ನವದೆಹಲಿ : ದೇಶದ ಹಲವೆಡೆ ಮಾರಕ ಡೆಲ್ಟಾ ವೆರಿಯಂಟ್ AY.4.2 ವಿಜ್ಞಾನಿಗಳ ಪ್ರಕಾರ, ಈ ಹೊಸ ರೂಪಾಂತರವು ಮೂಲ ಡೆಲ್ಟಾ ರೂಪಾಂತರಕ್ಕಿಂತ ಶೇಕಡಾ 15 ರಷ್ಟು ಹೆಚ್ಚು ಟ್ರಾನ್ಸ್ ಮಿಸಿಬಲ್ ಆಗಿದೆ ಮತ್ತು ಇದು ಹೆಚ್ಚು ಸಾಂಕ್ರಾಮಿಕವಾಗಿರಬಹುದು ಮತ್ತು ಪ್ರಮುಖ ರೋಗಲಕ್ಷಣಗಳಿಗೆ ಕಾರಣವಾಗಬಹುದು. ಹೊಸ ರೂಪಾಂತರವನ್ನು ಯುಕೆ ಆರೋಗ್ಯ ಭದ್ರತಾ ಸಂಸ್ಥೆ ವಿಯುಐ-21ಎಸಿಟಿ-01 ಎಂದು ಹೆಸರಿಸಿದೆ....
Know MoreGet latest news karnataka updates on your email.