ಮಾಸ್ಕೊ : ರಷ್ಯಾದಲ್ಲಿ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಹೊಸದಾಗಿ 1,075 ಮಂದಿ ಮೃತಪಟ್ಟಿದ್ದು, ಸತತ ಐದನೇ ದಿನ ಒಂದು ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿದೆ. ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಾಸ್ಕೊ ಮತ್ತು ಇತರೆಡೆ ಕೆಲಸದ ಸ್ಥಳಗಳನ್ನು ಬಂದ್ ಮಾಡಲು ಮತ್ತು ದೇಶದಾದ್ಯಂತ ಮತ್ತೆ ಪೂರ್ಣ ಪ್ರಮಾಣದ ಲಾಕ್ಡೌನ್ ವಿಧಿಸಲೂ ರಷ್ಯಾ ಸಿದ್ಧತೆ ನಡೆಸಿದೆ....
Know MoreGet latest news karnataka updates on your email.