ಮುಂಬೈ : ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಗಳ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಯ ಹೆಸರು ರಾಮನಾಗೇಶ್ ಅಲಿಬತಿನಿಯಾಗಿದ್ದು, ಹೈದರಾಬಾದ್ನಿಂದ ಬಂಧಿಸಲಾಗಿದೆ. 23 ವರ್ಷದ ರಾಮನಾಗೇಶ್ ಅಲಿಬಥಿನಿ ಎಂಬಾತನನ್ನು ಮುಂಬೈನ ಸೈಬರ್ ಸೆಲ್ ಪೊಲೀಸರು...
Know MoreGet latest news karnataka updates on your email.