ಕೂಳೂರು ಸಮೀಪದ ಪಂಜಿನಮೊಗರು - ಉರುಂದಾಡಿ ಗುಡ್ಡೆಯಲ್ಲಿ ಪ್ರಾರ್ಥನಾ ಮಂದಿರ ದ್ವಂಸ ಪ್ರಕರಣದ ಆರೋಪದಲ್ಲಿ ಕಾವೂರು ಠಾಣಾ ಪೊಲೀಸರು ದಿನಾಂಕ 21-02-2022 ರಂದು ಆರೋಪಿಗಳಾದ ಬಜಪೆ ನಿವಾಸಿ ಲತೀಶ್ (25) , ಕಾವೂರು ಉರುಂದಾಡಿ ನಿವಾಸಿ ಧನಂಜಯ (36) ಬಂಧಿಸಿದ್ದರು...
Know MoreGet latest news karnataka updates on your email.