ಲಾಸ್ಏಂಜಲಿಸ್ : ಮೆಕ್ಸಿಕೊದ ರೆಸಾರ್ಟ್ವೊಂದರಲ್ಲಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಲಿಫೋರ್ನಿಯಾದ ಭಾರತೀಯ ಮೂಲದ ಮಹಿಳಾ ಟೆಕ್ಕಿ ಹಾಗೂ ಮತ್ತೊಬ್ಬ ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂಜಲಿ ರ್ಯೋತ್(25) ಮೃತಪಟ್ಟ ಭಾರತೀಯ ಮೂಲದ ಟೆಕ್ಕಿ. ಮತ್ತೊಬ್ಬರು ಜರ್ಮನಿಯ ಪ್ರವಾಸಿಗರು. ಕೆರಿಬಿಯನ್ ಕರಾವಳಿಯ ಟುಲುಮ್ನಲ್ಲಿರುವ ರೆಸಾರ್ಟ್ನ ಲಾ...
Know MoreGet latest news karnataka updates on your email.