ಕರ್ನಾಟಕದಲ್ಲಿ ಸೋಮವಾರ ರಸ್ತೆಗಳದ್ದೇ ಸುದ್ದಿ. ಒಂದರ್ಥದಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿಗಳ ಸುರಿಮಳೆ ಎಂದೇ ಉಲ್ಲೇಖಿಸಬಹುದು. ಕೇಂದ್ರ ಹೆದ್ದಾರಿ ಸಚಿವಾಲಯದಿಂದ ರಾಜ್ಯಕ್ಕೆ ಮಂಜೂರಾದ 44 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವಿವಿಧ ಕಡೆಗಳಲ್ಲಿ ಶಂಕು ಸ್ಥಾಪನೆ ಮತ್ತು ಕಾಮಗಾರಿಗಳ ಲೋಕಾರ್ಪಣೆಯನ್ನು ಕೇಂದ್ರ ರಸ್ತೆ ಮತ್ತು ರಾ.ಹೆ. ಸಚಿವ ನಿತಿನ್ ಗಡ್ಕರಿ...
Know MoreGet latest news karnataka updates on your email.