ಸೌಂದರ್ಯ ಪ್ರೀಯರಿಗೆ ಕೇಶವಿನ್ಯಾಸ ಅಂದ್ರೆ ಅದೇನೋ ಒಂದು ರೀತಿಯ ಕ್ರೇಜ್. ಅದರಲ್ಲೂ ಇಂದು ಯುವ ಪೀಳಿಗೆ ಚಿತ್ರ - ವಿಚಿತ್ರವಾದಂತಹ ಕೇಶ ವಿನ್ಯಾಸ ಮಾಡಿಸಿಕೊಂಡು ಜನರ ಗಮನ ಸೆಳೆಯುತ್ತಾರೆ. ಕೇಶವಿನ್ಯಾಸಕ್ಕೆಂದೇ ಸಾವಿರಾರು ರೂಪಾಯಿ ಖರ್ಚು ಮಾಡುವವರು ಇದ್ದಾರೆ. ಅಷ್ಟರ ಮಟ್ಟಿಗೆ ಇಂದು ಯುವ ಜನತೆ ಕೇಶ ವಿನ್ಯಾಸದಲ್ಲಿ ಕ್ರೇಜ್ ತೋರಿಸುತ್ತಿದ್ದಾರೆ. ಫಂಕಿ ಸ್ಟೈಲ್, ಸ್ಪೈಕ್, ಕಾರ್ಪೋರೇಟ್,...
Know MoreGet latest news karnataka updates on your email.