ಫೆ. 6ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭವಾಗಲಿದ್ದು, ಅಹ್ಮದಾ ಬಾದ್ನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಫೆ. ಒಂದರಂದು ಅಹ್ಮದಾಬಾದ್ ತಲುಪಬೇಕಿದೆ. ಆದರೆ ಕೋವಿಡ್ ಕಾರಣದಿಂದ ರೋಹಿತ್ ಪಡೆಗೆ ವಿಶೇಷ ವಿಮಾನ ಲಭ್ಯವಾಗುತ್ತಿಲ್ಲ. ಹೀಗಾಗಿ ತಾವೇ ವಾಹನ ವ್ಯವಸ್ಥೆ ಮಾಡಿಕೊಂಡು ಅಹ್ಮದಾಬಾದ್ಗೆ ಬರಬೇಕು ಎಂದು ಬಿಸಿಸಿಐ ಕ್ರಿಕೆಟಿಗರಿಗೆ...
Know Moreಭಾರತ ಕ್ರಿಕೆಟ್ ತಂಡದ ಹೊಡಿಬಡಿಯ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ದಿನಕ್ಕೊಂದು ಸುದ್ದಿ ಬರುತ್ತಿದೆ. ಇದೀಗ ಭಾರತ ಕ್ರಿಕೆಟ್ ತಂಡದ ನಿರ್ಗಮಿತ ಮುಖ್ಯ ಕೋಚ್ ರವಿಶಾಸ್ತ್ರಿ ಕೊಹ್ಲಿ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಸದ್ಯದ...
Know MoreGet latest news karnataka updates on your email.