ಸ್ಯಾಂಡಲ್ ವುಡ್: ಕಡಲ ತೀರದ ಭಾರ್ಗವ. ಸೆಟ್ಟೇರಿದ ದಿನದಿಂದ ಸುದ್ದಿಯಲ್ಲಿರುವ ಸಿನಿಮಾ. ಸಿನಿಮಾ ಟೈಟಲ್ಲೇ ಸಖತ್ ಕ್ಯೂರಿಯಾಸಿಟಿ ಅಲೆಯನ್ನು ಸೃಷ್ಟಿಸಿತ್ತು. ಸಿನಿಮಾ ಟೀಸರ್, ಪೋಸ್ಟರ್ ಕೂಡ ಅದಕ್ಕಿಂತ ಹೆಚ್ಚಿನ ಕುತೂಹಲವನ್ನು ಹುಟ್ಟಿಸಿತ್ತು. ಇದೀಗ ಆ ಭರವಸೆಯನ್ನು ದುಪ್ಪಟ್ಟು ಮಾಡುವಂತ ಚಿತ್ರದ ಬಹು ನಿರೀಕ್ಷಿತ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಟೀಸರ್ ಬಿಡುಗಡೆ ಮಾಡಿ ಏನೋ ಹೊಸತನವಿದೆ...
Know MoreGet latest news karnataka updates on your email.