ್ ಗಳ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಶ್ಲಾಘನೆ...

Know More

ನ್ಯೂಯಾರ್ಕ್: ನದಿಯಲ್ಲಿ ನವಜಾತ ಶಿಶುವನ್ನು ಎಸೆದಿದ್ದ ಭಾರತೀಯ ಮೂಲದ ಅಮೆರಿಕನ್ ಮಹಿಳೆಯ ಬಂಧನ

17-Dec-2022 ವಿದೇಶ

ನಾಲ್ಕು ವರ್ಷಗಳ ಹಿಂದೆ ತನ್ನ ನವಜಾತ ಶಿಶುವನ್ನು ಫ್ಲೋರಿಡಾದ ನದಿಗೆ ಎಸೆದಿದ್ದಕ್ಕಾಗಿ ಭಾರತೀಯ ಮೂಲದ ಅಮೆರಿಕನ್ ಮಹಿಳೆಯೊಬ್ಬಳ ವಿರುದ್ಧ ಪ್ರಥಮ ಹಂತದ ಕೊಲೆ ಆರೋಪ...

Know More

ಮಂಗಳೂರು: ತೊಕ್ಕೊಟ್ಟಿನಲ್ಲಿ ನವಜಾತ ಶಿಶು ಪತ್ತೆ!

08-Oct-2022 ಮಂಗಳೂರು

ತೊಕ್ಕೊಟ್ಟಿನಲ್ಲಿ ನವಜಾತ ಶಿಶು ಪತ್ತೆ ಮನೆ ಮುಂದೆ ನಿಲ್ಲಿಸಿದ್ದ ಕಾರಿನಡಿ ಮಗು ಬಿಟ್ಟು ಹೋದ...

Know More

ತಿರುವನಂತಪುರಂ: ಪೊದೆಯಲ್ಲಿ ನವಜಾತ ಶಿಶು ಪತ್ತೆ

09-Sep-2022 ಕೇರಳ

ಕೇರಳದ ಅಲಪ್ಪುಳ ಜಿಲ್ಲೆಯ ತುಂಬೋಲಿಯ ಪೊದೆಗಳಲ್ಲಿ ವಲಸೆ ಕಾರ್ಮಿಕರ ಗುಂಪೊಂದು ನವಜಾತ ಹೆಣ್ಣುಮಗುವನ್ನು ಶುಕ್ರವಾರ ಪತ್ತೆ...

Know More

ದೆಹಲಿ: ಗ್ರಾಹಕರಿಗೆ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್

19-Jul-2022 ದೆಹಲಿ

ದೆಹಲಿಯಲ್ಲಿ ನವಜಾತ ಶಿಶುಗಳನ್ನು ದತ್ತು ನೀಡುವ ನೆಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗನ್ನು  ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...

Know More

ಅಂತ್ಯಕ್ರಿಯೆ ನಡೆದ ಬಳಿಕ ಮಗು ಮತ್ತೆ ಜೀವಂತ

25-May-2022 ಜಮ್ಮು-ಕಾಶ್ಮೀರ

ಮೃತಪಟ್ಟಿದೆ ಎಂದು ಘೋಷಿಸಲಾಗಿದ್ದ ನವಜಾತ ಶಿಶುವು ಸಮಾಧಿ ಮಾಡಿ ಒಂದು ಗಂಟೆ ಬಳಿಕ ಒತ್ತಾಯಪೂರ್ವಕವಾಗಿ ಸಮಾಧಿಯನ್ನು ತೋಡಿದಾಗ ಜೀವಂತವಾಗಿದ್ದ ಘಟನೆ ಜಮ್ಮು ಮತ್ತು ಕಾಶ್ಮೀರದ ಬನ್ನಿಹಾಳ್‌ನಲ್ಲಿ...

Know More

ಮುಂಬೈ: ನವಜಾತ ಶಿಶುವನ್ನು ಕಸದ ತೊಟ್ಟಿ ಬಳಿ ಎಸೆದಿದ್ದ ತಾಯಿ ಬಂಧನ

19-May-2022 ಮಹಾರಾಷ್ಟ್ರ

15 ದಿನದ ನವಜಾತ ಶಿಶುವನ್ನು ಕಸದ ತೊಟ್ಟಿಯ ಸಮೀಪ ಬಿಟ್ಟುಹೋದ ಆರೋಪದ ಮೇಲೆ 22 ವರ್ಷದ ಮಹಿಳೆಯನ್ನು ಥಾಣೆ ಸಮೀಪದ ಖಡವಲಿ ಎಂಬಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು...

Know More

ನವಜಾತ ಗಂಡು ಶಿಶು ಮಾರಾಟ: ತಾಯಿ ಸೇರಿ ಇಬ್ಬರು ಮಹಿಳೆಯರ ಬಂಧನ

12-May-2022 ತಮಿಳುನಾಡು

ಐದು ದಿನದ ಗಂಡು ಮಗುವಿನ ತಾಯಿ ಸೇರಿದಂತೆ ಇಬ್ಬರು ಮಹಿಳೆಯರನ್ನು ಚೆನ್ನೈ ಪೊಲೀಸರು ಶಿಶುವನ್ನು ಸಾಗಿಸಲು ಪ್ರಯತ್ನಿಸಿದರು. ಇತರ ಆರೋಪಿಗಳು 5,000 ರೂಪಾಯಿ ನೀಡಿ ತಾಯಿಯಿಂದ ಮಗುವನ್ನು ಖರೀದಿಸಿದ್ದರು. ಚೆನ್ನೈ ನಗರದ ಹೊರವಲಯದಲ್ಲಿರುವ ಸೆಲೈಯೂರ್‌ನ...

Know More

ನವಜಾತ ಶಿಶುವಿಗೆ ಕಚ್ಚಿದ ಇಲಿಗಳು: ಇಬ್ಬರು ನೌಕರರು ವಜಾ

05-May-2022 ಝಾರ್ಖಂಡ್

ಗಿರಿದಿಹ್ನ ಜಾರ್ಖಂಡ್ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಮೊಣಕಾಲುಗಳು ಮತ್ತು ಕೈಕಾಲುಗಳನ್ನು ಇಲಿಗಳು ಕಚ್ಚಿ ಹಾಕಿದೆ ಎಂದು ಆರೋಪಿಸಲಾಗಿದೆ, ನಂತರ ಇಬ್ಬರು ಹೊರಗುತ್ತಿಗೆ ನೌಕರರ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ...

Know More

ಆಕ್ಸಿಜನ್ ಕೊರತೆಯಿಂದ ಆಂಬುಲೆನ್ಸ್ ನಲ್ಲಿಯೇ ಪ್ರಾಣಬಿಟ್ಟ ನವಜಾತ ಶಿಶು

09-Apr-2022 ದಾವಣಗೆರೆ

ಆಕ್ಸಿಜನ್ ಕೊರತೆಯಿಂದಾಗಿ ನವಜಾತಶಿಶು ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ಘಟನೆ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ...

Know More

ದಾವಣಗೆರೆ: ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ನವಜಾತ ಶಿಶು ನಾಪತ್ತೆ

17-Mar-2022 ದಾವಣಗೆರೆ

ಇಲ್ಲಿನ ಕೆ.ಆರ್‌. ಮಾರ್ಕೆಟ್‌ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ಜನಿಸಿದ ನವಜಾತ ಗಂಡು ಶಿಶು ನಾಪತ್ತೆಯಾಗಿದೆ. ನರ್ಸ್‌ಗಳ ನಿರ್ಲಕ್ಷ್ಯವೇ ಮಗು ನಾಪತ್ತೆಗೆ ಕಾರಣ ಎಂದು ಹೆತ್ತವರು...

Know More

ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವು: ತಬ್ಬಲಿಯಾದ ನವಜಾತ ಶಿಶು

11-Mar-2022 ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಯಿ ಮಗು ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ತಾಯಿ/ಬಾಣಂತಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವನ್ನಪ್ಪಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದು, ಇದೀಗ ತಾಯಿ ಇಲ್ಲದೇ ನವಜಾತ ಶಿಶು...

Know More

ಅಂತ್ಯಕ್ರಿಯೆ ವೇಳೆ ನವಜಾತ ಶಿಶುವಿಗೆ ಬಂತು ಜೀವ

21-Jan-2022 ಒಡಿಸ್ಸಾ

ಒಡಿಶಾದ ಮಯೂರ್ ಭಂಜ್ ಜಿಲ್ಲೆಯಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ವೈದ್ಯರು ಮೃತಪಟ್ಟಿದೆ ಎಂದು ಘೋಷಿಸಿದ್ದ ನವಜಾತ ಶಿಶುವಿನ ಅಂತ್ಯಕ್ರಿಯೆ ನಡೆಸುವಾಗ ಮಗುವಿಗೆ ಜೀವ...

Know More

ವಿಮಾನದ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ, ಶಂಕಿತ ಮಹಿಳೆ ಬಂಧನ

04-Jan-2022 ದೆಹಲಿ

ರಕ್ತದಿಂದ ತೊಯ್ದಿದ್ದ ಟಾಯ್ಲೆಟ್ ಪೇಪರ್‌ನಲ್ಲಿ ಸುತ್ತಿದ ನವಜಾತ ಶಿಶುವೊಂದನ್ನು ವಿಮಾನದ ಶೌಚಾಲಯದಲ್ಲಿ ಬಿಟ್ಟು ಹೋದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಈ ಪ್ರಕರಣ ಪತ್ತೆಯಾಗಿದ್ದು, ಮಗುವನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು