ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಭಿಯಾದರೂ ನಮ್ಮ ಚಿತ್ತ ಪಾರಂಪರಿಕ ಕೃಷಿಯತ್ತ ಹರಿಯಬೇಕಾದ ಅಗತ್ಯವಿದೆ. ನಮ್ಮೆಲ್ಲರ ಬದುಕು ಆರಂಭ ಆಗಿರುವುದೇ ಕೃಷಿ ಅಂಗಳದಿಂದ. ಆದ್ದರಿಂದ ಪಾರಂಪರಿಕ ಕೃಷಿಗೆ ಹಿಂದಿರುಗಲು ನಮ್ಮ ಮನೆ ಅಂಗಳಕ್ಕೆ ನಾವು ಹಿಂದಿರುಗುವ ಕೆಲಸ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು...
Know MoreGet latest news karnataka updates on your email.