ಇಂಟಾಕ್ ಮಂಗಳೂರು ಅಧ್ಯಾಯ, ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್ ವಿದ್ಯಾರ್ಥಿಗಳಿಗೆ “ಹೆರಿಟೇಜ್ ಸ್ಪಾಟ್ ಸ್ಕೆಚಿಂಗ್” ಹಾಗೂ ಮಣ್ಣಗುಡ್ಡೆಯ ದ.ಕ.ಜಿ.ಹಿ.ಪ್ರಾ ಶಾಲೆಯ ಮಕ್ಕಳಿಗಾಗಿ “ವಿಸಿಟ್ ಟು ಮ್ಯೂಸಿಯಂ” ಕಾರ್ಯಕ್ರಮವನ್ನು ಭಾನುವಾರ ಜನವರಿ 29, 2023, ಬೆಳಿಗ್ಗೆ 10:00 ಗಂಟೆಗೆ ನಗರದ ಬಿಜೈ ಶ್ರೀಮಂತಿಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ...
Know MoreGet latest news karnataka updates on your email.