ನಾಯಕರನ್ನು ಬಲಿ ಕೊಟ್ಟು ದೇಶ ಉಳಿಸಿದ ಪಕ್ಷ ಎಂಬ ಹುತಾತ್ಮರ ಇತಿಹಾಸ ಇರುವ ಖ್ಯಾತಿ ಕಾಂಗ್ರೆಸ್ ಪಕ್ಷಕ್ಕಿದ್ದರೆ, ಕಾರ್ಯಕರ್ತರನ್ನು ಬಲಿಕೊಟ್ಟು ಪಕ್ಷ ಕಟ್ಟಿದ ಇತಿಹಾಸ ಮಾತ್ರ ಬಿಜೆಪಿ ಪಕ್ಷಕ್ಕಿದೆ. ಇದುವೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕಿರುವ ದೊಡ್ಡ ವ್ಯತ್ಯಾಸ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್...
Know MoreGet latest news karnataka updates on your email.