ಬೀದರ ಶಾಸಕ ರಹೀಂ ಖಾನ ಅವರು ರವಿವಾರ ಬೀದರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಆಲಿಕಲ್ಲು ಮಳೆಯಿಂದ ಆಗಿರುವ ಬೆಳೆ ಹಾನಿಯನ್ನು ವೀಕ್ಷಿಸಿದರು. ಕ್ಷೇತ್ರದ ಮರಕಲ್, ದದ್ದಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು ರೈತರ ಅಹವಾಲು ಆಲಿಸಿದರು. ಭಾರಿ ಮಳೆ ಮತ್ತು ಗಾಳಿ ಬೀಸಿದ ಪರಿಣಾಮ ಬಿಳಿ ಜೋಳ, ಮಾವಿನಕಾಯಿ, ತರಕಾರಿ...
Know MoreGet latest news karnataka updates on your email.