ಮಹಾಶಿವರಾತ್ರಿ ಹಿನ್ನಲೆಯಲ್ಲಿ ಶಿವದೇಗುಲಗಳಲ್ಲಿ ವಿಶೇಷ ಪೂಜೆ, ಜಾಗರಣಗಳು ನಡೆಯುತ್ತಿದ್ದು, ಅದರಲ್ಲೂ ನಿಸರ್ಗ ನಿರ್ಮಿತ ಉದ್ಭವ ಶಿವಲಿಂಗ ಹೊಂದಿರುವ ಶಿಲಾದೇಗುಲಗಳಲ್ಲಿ ವಿಶೇಷ ಪೂಜೆ ಮತ್ತು ರಾತ್ರಿ ಪೂರ್ತಿ ಜಾಗರಣೆಗಳು ನಡೆಯುತ್ತಿವೆ. ಇಂತಹ ಶಿಲಾದೇಗುಲಗಳು ಕೆಲವೇ ಕೆಲವು ಇದ್ದು ಆ ಪೈಕಿ ಕೊಡಗಿನ ಹುಲಿತಾಳದ ಬೊಟ್ಲಪ್ಪ ದೇಗುಲ...
Know MoreGet latest news karnataka updates on your email.