News Karnataka Kannada
Thursday, April 25 2024

ಮಹಿಳಾ ಹಾಕಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 3-1 ಅಂತರದ ಗೆಲುವು

14-Jan-2024 ಕ್ರೀಡೆ

ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಸ್ಟೇಡಿಯಂನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಎಫ್‌ಐಎಚ್ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ನ ಎರಡನೇ ಪಂದ್ಯದಲ್ಲಿ ಭಾರತವು ಬಲಿಷ್ಠ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಹೌದು. . ಭಾರತ 3-1 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ...

Know More

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಚೀನಾ ವಿರುದ್ಧ ಗೆದ್ದು ಬೀಗಿದ ಭಾರತ ಹಾಕಿ ತಂಡ

04-Aug-2023 ಕ್ರೀಡೆ

ತಮಿಳುನಾಡು: ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ ಆರಂಭಿಕ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್ ಅವರ ತಲಾ 2 ಗೋಲುಗಳ ನೆರವಿನಿಂದ ಭಾರತ...

Know More

ಹಾಕಿ ಮಹಿಳಾ ತಂಡಕ್ಕೆ ತುಷಾರ್ ಖಂಡ್ಕರ್ ನಾಯಕತ್ವ

08-Jul-2023 ಕ್ರೀಡೆ

ಜುಲೈ 8 ರಿಂದ ಆಗಸ್ಟ್ 14 ರವರೆಗೆ ಬೆಂಗಳೂರಿನ ಎಸ್‌ಎಐನಲ್ಲಿ ನಡೆಯಲಿರುವ ಜೂನಿಯರ್ ಮಹಿಳಾ ರಾಷ್ಟ್ರೀಯ ಕೋಚಿಂಗ್ ಶಿಬಿರಕ್ಕಾಗಿ ಹಾಕಿ ಇಂಡಿಯಾ ಶುಕ್ರವಾರ 39 ಸದಸ್ಯರ ಪ್ರಮುಖ ಸಂಭಾವ್ಯ ಗುಂಪನ್ನು...

Know More

ಕ್ರೀಡಾ ವಸತಿ ಶಾಲೆಯ 6 ಜನ ಕ್ರೀಡಾಪಟುಗಳು ಕರ್ನಾಟಕ ತಂಡಕ್ಕೆ ಆಯ್ಕೆ

29-Jun-2023 ಹಾಸನ

ಹದಿಮೂರನೆಯ ರಾಷ್ಟ್ರೀಯ ಹಾಕಿಯ ಜೂನಿ ಯರ್ ಬಾಲಕಿಯರ ಪಂದ್ಯಾ ವಳಿಯು ಒಡಿಶಾದ ರೂರ್ಕೆ ಲಾದಲ್ಲಿ ಆಯೋಜನೆ ಗೊಂಡಿದ್ದು, ಪ್ರಸಕ್ತ ಪಂದ್ಯಾವ ಳಿಯು ಇದೇ ಜೂನ್ ೨೭ ರಂದು ಆರಂಭಗೊಂಡಿದ್ದು, ಜುಲೈ ತಿಂಗಳ ಏಳರತನಕ...

Know More

ಪ್ರತಿಭಾವಂತ ಹಾಕಿ ಆಟಗಾರ ರಾಜೀವ್‌ ಮಿಶ್ರಾ ನಿಧನ

24-Jun-2023 ಕ್ರೀಡೆ

1997 ರ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪ್ರಮುಖ ಸ್ಟ್ರೈಕರ್ ಆಗಿದ್ದ ರಾಜೀವ್ ಮಿಶ್ರಾ ನಿಧನರಾಗಿದ್ದಾರೆ. ಅವರಿಗೆ 46 ವರ್ಷ...

Know More

ನವದೆಹಲಿ:  ಹಾಕಿ ಇಂಡಿಯಾಕ್ಕೆ ಶ್ರೇಷ್ಠ ಸಂಘಟನ ಪ್ರಶಸ್ತಿ ಗೌರವ

24-Mar-2023 ಕ್ರೀಡೆ

ಈ ವರ್ಷದ ಆರಂಭದಲ್ಲಿ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಎಫ್‌ಐಎಚ್‌ ಪುರುಷರ ವಿಶ್ವಕಪ್‌ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಹಾಕಿ ಇಂಡಿಯಾಗೆ ಏಷ್ಯನ್‌ ಹಾಕಿ ಫೆಡರೇಶನ್‌ ಅತ್ಯುತ್ತಮ ಸಂಘಟಕ ಪ್ರಶಸ್ತಿ...

Know More

ಮಡಿಕೇರಿ: ಇತಿಹಾಸ ಸೃಷ್ಟಿಸಿದ ಕೊಡವ ಹಾಕಿ ಪಂದ್ಯಾವಳಿ

20-Mar-2023 ಕ್ರೀಡೆ

ಮಹಾಮಳೆ, ಕೊರೊನಾ ಕಾರಣದಿಂದ ನಾಲ್ಕು ವರ್ಷಗಳ ಕಾಲ ಬಿಡುವು ಪಡೆದುಕೊಂಡಿದ್ದ ಕೊಡಗಿನ ಕೊಡವ ಕುಟುಂಬಗಳ ನಡುವಿನ ಕೊಡವ ಹಾಕಿ ಪಂದ್ಯಾವಳಿ ಈ ಬಾರಿ ಆರಂಭವಾಗಿದೆ. ಸುಮಾರು 23 ದಿನಗಳ ಕಾಲ ನಡೆಯುವ ಪಂದ್ಯಾವಳಿಗೆ ಅದ್ಧೂರಿ...

Know More

ನವದೆಹಲಿ: ಹಾಕಿ ಇಂಡಿಯಾ ಪ್ರಶಸ್ತಿ ಪ್ರದಾನ

18-Mar-2023 ಕ್ರೀಡೆ

ಯುವ ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಮತ್ತು ಅನುಭವಿ ಮಹಿಳಾ ಗೋಲ್‌ಕೀಪರ್ ಸವಿತಾ ಅವರು ಹಾಕಿ ಇಂಡಿಯಾ 5 ನೇ ವಾರ್ಷಿಕ ಪ್ರಶಸ್ತಿ 2022 ರಲ್ಲಿ 2022 ರ ವರ್ಷದ ಪುರುಷ ಮತ್ತು ಮಹಿಳಾ ಆಟಗಾರರಿಗಾಗಿ...

Know More

ಹಾಕಿ ಪ್ರೊ ಲೀಗ್: ಜರ್ಮನಿ ಎದುರಿಸಲಿರುವ ಭಾರತ ತಂಡ

10-Mar-2023 ಕ್ರೀಡೆ

ಇಲ್ಲಿನ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಎಫ್‌ಐಎಚ್ ಪುರುಷರ ಹಾಕಿ ಪ್ರೊ ಲೀಗ್ 2022/23 ಪಂದ್ಯದಲ್ಲಿ ಭಾರತ ತಂಡವು ವಿಶ್ವ ಚಾಂಪಿಯನ್ಸ್ ಜರ್ಮನಿಯನ್ನು...

Know More

ಹಾಕಿ ವಿಶ್ವಕಪ್: ಟೂರ್ನಿಯಿಂದ ಹಾರ್ದಿಕ್ ಸಿಂಗ್ ಔಟ್

21-Jan-2023 ಕ್ರೀಡೆ

ಒಡಿಶಾ ಪುರುಷರ ಹಾಕಿ ವಿಶ್ವಕಪ್ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ರವಿವಾರ ನಡೆಯಲಿರುವ ನಿರ್ಣಾಯಕ ಕ್ರಾಸ್ಓವರ್ ಪಂದ್ಯಕ್ಕೂ ಮುನ್ನ ಭಾರತದ ಪ್ರಮುಖ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಸ್ನಾಯುಸೆಳೆತದ ಗಾಯದಿಂದಾಗಿ ಟೂರ್ನಿಯಿಂದ...

Know More

ಬೆಂಗಳೂರು: ಹಾಕಿ ವಿಶ್ವಕಪ್ ಕೊರತೆಯನ್ನು ಕೊನೆಗಾಣಿಸಲು ನಾವು ಬಯಸುತ್ತೇವೆ- ಲಲಿತ್ ಉಪಾಧ್ಯಾಯ

22-Sep-2022 ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಎರಡನೇ ಸ್ಥಾನ ಪಡೆದ ನಂತರ, ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 2018ರ ಎಫ್ಐಎಚ್ ವಿಶ್ವಕಪ್ ನ ನಿರಾಶೆಯನ್ನು ಬದಿಗಿಡಲು ಭಾರತ ಹಾಕಿ ತಂಡ...

Know More

ಕಾಮನ್‌ವೆಲ್ತ್ ಗೇಮ್ಸ್‌: ಪೈನಲ್‌ಗೆ ಲಗ್ಗೆಯಿಟ್ಟ ಪುರುಷರ ಹಾಕಿ ತಂಡ

07-Aug-2022 ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಹಾಕಿ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-2 ಗೋಲುಗಳ ಅಂತರದಿಂದ ರೋಚಕ ಗೆಲುವು ಸಾಧಿಸಿ ಫೈನಲ್‌ ಗೆ ಲಗ್ಗೆ ಇಡುವ ಮೂಲಕ ಭಾರತ ಹಾಕಿ ತಂಡ ಮತ್ತೊಂದು ಪದಕ...

Know More

ಕಿರಿಯರ ಮಹಿಳಾ ಹಾಕಿ: 4-1 ಗೋಲುಗಳಿಂದ ಅಮೆರಿಕವನ್ನು ಸೋಲಿಸಿದ ಭಾರತ

24-Jun-2022 ಕ್ರೀಡೆ

ಭಾರತದ ಕಿರಿಯರ ಮಹಿಳಾ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಯುನಿಫಾರ್ ಅಂಡರ್-23 ಐದು ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಗುರುವಾರ ಯುನೈಟೆಡ್ ಸ್ಟೇಟ್ಸ್ ವಿರುದ್ಧ 4-1 ಗೋಲುಗಳಿಂದ ಭಾರತ ಸಮಗ್ರ ಗೆಲುವು...

Know More

ಹಾಕಿಗೆ ವಿದಾಯ ಹೇಳಿದ ಸುನೀಲ್ ಕ್ರೀಡಾಬದುಕು ರೋಚಕ!

30-Dec-2021 ಮಡಿಕೇರಿ

ಹಾಕಿಯನ್ನೇ ಉಸಿರಾಗಿಸಿಕೊಂಡು ಭಾರತದ ಹಾಕಿತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡು ದೇಶಕ್ಕಾಗಿ ಸುಮಾರು ಹದಿನಾಲ್ಕು ವರ್ಷಗಳ ಕಾಲ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಭಾರತದ ಪತಾಕೆಯನ್ನು ಹಾರಿಸಿದ್ದ ಕೊಡಗಿನ ಆಟಗಾರ ಸುನೀಲ್ ನಿವೃತ್ತಿ...

Know More

ಮಡಿಕೇರಿ: ಹಾಕಿ ಆಡುತ್ತಲೇ ಯುವಕ ಹೃದಯಾಘಾತದಿಂದ ಸಾವು

25-Dec-2021 ಮಡಿಕೇರಿ

ಹಾಕಿ ಆಡುತ್ತಲೇ ಯುವಕನೊಬ್ಬ ಹೃದಯಾಘಾತದಿಂದ ಮೃತ ಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡುವಿನಲ್ಲಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು