ಮುಂಬೈ: ಮುಂಬೈನ ಪ್ಯಾರೆಲ್ನ ಕೆಇಎಂ ಯಲ್ಲಿ ವ್ಯಾಸಂಗ ಮಾಡುತ್ತಿರುವ ಕನಿಷ್ಠ 29 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಕೆಇಎಂ ಡೀನ್ ಡಾ.ಹೇಮಂತ್ ದೇಶಮುಖ ಅವರು ದೃಢಪಡಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಲಕ್ಷಣರಹಿತರು ಅಥವಾ ಸ್ವಲ್ಪ ರೋಗಲಕ್ಷಣದವರು ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. 29 ವಿದ್ಯಾರ್ಥಿಗಳ ಪೈಕಿ ಕೊರೊನಾ ವೈರಸ್ ಲಸಿಕೆಯ ಡೋಸ್ ಪಡೆದ...
Know MoreGet latest news karnataka updates on your email.