ತೆಲುಗು ನಟಿ ಸಯೇಷಾ ಹಾಗೂ ಆರ್ಯ ದಂಪತಿಗೆ ಹೆಣ್ಣು ಮಗುವಾಗಿದೆ ಎಂದು ನಟ ವಿಶಾಲ್ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಆರ್ಯ– ಸಯೇಷಾ ದಂಪತಿ ತಂದೆ–ತಾಯಿಯಾಗುತ್ತಿರುವ ವಿಚಾರವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ನಟ ವಿಶಾಲ್ ಟ್ವೀಟ್ ಮಾಡಿ, ‘ಅಂಕಲ್ ಆಗುತ್ತಿರುವ ವಿಚಾರ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ನನ್ನ ಸಹೋದರ ಆರ್ಯ ಹಾಗೂ ಸಯೇಷಾ ದಂಪತಿ...
Know MoreGet latest news karnataka updates on your email.