News Karnataka Kannada
Friday, April 19 2024
Cricket

ಜಾತಿ ನಿಂದನೆ: ಆರು ವಾರಗಳಲ್ಲಿ ವರದಿ ಸಲ್ಲಿಕೆಗೆ ಆದೇಶ

12-Dec-2023 ಬೀದರ್

ಇಲ್ಲಿನ ಬಸವತೀರ್ಥ ಮಠದ ಸ್ವಾಮೀಜಿ ವಿರುದ್ಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ತನಿಖೆ ನಡೆಸಿ ಅಫಿಡೇವಿಟ್‌ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಪೊಲೀಸರಿಗೆ...

Know More

ಈಗ ಏನೂ ಮಾತನಾಡಲ್ಲ: ಮುಂದೆ ಒಳ್ಳೆಯದು ಮಾಡೋಣ ಎಂದ ಮುರುಘಾ ಶರಣರು

16-Nov-2023 ದಾವಣಗೆರೆ

ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿದ್ದು, ದೇಶದೆಲ್ಲೆಡೆ ಭಾರಿ ಸುದ್ದಿಯಾಗಿತ್ತು. ಇದೀಗ 14 ತಿಂಗಳ ಸೆರೆವಾಸದ ಬಳಿಕ ಜೈಲಿನಿಂದ ಬಿಡುಗಡೆಯಾಗಿ ದಾವಣೆಗೆರೆಗೆ...

Know More

ಟಿಕೇಟ್‌ ವಂಚನೆ ಪ್ರಕರಣ ಹಾಲಶ್ರೀ ಮನೆ, ಮಠ ಶೋಧ

21-Sep-2023 ಬೆಂಗಳೂರು

ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ವಿಜಯನಗರ ಜಿಲ್ಲೆ ಹಿರೇ ಹಡಗಲಿ ಹಾಲಸ್ವಾಮಿ ಮಠಕ್ಕೆ ಕರೆತಂದು ಮಠದಲ್ಲಿ ಮಹಜರು ನಡೆಸಲಾಯಿತು. ನಂತರ ಅವರನ್ನು ಸಿಸಿಬಿ ಪೊಲೀಸರು ವಾಪಸ್‌...

Know More

ವೈವಿಧ್ಯಮಯ ಭಕ್ಷ್ಯಗಳ ಉತ್ಸವ “ಲಡ್ಡೋತ್ಸವ ” ಉದ್ಘಾಟನೆ

06-Sep-2023 ಉಡುಪಿ

ಶ್ರೀ ಕೃಷ್ಣ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಶ್ರೀ ಕೃಷ್ಣನಿಗೆ ಸಮರ್ಪಿತವಾದ ವೈವಿಧ್ಯಮಯವಾದ ಭಕ್ಷ್ಯಗಳ ಉತ್ಸವವಾದ "ಲಡ್ಡೋತ್ಸವ"ದ...

Know More

ಕಲ್ಕತ್ತಾ ನಗರದ ಇಸ್ಕಾನ್ ನಲ್ಲಿ ಪುತ್ತಿಗೆ ಮಠದ ಉಭಯ ಶ್ರೀಪಾದರಿಗೆ ಗೌರವಾರ್ಪಣೆ

28-Jun-2023 ಪಶ್ಚಿಮ ಬಂಗಾಳ

ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿ ಇರುವ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸುಶೀಂದ್ರತೀರ್ಥ ಸ್ವಾಮೀಜಿ ಕಲ್ಕತ್ತಾ ನಗರದ ಇಸ್ಕಾನ್ ಸಂಸ್ಥೆಗೆ ಭೇಟಿ...

Know More

ತುಮಕೂರು: ಸಿದ್ದಗಂಗಾ ಶ್ರೀ ಗದ್ದುಗೆ ದರ್ಶನ ಪಡೆದ ಟಿ.ಬಿ ಜಯಚಂದ್ರ

02-Jun-2023 ತುಮಕೂರು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಜಿ ಸಚಿವರು,ಶಾಸಕರಾದ ಟಿ.ಬಿ ಜಯಚಂದ್ರ ಅವರು ಶ್ರೀ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧೀಶರಾದ ಶ್ರೀ ಸಿದ್ಧಲಿಂಗಸ್ವಾಮೀಜಿ...

Know More

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿ ಕೇವಲ 28 ದಿನಗಳಲ್ಲಿ 22.52 ಲಕ್ಷ ರೂ. ಕಾಣಿಕೆ ಸಂಗ್ರಹ

27-May-2023 ಹುಬ್ಬಳ್ಳಿ-ಧಾರವಾಡ

ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಕಾಣಿಕೆ ಪೆಟ್ಟಿಗೆಯಲ್ಲಿ, ಕೇವಲ 28 ದಿನಗಳಲ್ಲಿ 22.55 ಲಕ್ಷ ರೂ. ಸಂಗ್ರಹಗೊಂಡಿದೆ. ಕಳೆದ ಏಪ್ರಿಲ್ 19 ರಿಂದ ಮೇ 17 ರವರೆಗಿನ ಅವಧಿಯಲ್ಲಿ, ಶ್ರೀ ಮಠದ ಕಾಣಿಕೆ ಪೆಟ್ಟಿಗೆಯಲ್ಲಿ...

Know More

ಪುತ್ತೂರು: ತಲೆಬೈಲು ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ರಮಾನಾಥ ರೈ ಪತ್ನಿ

08-May-2023 ಮಂಗಳೂರು

ಶತ್ರುನಿಗ್ರಹ ಕ್ಷೇತ್ರವೆಂದೇ ಹೆಸರುವಾಸಿಯಾದ ಶ್ರೀ ತಲೆಬೈಲು ನರಸಿಂಹ ದೇವರ ಮಠಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರ ಪತ್ನಿ ಶೈಲಜಾ ರೈ ಅವರು ಭೇಟಿ ನೀಡಿ, ಪ್ರಾರ್ಥನೆ...

Know More

ಬೆಂಗಳೂರು: ಮಠಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

20-Aug-2022 ಬೆಂಗಳೂರು

ಮಾಜಿ ಸಿಎಂ, ಕಾಂಗ್ರೆಸ್ ನ ಪ್ರಬಲ ವ್ಯಕ್ತಿ ಸಿದ್ದರಾಮಯ್ಯ ಈಗ  ಹಿಂದುತ್ವದತ್ತ  ತಲೆ ಎತ್ತುತ್ತಿರುವಂತೆ ತೋರುತ್ತಿದೆ. ಶುಕ್ರವಾರ ತಮ್ಮ ಚಿಕ್ಕಮಗಳೂರು ಭೇಟಿಯ ಸಮಯದಲ್ಲಿ, ತಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿರುವವರಿಗೆ ಅವರು ಶಕ್ತಿಯುತ...

Know More

ಬೆಳ್ತಂಗಡಿ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಕ್ಕೆ ಆಗಮಿಸಿ ಆರ್ಶಿವಾದ ಪಡೆದ ಮಧು ಬಂಗಾರಪ್ಪ

24-Jul-2022 ಮಂಗಳೂರು

ಚಾತುರ್ಮಾಸ್ಯ  ವ್ರತದಲ್ಲಿರುವ ಧ ರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಗುರುದೇವ ಮಠದ ಶ್ರೀ ಬ್ರಹಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಶುಕ್ರವಾರ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಮಾಜಿ ಶಾಸಕ ಮಧು ಬಂಗಾರಪ್ಪ...

Know More

ಬೆಳ್ತಂಗಡಿ: ಭಕ್ತರ ಭಾಗವಹಿಸುವಿಕೆಯಿಂದ ಚಾತುರ್ಮಾಸ್ಯ ಯಶಸ್ವಿಯಾಗುವುದು ಎಂದ ಡಿ.ಹರ್ಷೇಂದ್ರ ಕುಮಾರ್

18-Jul-2022 ಮಂಗಳೂರು

ಎಡನೀರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ದ್ವಿತೀಯ ಚಾತುರ್ಮಾಸ್ಯ ವೃತಾಚರಣೆ ಪ್ರಾರಂಭಗೊಂಡಿದ್ದು  ಸೆ 9 ರ ವರೆಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು