News Karnataka Kannada
Friday, April 26 2024
ಹೋಳಿ ಹಬ್ಬ

ಹೋಳಿ ಹಬ್ಬದಂದು ಈ ವಸ್ತು ಖರೀದಿಸಿದ್ರೆ ಹಣದ ಸಮಸ್ಯೆ ಕಾಡುವುದಿಲ್ಲ

23-Mar-2024 ಇತರೆ

ಹೋಳಿ ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಹಬ್ಬವನ್ನು ಭಾರತದಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ವಾಸ್ತುಶಾಸ್ತ್ರ ಪ್ರಕಾರ ಈ ಹಬ್ಬದಂದು ಕೆಲ ವಸ್ತುಗಳನ್ನು ಖರೀದಿಸುವುದರಿಂದ ಮನೆಗೆ ಮಂಗಳಕರ ಎಂದು...

Know More

ಚಿಟಗುಪ್ಪ: ತಾಲ್ಲೂಕಿನಾದ್ಯಂತ ವಿವಿಧೆಡೆ ಹೋಳಿ ಹಬ್ಬ ಆಚರಣೆ

09-Mar-2023 ಬೀದರ್

ಪಟ್ಟಣ ಸೇರಿದಂತೆ ತಾಲ್ಲೂಕಿ ನಾದ್ಯಂತ ಬುಧವಾರ ಹೋಳಿಯನ್ನು ಸಂಭ್ರಮದಿಂದ ಆಚರಿ ಸಲಾಯಿತು. ಬೆಳಿಗ್ಗೆಯಿಂದ ಸಂಜೆ ಯವರೆಗೆ ಮಕ್ಕಳು ಹಾಗೂ ಯುವಕರು ಬಣ್ಣದಾಟದಲ್ಲಿ...

Know More

ಉಡುಪಿ: ಮರಾಠಿ, ಕುಡುಬಿ ಜನಾಂಗದವರಿಂದ ಹೋಳಿ ಹಬ್ಬ ಆಚರಣೆ

08-Mar-2023 ವಿಶೇಷ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾನಾ ಕಡೆಗಳಲ್ಲಿ ನೆಲೆಸಿದ್ದ ಕುಡುಬಿ ಮತ್ತು ಮರಾಠಿ ಜನಾಂಗದ ಬಾಂಧವರು ಜಾನಪದ ಸೊಗಡಿನೊಂದಿಗೆ ಹೋಳಿ ಹಬ್ಬವನ್ನು ಸಂಭ್ರಮದಿಂದ...

Know More

ಮಂಗಳೂರು: ಹೋಳಿ, ಪ್ರಾಣಿಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಸಲಹೆ

07-Mar-2023 ಮಂಗಳೂರು

ರಾಜ್ಯಾದ್ಯಂತ ಇದೇ ಮಾ.8ರಂದು ಹೋಳಿ ಹಬ್ಬ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಪ್ರಮುಖ ಆಕರ್ಷಣೆ ಬಣ್ಣ ಎರಚುವುದು. ಬಣ್ಣ ಎರಚುವ ಸಮಯದಲ್ಲಿ ಮೂಕ ಪ್ರಾಣಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಬಣ್ಣಗಳ ಹಾನಿಕಾರಕ ಪರಿಣಾಮಗಳಿಗೆ ಒಳಪಡುವ ಸಾಧ್ಯತೆಗಳು...

Know More

ಹುಬ್ಬಳ್ಳಿ: ಹೋಳಿ ಸಂಭ್ರಮದಲ್ಲಿ ಕಾನೂನು ಬಾಹಿರಕ್ಕೆ‌ ಮುಂದಾದರೆ ಹುಷಾರ್ – ಕಮಿಷನರ್‌ ರಮಣ್ ಗುಪ್ತಾ

07-Mar-2023 ಹುಬ್ಬಳ್ಳಿ-ಧಾರವಾಡ

ಎಲ್ಲರೂ ಕೂಡ ಶಾಂತಿ ಹಾಗೂ ಸೌಹಾರ್ದತೆಯಿಂದ ಹೋಳಿ ಹಬ್ಬ ಹಾಗೂ ಶಬ್ಬಿ ಭರಾತ್ ಆಚರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಕೃತ್ಯಗಳಿಗೆ ಕೈ ಹಾಕಬಾರದು. ಯಾರಾದರೂ ಕಾನೂನು ಬಾಹಿರ ಕೃತ್ಯಗಳನ್ನು ಮಾಡಿದರೇ ಅಂತವರ...

Know More

ಬೀದರ್‌: ಸುರಕ್ಷಿತವಾಗಿ ಹೋಳಿ ಹಬ್ಬ ಆಚರಿಸಲು ಸಚಿವ ಪ್ರಭು ಚವ್ಹಾಣ ಮನವಿ

06-Mar-2023 ಬೀದರ್

ಬಣ್ಣಗಳ ಹಬ್ಬವಾದ ಹೋಳಿ ಹಬ್ಬದಲ್ಲಿ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು...

Know More

ಗೋರಖ್​​ಪುರದಲ್ಲಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಿಸಿದ ಯೋಗಿ ಆದಿತ್ಯನಾಥ್

19-Mar-2022 ಉತ್ತರ ಪ್ರದೇಶ

ಉತ್ತರ ಪ್ರದೇಶ ಮುಖ್ಯಮಂತ್ರಿ ​ ಇಂದು ಗೋರಖ್​​ಪುರದಲ್ಲಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಿಸಿದ್ದಾರೆ. ಜನಸಮೂಹದೆಡೆಗೆ ಬಣ್ಣವನ್ನು ಎರಚಿದ್ದಾರೆ. ತಲೆಗೆ ಪೇಟ ಧರಿಸಿದ ಅವರೂ ಕೂಡ ಬಣ್ಣದಲ್ಲಿ ಮಿಂದೆದ್ದಿನ್ನು ನೀವು ...

Know More

ವಿಜಯಪುರ: 12 ವರ್ಷದ ಬಾಲಕ ವಿದ್ಯುತ್ ಶಾಕ್​ಗೆ ಬಲಿ

18-Mar-2022 ವಿಜಯಪುರ

ವಿಜಯಪುರ ಜಿಲ್ಲೆ ಕೊಲ್ಹಾರ ತಾಲ್ಲೂಕಿನ ತಳೇವಾಡ ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, ಹಣಮಂತ ಬೀರಪ್ಪ ವಾಲಿಕಾರ (12) ಎಂಬ ಬಾಲಕ ಸಾವಿಗೀಡಾಗಿದ್ದಾನೆ. ಈತ ಹೋಳಿಯಾಟಕ್ಕೆಂದು ಅಣಿಗೊಳಿಸುತ್ತಿದ್ದಾಗ ವಿದ್ಯುತ್ ಶಾಕ್​ಗೆ ಒಳಗಾಗಿ...

Know More

ಹೋಳಿ ಪರಿಸರ ಸ್ನೇಹಿಯಾಗಿರಲಿ’: ಸಿಎಂ ಬೊಮ್ಮಾಯಿ ಶುಭಾಶಯ

18-Mar-2022 ಬೆಂಗಳೂರು ನಗರ

ಹೋಳಿ ಹಬ್ಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ಶುಭ...

Know More

ವಿಜಯನಗರ: ಮಾ.19 ರವರೆಗೆ ಮದ್ಯ ಮಾರಾಟ ನಿಷೇಧ

17-Mar-2022 ವಿಜಯನಗರ

ವಿಜಯನಗರ ಜಿಲ್ಲೆಯಲ್ಲಿ ಹೋಳಿ ಹಬ್ಬ ಮತ್ತು ಷಬ್-ಎ-ಬರಾತ್ ಹಿನ್ನೆಲೆಯಲ್ಲಿ ಮಾ.16ರ ರಾತ್ರಿ 10ರಿಂದ ಮಾ.19ರ ಬೆಳಗ್ಗೆ 6ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ...

Know More

ಬಾಗಲಕೋಟೆ: ಮಾ. 17 ರಿಂದ 20 ವರೆಗೆ ಮದ್ಯಮಾರಾಟ ಬಂದ್

14-Mar-2022 ಬಾಗಲಕೋಟೆ

ಜಿಲ್ಲೆಯಾದ್ಯಂತ ಮಾ. 17 ರಿಂದ 20 ವರೆಗೆ ಜರುಗಲಿರುವ ಹೋಳಿ ಹಬ್ಬದ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಬಾಗಲಕೋಟೆ ಜಿಲ್ಲೆಯಾದ್ಯಂತ ಬೀರ್, ಬ್ರ್ಯಾಂಡಿ, ಲಿಕ್ಕರ್ ಮಾರಾಟ ಹಾಗೂ ಮದ್ಯಪಾನ ಮಾಡುವದನ್ನು ನಿಷೇಧಿಸಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು