News Karnataka Kannada
Wednesday, April 24 2024
Cricket

ಮೀನುಗಾರಿಕೆಗೆ ತೆರಳಿದ್ದ ವೇಳೆ ಘೋರ ದುರಂತ: ಇಬ್ಬರು ಮೀನುಗಾರರು ಸಮುದ್ರ ಪಾಲು

18-Dec-2023 ಕ್ರೈಮ್

ಬೈಂದೂರು ಶಿರೂರಿನಲ್ಲಿ ಭಾರಿ ದುರಂತವೊಂದು ನಡೆದುಹೋಗಿದೆ. ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ...

Know More

ಅಗ್ನಿ ಅವಘಡ: ಶೆಡ್ ನಲ್ಲಿದ್ದ ಕಾರು, ಬೈಕ್ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಭಸ್ಮ

23-Nov-2023 ಕ್ರೈಮ್

ಬೈಂದೂರು ತಾಲೂಕಿನ ಶಿರೂರಿನ ಬುಖಾರಿ ಕಾಲನಿಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಕಾರು, ದ್ವಿಚಕ್ರ ವಾಹನ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು...

Know More

ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿಗೆ ಅ.6ರವರೆಗೆ ನ್ಯಾಯಾಂಗ ಬಂಧನ

23-Sep-2023 ಬೆಂಗಳೂರು ನಗರ

ಬೈಂದೂರು ಮೂಲದ ಬೆಂಗಳೂರಿನ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಐದು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಅಕ್ಟೋಬರ್ 6ರವರೆಗೆ ಬೆಂಗಳೂರಿನ 3ನೇ ಎಸಿಎಂಎಂ...

Know More

ಬೈಂದೂರು: ಚೈತ್ರಾ ಕುಂದಾಪುರ 7 ಕೋಟಿ ವಂಚನೆ ಪ್ರಕರಣ – ಕಾಂಗ್ರೆಸ್ ನಾಯಕಿಗೂ ನೋಟಿಸ್

13-Sep-2023 ಉಡುಪಿ

ತಾಲೂಕಿನ ಬಿಜೂರು ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 7 ಕೋಟಿ ರೂ. ವಂಚಿಸಿದ ಆರೋಪದಡಿ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಆಶ್ರಯ ನೀಡಿದ ಕಾಂಗ್ರೆಸ್ ನಾಯಕಿಯೊಬ್ಬರಿಗೂ...

Know More

ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬದವರ ಮನೆಗೆ ಮೀನುಗಾರಿಕಾ ಸಚಿವರು ಮತ್ತು ಶಾಸಕರು ಭೇಟಿ

02-Aug-2023 ಉಡುಪಿ

ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ದೋಣಿ ದುರಂತದಲ್ಲಿ ಮೃತಪಟ್ಟ ಮನೆಗಳಿಗೆ ಇಂದು ಮೀನುಗಾರಿಕಾ ಸಚಿವರಾದ ಮಾಂಕಳ ವೈದ್ಯ ಭೇಟಿ ನೀಡಿ ನೋಂದ ಕುಟುಂಬದವರಿಗೆ ಶ್ವಾಂತನ ಹೇಳಿದರು, ಈಗಾಗಲೇ ದುರಂತದ ಸ್ಥಳಕ್ಕೆ ಭೇಟಿ ನೀಡಿದ್ದು...

Know More

ಬೈಂದೂರಿನ ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

26-Jul-2023 ಉಡುಪಿ

ಕರಾವಳಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಹೀಗಾಗಿ ಬೈಂದೂರಿನ ತಗ್ಗುಪ್ರದೇಶಗಳಾದ ನಾವುಂದ, ಬಡಾಕೇರಿ, ಸಾಲ್ಬುಡ, ಮರವಂತೆ, ಪಡುಕೋಣೆ ಮತ್ತು. ನೀರೋಡಿ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ ಕೆ ವಿದ್ಯಾಕುಮಾರಿ ಭೇಟಿ ಸ್ಥಳ ಪರಿಶೀಲನೆ...

Know More

ಬೈಂದೂರು: ಚಂದು ಪೂಜಾರ್ತಿ ಅಜ್ಜಿಯ ಮನೆ ಕನಸು ನನಸಾಯಿತು

16-Jun-2023 ಉಡುಪಿ

ನಾಡ ಗ್ರಾ.ಪಂ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು 5 ಸೆಂಟ್ಸ್ ಕಾಲನಿಯಲ್ಲಿ ಶಿಥಿಲಾವ್ಯಸ್ಥೆಯಲ್ಲಿರುವ ಗುಡಿಸಲಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಂದು ಪೂಜಾರ್ತಿ (70) ಅವರಿಗೆ ಸಮಾನ ಮನಸ್ಥಿತಿ ಯುವಕರ ತಂಡ ಸುಸಜ್ಜಿತವಾಗಿ ಮನೆಯನ್ನು ನಿರ್ಮಿಸಿ...

Know More

ಹೊಸಾಡು ಬೈಲಿಗೆ ರಾಷ್ಟ್ರೀಯ ಹೆದ್ದಾರಿ ಚರಂಡಿ ನೀರಿನ ಆತಂಕ

08-Jun-2023 ಉಡುಪಿ

ಬೈಂದೂರು ವಿಧಾನಸಭೆ ಕ್ಷೇತ್ರದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹರಿಯುತ್ತಿದ್ದ ಚರಂಡಿ ನೀರಿನ ಹರಿವನ್ನು ಹೊಸಾಡು ಬೈಲಿಗೆ ಸಂಪರ್ಕ ಕಲ್ಪಿಸುವ...

Know More

ಕುಂದಾಪುರ: ಕಡಲ ತೀರ ರಕ್ಷಣೆಗೆ ಮೀನುಗಾರರ ಆಗ್ರಹ

07-Jun-2023 ಉಡುಪಿ

ಕಳೆದ ವರ್ಷ ಕಾಣಿಸಿಕೊಂಡಿದ್ದ ತೌಕ್ತೆ ಚಂಡಮಾರುತದಿಂದ ಕಡಲಬ್ಬರ ಉಲ್ಬಣಗೊಂಡ ಪರಿಣಾಮ ಬೈಂದೂರು ತಾಲೂಕಿನ ಮರವಂತೆ ಕಡಲ ತೀರ ಪ್ರದೇಶ ಸಂಪೂರ್ಣವಾಗಿ ಹಾನಿಗೊಂಡು ಕಡಲ ತೀರ ಪ್ರದೇಶ ಕೊಚ್ಚಿಕಂಡು...

Know More

ಕುಂದಾಪುರ: ಪಂಜರ ಮೀನು ಕೃಷಿಯಲ್ಲಿ ಸಾಧನೆಗೈದ ಚಂದ್ರ ಖಾರ್ವಿ

24-May-2023 ಉಡುಪಿ

ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ನಿವಾಸಿ ಚಂದ್ರ ಕಾರ್ವಿ ಅವರು ಕಳೆದ 13 ವರ್ಷಗಳಿಂದ ಪಂಜರು ಮೀನು ಕೃಷಿಯನ್ನು ಮಾಡುವುದರ ಮುಖೇನ ಜೀವನವನ್ನು ಕಂಡು...

Know More

ಕುಂದಾಪುರ: ಗುರುರಾಜ್ ಗಂಟಿಹೊಳೆ ಪ್ರಮಾಣ ವಚನ ಸ್ವೀಕಾರ

22-May-2023 ಉಡುಪಿ

ಬೈಂದೂರು ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಗುರುರಾಜ್ ಗಂಟಿಹೊಳೆ ಅವರು ವಿಧಾನಸೌಧದಲ್ಲಿ ದೆವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕಾರ...

Know More

ಶಾಸಕ ಗುರುರಾಜ ಗಂಟಿಹೊಳೆಗೆ ಅಭಿನಂದನಾ ಸನ್ಮಾನ

21-May-2023 ಉಡುಪಿ

ಬೈಂದೂರು ವಿಧಾನಸಭೆ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಗುರುರಾಜ ಗಂಟೆಹೊಳೆ ಅವರಿಗೆ ಬೈಂದೂರು ಮಂಡಲ ಬಿಜೆಪಿ ವತಿಯಿಂದ ವಂಡ್ಸೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ...

Know More

ಕುಂದಾಪುರ: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಸಿಕ್ಕಿ ಬಿದ್ದ ಬಿಜೆಪಿ ಏಜೆಂಟ್

13-May-2023 ಉಡುಪಿ

ಬಹಳಷ್ಟು ಕೌತುಕದಿಂದ ಕೂಡಿದ ರಾಜ್ಯ ವಿಧಾನಸಭೆ ಕೌಂಟಿಂಗ್ ಒಂದಿಷ್ಟು ಅಹಿತಕರ ಘಟನೆಗಳಿಗೆ...

Know More

ಬೈಂದೂರು,ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

10-May-2023 ಉಡುಪಿ

ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು,ಮತ ಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಮಸ್ಟರಿಂಗ್ ಕೇಂದ್ರಕ್ಕೆ ಸ್ವಿಫ್ಟ್...

Know More

ಕುಂದಾಪುರ: ಮನ್ಸೂರ್ ಇಬ್ರಾಹಿಂ ಮತ ಚಲಾವಣೆ

10-May-2023 ಉಡುಪಿ

ಬೈಂದೂರು ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ಮರವಂತೆ ಅವರು ಮರವಂತೆ ಗ್ರಾಮದ ವಾರ್ಡ್ ನಂ.03 ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತವನ್ನು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು