ಚೀನಾದ ಸಾಲ ಅಪ್ಲಿಕೇಶನ್ ಹಗರಣ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಕೋವಿಡ್ ನಂತರ ಚೀನಿ ಸಾಲ ಅಪ್ಲಿಕೇಶನ್ಗಳ ಮೂಲಕ ಹಲವರು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಕೋವಿಡ್ನಿಂದ ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗ ನಷ್ಟ ಸೇರಿದಂತೆ ಹಲವು ಸವಾಲುಗಳಿಗೆ...
Know MoreGet latest news karnataka updates on your email.