ವಿದ್ಯುತ್ ದೀಪಗಳಿಂದ ಅಲಂಕೃತ ಬಹಮನಿ ಸುಲ್ತಾನರ ಕೋಟೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸ್ಮಾರಕಗಳ ಮೇಲೆ ಹಾಕಲಾದ ಬಣ್ಣದ ಬೆಳಕು ಕೋಟೆ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅತ್ತ ಪಡುವಣಕ್ಕೆ ಸೂರ್ಯ ಬಾನಿನಿಂದ ಜಾರುತ್ತಲೇ ಇತ್ತ ಮಿನುಗುವ ವಿದ್ಯುತ್ ದೀಪಗಳು ಹೊತ್ತಿಕೊಂಡು ನಕ್ಷತ್ರ ಲೋಕವನ್ನೇ...
Know MoreGet latest news karnataka updates on your email.