News Karnataka Kannada
Friday, March 29 2024
Cricket

ಲಂಡನ್‌: ಥೇಮ್ಸ್‌ ನದಿಯಲ್ಲಿ ಭಾರತೀಯ ವಿದ್ಯಾರ್ಥಿಯ ಶವಪತ್ತೆ

02-Dec-2023 ಕ್ರೈಮ್

ಲಂಡನ್‌ ನಲ್ಲಿ ಭಾರತೀಯರ ಮೇಲೆ ದ್ವೇಷಪೂರಿತ ದಾಳಿ ಹೆಚ್ಚುತ್ತಿರುವ ನಡುವೆಯೇ ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್‌ನ ಥೇಮ್ಸ್ ನದಿಯಲ್ಲಿ ಶವವಾಗಿ...

Know More

ಸೋರುತಿಹುದು ಏರ್ ಇಂಡಿಯಾ ವಿಮಾನ: ವಿಡಿಯೋ ವೈರಲ್‌

30-Nov-2023 ದೆಹಲಿ

ಲಂಡನ್‌ನಿಂದ ಅಮೃತಸರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದೊಳಗೆ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್‌ ಆಗಿತ್ತು. ಈ ಬಗ್ಗೆ ಏರ್‌ ಇಂಡಿಯಾ ವಿಷಾದ...

Know More

“ಜಗತ್ತಿನ ಅತಿ ದುಬಾರಿ ಪೇಯ”: ಒಂದು ಬಾಟಲ್‌ ಸ್ಕಾಚ್‌ ವಿಸ್ಕಿ ಬೆಲೆ 22.48 ಕೋಟಿ ರೂ.

19-Nov-2023 ಲಂಡನ್‌

ಲಂಡನ್‌: ಜಗತ್ತಿನ ಅತಿಹೆಚ್ಚು ಬೇಡಿಕೆಯ ವಿಸ್ಕಿಗಳಲ್ಲಿ ಒಂದಾಗಿರುವ ದಿ ಮಕಲನ್‌ ಅದಾಮಿ 1926 ಹೆಸರಿನ ಸ್ಕಾಚ್‌ ವಿಸ್ಕಿಯ ಒಂದು ಬಾಟಲ್‌ ಬೆಲೆ 22.48 ಕೋಟಿ ರೂ. ಮೊತ್ತಕ್ಕೆ...

Know More

ಲಂಡನ್‌ನಲ್ಲಿ ಭಾರತೀಯ ಮೂಲದ ಐವರ ದುರಂತ ಅಂತ್ಯ

14-Nov-2023 ವಿದೇಶ

ಲಂಡನ್‌ನಲ್ಲಿ ಭಯಾನಕ ಘಟನೆಯೊಂದು ಸಂಭವಿಸಿದೆ. ಪಶ್ಚಿಮ ಲಂಡನ್‌ನ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಸೋಮವಾರದಂದು ಮೆಟ್ರೋಪಾಲಿಟನ್ ಪೊಲೀಸರು ತನಿಖೆ...

Know More

ಎಲಾನ್ ಮಸ್ಕ್ ಮಗನ ಹೆಸರೂ “ಚಂದ್ರಶೇಖರ್”: ಕೇಂದ್ರ ಐಟಿ ಸಚಿವ

03-Nov-2023 ವಿದೇಶ

ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಬ್ರಿಟನ್ ಪ್ರವಾಸದಲ್ಲಿದ್ದು, ಎಐ ಸುರಕ್ಷತೆ ಶೃಂಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವೇಳೆ ಐಟಿ ಸಚಿವ ರಾಜೀವ್ ಚಂದ್ರಶೇಖರ್, ಎಲಾನ್ ಮಸ್ಕ್ ಮಗನ ಹೆಸರೂ ತಮ್ಮ ಹೆಸರೂ ಒಂದೇ...

Know More

ಪೋಲೆಂಡ್ ಕನ್ನಡಿಗರಿಂದ ಕನ್ನಡ ರಾಜ್ಯೋತ್ಸವ ಆಚರಣೆ

02-Nov-2023 ಹೊರನಾಡ ಕನ್ನಡಿಗರು

ವಾರ್ಸಾ: ಪೋಲೆಂಡ್ ಕನ್ನಡಿಗರ ಸಂಘವು ನವೆಂಬರ್ 1, 2023 ರಂದು ಪೋಲೆಂಡ್‌ನ ವಾರ್ಸಾದಲ್ಲಿ ಸ್ಮರಣೀಯ ಕಾರ್ಯಕ್ರಮವನ್ನು ಆಯೋಜಿಸಿದೆ. ಭಾರತದ ಕರ್ನಾಟಕದ ಜನರಿಗೆ ಮಹತ್ವದ ಸಾಂಸ್ಕೃತಿಕ ಆಚರಣೆಯಾದ ಕನ್ನಡ ರಾಜ್ಯೋತ್ಸವವನ್ನು ಯುರೋಪಿನ ಹೃದಯಭಾಗದಲ್ಲಿ ಅತ್ಯಂತ ಉತ್ಸಾಹದಿಂದ...

Know More

ಇಸ್ರೇಲ್‌ ಸೇನಾಪಡೆಗೆ ‘ಐರನ್ ಸ್ಟಿಂಗ್’ ರಕ್ಷಣೆ

23-Oct-2023 ವಿದೇಶ

ಹಮಾಸ್ ರಾಕೆಟ್ ಲಾಂಚರ್‌ಗಳನ್ನು ನಾಶಮಾಡಲು ಇಸ್ರೇಲಿ ಪಡೆಗಳು ಹೊಸ ಮತ್ತು ಇತ್ತೀಚಿನ ಶಸ್ತ್ರಾಸ್ತ್ರ ವ್ಯವಸ್ಥೆ 'ಐರನ್ ಸ್ಟಿಂಗ್' ಅಳವಡಿಸಿಕೊಂಡಿದೆ ಎಂದು ಮಾಧ್ಯಮ ವರದಿಗಳು...

Know More

ಜೋರ್ಡಾನ್‌ ಇಸ್ಲಾಂ ಬಾಂಧವರೇ ಜಿಹಾದ್‌ ಹೋರಾಟಕ್ಕಿದು ಪ್ರಶಸ್ತ ಕಾಲ ಎಂದ ಹಮಾಸ್‌ ಮುಖಂಡ

12-Oct-2023 ವಿದೇಶ

ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ನೆರೆಯ ರಾಷ್ಟ್ರಗಳ ಜನರು ಒಗ್ಗೂಡಬೇಕು. ಅಲ್ಲದೆ ಪ್ರಪಂಚದ ಎಲ್ಲ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್‌ ವಿರುದ್ಧ ಹೋರಾಟ ನಡೆಸಬೇಕು ಎಂದು ಹಮಾಸ್‌ ಸಂಘಟನೆ ಮಾಜಿ ಮುಖ್ಯಸ್ಥ ಖಲೀದ್ ಮೆಶಾಲ್...

Know More

ಖಲಿಸ್ತಾನಿ ಪ್ರತಿಭಟನೆ ವೇಳೆ ‘ಭಾರತೀಯ ಧ್ವಜ’ ರಕ್ಷಿಸಿದ ವಿದ್ಯಾರ್ಥಿ

06-Oct-2023 ವಿದೇಶ

ಲಂಡನ್‌ ನಲ್ಲಿ ಖಲಿಸ್ತಾನಿ ಪ್ರತಿಭಟನೆ ವೇಳೆ ಭಾರತೀಯ ಧ್ವಜವನ್ನು ಸುಡಲು ಯತ್ನಸಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವಿದ್ಯಾರ್ಥಿಯೊಬ್ಬ ಆ ಧ್ವಜವನ್ನು ರಕ್ಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ...

Know More

ಹೈಕಮಿಷನರ್ ಭೇಟಿ ತಡೆದಿರುವುದು ತೀವ್ರ ಕಳವಳಕಾರಿ ಎಂದ ಬ್ರಿಟನ್ ಸಚಿವ

30-Sep-2023 ದೆಹಲಿ

ಗ್ಲಾಸ್ಗೋದ ಗುರುದ್ವಾರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಖಲಿಸ್ತಾನಿ ಉಗ್ರರು ತಡೆದಿರುವ ಬಗ್ಗೆ ಇಂಡೋ-ಪೆಸಿಫಿಕ್ ಬ್ರಿಟನ್ ಸಚಿವ ಆನ್ನೆ-ಮೇರಿ ಟ್ರೆವೆಲಿಯನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಮಗೆ ವಿದೇಶಿ...

Know More

ಪ್ರಶ್ನೆ ಕೇಳಿದ ಪತ್ರಕರ್ತೆ ಮುಖದ ಮೇಲೆ ಉಗಿದ ನವಾಜ್‌ ಷರೀಫ್‌ ಚಾಲಕ

18-Sep-2023 ವಿದೇಶ

ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಚಾಲಕ ಮಹಿಳೆಯ ಮುಖದ ಮೇಲೆ ಉಗುಳಿರುವ ಆಘಾತಕಾರಿ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಪಾಕ್‌ ಮಾಜಿ...

Know More

ಜಿ-20 ಶೃಂಗಸಭೆ: ‘ವಸುದೈವ ಕುಟುಂಬಕಂ’ ಶ್ರೇಷ್ಠ ಪರಿಕಲ್ಪನೆ- ರಿಷಿ ಸುನಕ್ ಮಾತು

08-Sep-2023 ವಿದೇಶ

ಜಿ-20 ಶೃಂಗಸಭೆಗೆ ಭಾರತ ನೀಡಿರುವ 'ವಸುದೈವ ಕುಟುಂಬಕಂ' ಎಂಬ ಪರಿಕಲ್ಪನೆ ಶ್ರೇಷ್ಠವಾದುದ್ದಾಗಿದೆ ಎಂದು ಭಾರತೀಯ ಸಂಜಾತ, ಬ್ರಿಟನ್ ಪ್ರಧಾನಿ ರಿಷಿ ಸುನಕ್...

Know More

ಬ್ರಿಟನ್‌ ಗೆ ಒಳಿತಾದರಷ್ಟೇ ಭಾರತದ ಜೊತೆಗಿನ ಎಫ್‌ಟಿಎಗೆ ಸಮ್ಮತಿ- ರಿಷಿ ಸುನಕ್‌

06-Sep-2023 ವಿದೇಶ

ಮುಕ್ತ ವ್ಯಾಪಾರ ಒಪ್ಪಂದ ಕುರಿತಂತೆ ಭಾರತದ ಜೊತೆಗೆ ಮಾತುಕತೆ ಪ್ರಗತಿಯಲ್ಲಿದೆ. ಬ್ರಿಟನ್‌ ಗೆ ಒಳಿತಾಗುವ ಅಂಶಗಳಿದ್ದಲ್ಲಿ ಮಾತ್ರ ಸಮ್ಮತಿ ನೀಡಲಾಗುವುದು ಎಂದು ಪ್ರಧಾನಿ ರಿಷಿ ಸುನಕ್‌ ತಮ್ಮ ಸಚಿವರಿಗೆ ಭರವಸೆ...

Know More

ಲಂಡನ್‌ ನಲ್ಲಿ ಮುಂದುವರಿದ ಭಾರತೀಯರ ಹತ್ಯಾ ಸರಣಿ: ಕೇರಳ ಮೂಲದ ಯುವಕನ ಕೊಲೆ

18-Jun-2023 ವಿದೇಶ

ಲಂಡನ್‌ನಲ್ಲಿ ಭಾರತೀಯರ ಹತ್ಯಾ ಸರಣಿ ಮುಂದುವರಿದಿದ್ದು, ದಕ್ಷಿಣ ಲಂಡನ್‌ನಲ್ಲಿ ಕೇರಳ ಮೂಲದ 38 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನುಇರಿದು...

Know More

ಖಲಿಸ್ತಾನಿ ಬೆಂಬಲಿಗರಿಂದ ದಾಂಧಲೆ: ಸಿಸಿಟಿವಿ ದೃಶ್ಯ ಬಿಡುಗಡೆ ಮಾಡಿದ ಎನ್‌ಐಎ

13-Jun-2023 ವಿದೇಶ

ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಮೇಲೆ ಖಲಿಸ್ತಾನಿ ಬೆಂಬಲಿಗರು ನಡೆಸಿದ ದಾಳಿಯ ಸಿಸಿಟಿವಿ ದೃಶ್ಯಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಬಿಡುಗಡೆ ಮಾಡಿದ್ದು, ಅಪರಾಧಿಗಳನ್ನು ಗುರುತಿಸಲು ಸಹಾಯ ಮಾಡುವಂತೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು