ಕರ್ನಾಟಕ ಸರಕಾರದ ಪ್ರತಿಷ್ಠಿತ "ಯಕ್ಷ ರಂಗಾಯಣ"ದ ನಿರ್ದೇಶಕ ಹುದ್ದೆಗೆ ಜೀವನರಾಮ್ ಸುಳ್ಯರವರು ಆಯ್ಕೆಯಾಗಿದ್ದಾರೆ. ರಂಗಾಯಣ ಕರ್ನಾಟಕ ಸರಕಾರದ ವಿಶಿಷ್ಟ ಯೋಜನೆಯಾಗಿದ್ದು ಉಡುಪಿಯ ಜಿಲ್ಲೆಯ ಕಾರ್ಕಳದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಆರನೇ ರಂಗಾಯಣವೇ - ಯಕ್ಷ...
Know MoreGet latest news karnataka updates on your email.