News Karnataka Kannada
Wednesday, April 24 2024
Cricket

ಫಿಲಿಪೈನ್ಸ್​ನಲ್ಲಿ ಭೂಕುಸಿತ: ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿಕೆ

13-Feb-2024 ವಿದೇಶ

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿದೆ. ಕಾಣೆಯಾದ 63 ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಾರ ಮಾಹಿತಿ...

Know More

ಫಿಲಿಪೈನ್ಸ್​ನಲ್ಲಿ ಭೂಕುಸಿತ: ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿಕೆ

12-Feb-2024 ವಿದೇಶ

ಫೆಬ್ರವರಿ 6 ರ ಸಂಜೆ ದಾವೊ ಡಿ ಓರೊ ಪ್ರಾಂತ್ಯದ ಪರ್ವತ ನಗರವಾದ ಮಾಕೊದಲ್ಲಿ ಭೂಕುಸಿತ ಸಂಭವಿಸಿತ್ತು. ಅನೇಕ ಮನೆಗಳು, ವಾಹನಗಳು ಮತ್ತು ಹತ್ತಾರು ಮಂದಿ ಸಾವನ್ನಪ್ಪಿದ್ದು, ಕನಿಷ್ಠ 32 ಜನರು ಗಾಯಗೊಂಡಿದ್ದಾರೆ ಎಂದು...

Know More

ಉತ್ತರಾಖಂಡದಲ್ಲಿ ಭೂಕುಸಿತ, ಧರೆಗುರುಳಿದ ಎರಡು ಅಂತಸ್ತಿನ ಕಟ್ಟಡ: ವಿಡಿಯೋ ವೈರಲ್‌

24-Sep-2023 ದೇಶ

ಭೂಕುಸಿತದಿಂದ ಮನೆಯೊಂದು ಕುಸಿದು ಬೀಳುತ್ತಿರುವ ದೃಶ್ಯ ಇಂದು ಉತ್ತರಾಖಂಡದಲ್ಲಿ...

Know More

ಇಂಫಾಲ: ಭೂಕುಸಿತದಿಂದ ಮಣಿಪುರ ಸಂಪರ್ಕ ಕಡಿತ

17-Aug-2023 ಮಣಿಪುರ

ಇಂಫಾಲ್-ಜಿರಿಬಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದ್ದು ಸುಮಾರು 500 ಟ್ರಕ್‌ಗಳು ಸಿಲುಕಿಕೊಂಡಿವೆ. ಹೀಗಾಗಿ ಎನ್‌ ಎಚ್‌ 37 ಅನ್ನು ನಿರ್ಬಂಧಿಸಿ ಅಧಿಕಾರಿಗಳು ಆದೇಶ...

Know More

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, 7 ಮಂದಿ ಜೀವಂತ ಸಮಾಧಿ

14-Aug-2023 ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಸೋಮವಾರ ಮೇಘಸ್ಫೋಟದಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಏಳು ಜನರು ಜೀವಂತ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು...

Know More

ನೇಪಾಳದಲ್ಲಿ ಪ್ರವಾಹಕ್ಕೆ ಸಿಲುಕಿ 41 ಮಂದಿ ಸಾವು

10-Aug-2023 ವಿದೇಶ

ನೇಪಾಳದಲ್ಲಿ ಕಳೆದ ಎರಡು ತಿಂಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 41 ಕ್ಕೆ ಏರಿದೆ ಎಂದು ಅಲ್ಲಿನ ಗೃಹ ಸಚಿವಾಲಯ...

Know More

ದೂಧ್‌ಸಾಗರ ಬಳಿ ಗುಡ್ಡ ಕುಸಿತ, ಗೋವಾ ರೈಲು ಸಂಚಾರ ಸ್ಥಗಿತ

26-Jul-2023 ಬೆಳಗಾವಿ

ರಾಜ್ಯದಲ್ಲಿ ರಣಭೀಕರ ಮಳೆಗೆ ಹಲವು ಪ್ರದೇಶಗಳಲ್ಲಿ ರೈಲು, ರಸ್ತೆ ಸಂಪರ್ಕ ಕಡಿತವಾಗಿದೆ. ಪಶ್ಚಿಮ ಘಟ್ಟದಲ್ಲಿಯೂ ವರುಣನ ಅಬ್ಬರ ಮುಂದುವರಿದಿದ್ದು, ಗೋವಾ ರೈಲ್ವೇ ಮಾರ್ಗದ ದೂಧಸಾಗರದ ಬಳಿ ಭಾರೀ ಭೂಕುಸಿತ ಉಂಟಾಗಿದೆ. ಈ ಹಿನ್ನೆಲೆ ಕೆಲ...

Know More

ಗುಜರಾತ್‌, ಮಹಾದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

24-Jul-2023 ಗುಜರಾತ್

ಹೊಸದಿಲ್ಲಿ: ಗುಜರಾತ್‌, ಉತ್ತರಾಖಂಡ, ಹಿಮಾಚಲ ಪ್ರದೇಶ, ದಿಲ್ಲಿಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಳೆಯಬ್ಬರ ಹೆಚ್ಚಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ದಿಢೀರ್‌ ಪ್ರವಾಹ ಮತ್ತು ಭೂಕುಸಿತದಿಂದ ಅಪಾರ...

Know More

ಪ್ರವಾಹ ಪೀಡಿತ ಮನಾಲಿಯಿಂದ ಮುಂಬೈಗೆ ನಟ ರುಸ್ಲಾನ್‌

15-Jul-2023 ಮನರಂಜನೆ

ಪ್ರವಾಹ ಮತ್ತು ಭೂಕುಸಿತದಿಂದ ಜರ್ಝರಿತವಾಗಿರುವ ಮನಾಲಿಯಲ್ಲಿ ನಟ ರುಸ್ಲಾನ್ ಮುಮ್ತಾಜ್ ಸಿಲುಕಿಕೊಂಡಿದ್ದು, ಕೊನೆಗೂ ಮುಂಬೈನಲ್ಲಿರುವ ಮನೆಗೆ...

Know More

ನಾನಿಲ್ಲಿ ಸೇಫ್‌ ಆಗಿದ್ದೇನೆ, ಅಮರನಾಥ ಯಾತ್ರಿಕನ ವಿಡಿಯೋ

10-Jul-2023 ದೆಹಲಿ

ಜಮ್ಮುಕಾಶ್ಮೀರದಲ್ಲಿ ಮಳೆಯ ಕಾರಣ ಅಲ್ಲಲ್ಲಿ ಭೂಕುಸಿತಗಳು ಕಾಣುತ್ತಿದ್ದು, ಅಮರನಾಥ ಯಾತ್ರೆಗೆ ತೆರಳಿದ್ದ ದ.ಕ.ಜಿಲ್ಲೆಯ 20 ಮಂದಿ ಸೇಫ್ ಎಂದು ತಿಳಿದು ಬಂದ ಬೆನ್ನಲ್ಲೇ ಇದೀಗ ವ್ಯಕ್ತಿಯೋರ್ವರು ವಿಡಿಯೋ ಕಳುಹಿಸಿ ನಾನು ಸೇಫ್ ಎಂದು...

Know More

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್

09-Jul-2023 ಜಮ್ಮು-ಕಾಶ್ಮೀರ

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಎರಡನೇ ದಿನವೂ ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು...

Know More

ಕ್ವಿಟೊ: ಈಕ್ವೆಡಾರ್‌ನಲ್ಲಿ ಭೂಕುಸಿತ 16 ಮಂದಿ ಸಾವು

28-Mar-2023 ವಿದೇಶ

ಈಕ್ವೆಡಾರ್‌ನ ಅಲೌಸಿ ಕ್ಯಾಂಟನ್‌ನಲ್ಲಿ ಭಾರೀ ಭೂಕುಸಿತದಿಂದ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ 16 ಜನರು ಗಾಯಗೊಂಡಿದ್ದಾರೆ ಎಂದು ಅಪಾಯ ನಿರ್ವಹಣೆಯ ಸಚಿವಾಲಯ...

Know More

ಇಂಡೋನೇಷ್ಯಾದಲ್ಲಿ ಭೂಕುಸಿತಕ್ಕೆ ಇಬ್ಬರು ಬಲಿ

26-Mar-2023 ವಿದೇಶ

ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಪೂಜಾ ಕೇಂದ್ರಕ್ಕೆ ಹಾನಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು...

Know More

ಕೌಲಾಲಂಪುರ: ಮಲೇಷ್ಯಾದಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿಕೆ

17-Dec-2022 ವಿದೇಶ

ಮಲೇಷ್ಯಾದ ಸೆಲಾಂಗೋರ್ ರಾಜ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಇನ್ನೂ 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಲೇಷ್ಯಾದ ಅಧಿಕಾರಿಯೊಬ್ಬರು...

Know More

ಮಂಗಳೂರು: ಭೂಕುಸಿತಗಳು- ಅದರ ಕಾರಣಗಳು, ಪರಿಣಾಮಗಳು ವಿಷಯದ ಕುರಿತ ಕಾರ್ಯಾಗಾರ

17-Oct-2022 ಕ್ಯಾಂಪಸ್

ಎನ್ಐಟಿಕೆ ಮತ್ತು ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಭಾರತ), ಮಂಗಳೂರು ಲೋಕಲ್ ಸೆಂಟರ್ ಜಂಟಿಯಾಗಿ ಭೂಕುಸಿತಗಳು- ಅದರ ಕಾರಣಗಳು, ಪರಿಣಾಮಗಳು, ಭವಿಷ್ಯ, ತಡೆಗಟ್ಟುವಿಕೆ, ರಕ್ಷಣೆ ಕುರಿತು "ಸಮಸ್ಯೆಯ ಸ್ಲಿಪ್‌ಗಳು- ವಿಶ್ಲೇಷಣಾತ್ಮಕ ಸಲಹೆಗಳು" ಎಂಬ ಶೀರ್ಷಿಕೆಯಡಿಯಲ್ಲಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು