NewsKarnataka
Thursday, November 25 2021

4 PEOPL WERE WOUNDED

ಕೋಝಿಕೋಡ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸ್ಲಾಬ್ ಕುಸಿದು ಓರ್ವ ಮೃತ, ನಾಲ್ವರು ಗಾಯಗೊಂಡಿದ್ದಾರೆ

26-Sep-2021 ಕೇರಳ

ಕೋಝಿಕೋಡ್ : ಜಿಲ್ಲೆಯ ತೋಂಡ್ಯಾಡ್‌ನಲ್ಲಿ ಭಾನುವಾರ ಬೆಳಿಗ್ಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸ್ಲಾಬ್ ಕುಸಿದು ಓರ್ವ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ತಮಿಳುನಾಡು ಮೂಲದ ಕಾರ್ತಿಕ್ (22) ಎಂದು ಗುರುತಿಸಲಾಗಿದೆ. ಗಾಯಗೊಂಡವರು ತಂಕರಾಜ್, ಕಣ್ಣಸ್ವಾಮಿ, ಜೀವ ಮತ್ತು ಸಲೀಂ.ಗಾಯಗೊಂಡ ಮೂವರು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಬ್ಬರ ಸ್ಥಿತಿ ಗಂಭೀರವಾಗಿದೆ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!