ಬೆಂಗಳೂರು : ರಾಜಕೀಯ ನಾಯಕರ ಕೆಸರೆರಚಾಟದ ನಡುವೆಯೇ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಇದೀಗ ಆರೋಪಿ ಶ್ರೀಕಿ ಲ್ಯಾಪ್ ಟಾಪ್ ನಲ್ಲಿ 76 ಲಕ್ಷ ಪ್ರೈವೇಟ್ ಕೀ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಬಿಟ್ ಕಾಯಿನ್ ಖಾತೆಗೆ ಪ್ರವೇಶಿಸಲು ಬಳಸುವ 76 ಲಕ್ಷ ಪ್ರೈವೇಟ್ ಕೀ ಗಳು ಪತ್ತೆಯಾಗಿವೆ ಎಂದು ವಿಧಿವಿಜ್ಞಾನ ವಿಶ್ಲೇಷಣಾ...
Know MoreGet latest news karnataka updates on your email.