ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಮಹದೇಶ್ವರ ಕೆರೆಗೆ ಶಾಸಕ ನಿರಂಜನ್ ಕುಮಾರ್ ಬಾಗಿನ ಅರ್ಪಿಸಿದರು. ಬಳಿಕ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರಲ್ಲದೆ, ಮಾತನಾಡಿದ ಅವರು, ಮಳವಳ್ಳಿ ಗ್ರಾಮದ ರೈತಾಪಿ ವರ್ಗಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹದೇಶ್ವರ ಕೆರೆಗೆ ನೀರು ಹರಿಸುವ ಮೂಲಕ ಕೆರೆ ತುಂಬಿಸಿ, ಇಂದು ಕೆರೆಗೆ ಬಾಗಿನ ಅರ್ಪಿಸಿರುವುದಾಗಿ...
Know MoreGet latest news karnataka updates on your email.