ಬ್ರಹ್ಮದೇವರ ಜಾತ್ರೆ ನಿಮಿತ್ತ ಅ.21ರ ಶುಕ್ರವಾರ ಮತ್ತು ಶನಿವಾರ ರಬಕವಿ-ಬನಹಟ್ಟಿ ಸಮೀಪದ ಜಗದಾಳ ಗ್ರಾಮದಲ್ಲಿ ರಾಜ್ಯಮಟ್ಟದ ಹಗಲು-ರಾತ್ರಿ ಪಗಡೆ ಪಂದ್ಯಾವಳಿಗಳು ಜರುಗಿದವು. ಪಂದ್ಯಾವಳಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಪಗಡೆ ಸ್ಪರ್ಧೆಯು ನೂರಾರು ಜನರನ್ನು...
Know MoreGet latest news karnataka updates on your email.