ಶಾಲೆ ಎಂದರೆ ಆಟ ಪಾಟ ಎರಡರ ಮಿಶ್ರಣ ವಾಗಿದ್ದಲ್ಲಿ ವಿದ್ಯಾರ್ಥಿಗಳು ಮೌಲ್ಯಭರಿತ ಶಿಕ್ಷಣ ಪಡೆಯಲು ಸಾಧ್ಯ. ಶಾಲೆ ಎಂದರೆ ಶುಚಿತ್ವದ ಬಗ್ಗೆ, ಆರೋಗ್ಯದ ಬಗ್ಗೆ, ಗುರಹಿರಿಯರಿಗೆ ಗೌರವಿಸುವ ಬಗ್ಗೆ ಹೀಗೆ ಹತ್ತು ಹಲವು ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿ ಅವರನ್ನು ಸಮಾಜಕ್ಕೆ ಉತ್ತಮ ಪ್ರಜೆಯನಾಗಿ ತಯಾರಿ ಮಾಡುವುದು...
Know MoreGet latest news karnataka updates on your email.