100 ಗ್ರಾಂ ಹುಣಿಸೆಹಣ್ಣನ್ನು ನೆನೆಸಿಟ್ಟು ಅದರ ರಸಹಿಂಡಿಕೊಂಡು ಇಟ್ಟುಕೊಳ್ಳಿ, ಅದಕ್ಕೆ ನಿಂಬೆಹಣ್ಣಿನ ಗಾತ್ರದಷ್ಟು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಈಗ ಆರು ಚಮಚ ಕರಿ ಎಳ್ಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ನಂತರ ಅರ್ಧ ಒಣ ಕೊಬ್ಬರಿಯನ್ನು ತುರಿದು ಅದಕ್ಕೆ ಸೇರಿಸಿ ಮಿಶ್ರಣ...
Know MoreGet latest news karnataka updates on your email.