ಹಾಸನದ ಅರಸೀಕೆರೆಯ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ 2014ರಲ್ಲಿ ನಿವೃತ್ತಿಯಾಗಿದ್ದ ಎಸ್ಆರ್. ಸುಶೀಲಾ ಬಿ.ಎಸ್.ಎಂ.ಎ., ಬಿ.ಇಡಿ (ಕರ್ನಾಟಕ ರಾಜ್ಯದಲ್ಲಿ 9ನೇ ರ್ಯಾಂಕ್) ಇವರು ನ.26ರ ಶನಿವಾರ ನಿಧನರಾದರು. ನಿವೃತ್ತಿ ನಂತರ ಇವರು ಮೈಸೂರಿನ ಕೆ.ಆರ್.ನಗರದಲ್ಲಿರುವ ಸೇಂಟ್ ಜೋಸೆಫ್ಸ್ ಪ್ರೌಢಶಾಲೆಯಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಸೇವೆ...
Know MoreGet latest news karnataka updates on your email.