News Karnataka Kannada
Friday, April 19 2024
Cricket

ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ಹಿಮಪಾತ; 15 ಮಂದಿ ಸಾವು

02-Mar-2024 ವಿದೇಶ

ಕಳೆದ ಮೂರು ದಿನಗಳಿಂದ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಹಿಮಪಾತ ಹೆಚ್ಚಿದ್ದು 15 ಜನರನ್ನು ಬಲಿ ತೆಗೆದುಕೊಂಡಿದೆ ಹಾಗೂ 30 ಜನರಿಗೆ ಗಾಯವಾಗಿದೆ. ಅಲ್ಲದೆ ಬಾಲ್ಖ್ ಮತ್ತು ಫರಿಯಾಬ್ ಪ್ರಾಂತ್ಯಗಳಲ್ಲಿ ಪ್ರಾಣಿಗಳು ಕೂಡ ಸಾವನ್ನಪ್ಪಿದ್ದು, ಸುಮಾರು ಹತ್ತು ಸಾವಿರ ಪ್ರಾಣಿಗಳು ಸಾವನ್ನಪ್ಪಿದೆ ಎಂದು ವರದಿಯಲ್ಲಿ...

Know More

ಅಫ್ಘಾನಿಸ್ತಾನದಲ್ಲಿ 2 ಮಿಲಿಯನ್ ಮಕ್ಕಳು ತೀವ್ರ ಅಪೌಷ್ಟಿಕತೆ

04-Oct-2021 ವಿದೇಶ

ಕಾಬೂಲ್: ಹೊಸ ಯೂನಿಸೆಫ್ ವರದಿಯು ಐದು ವರ್ಷದೊಳಗಿನ 2 ಮಿಲಿಯನ್‌ಗಿಂತಲೂ ಹೆಚ್ಚಿನ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಅವರಲ್ಲಿ 600,000 ಜನರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಇದು ಮಕ್ಕಳಲ್ಲಿ ಅತ್ಯಂತ ಅಪಾಯಕಾರಿ ಪೌಷ್ಟಿಕಾಂಶದ...

Know More

ಅಫ್ಗಾನಿಸ್ತಾನದಿಂದ ಸೇನೆ ಹಿಂತೆಗೆತ: ಡೊನಾಲ್ಡ್ ಟ್ರಂಪ್ ಟೀಕೆ

12-Sep-2021 ವಿದೇಶ

ನ್ಯೂಯಾರ್ಕ್: ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ಹಿಂತೆಗೆತವನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ. 2001 ಸೆಪ್ಟೆಂಬರ್ 11ರಂದು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಉಗ್ರರು ನಡೆಸಿರುವ ದಾಳಿಯನ್ನು ಸ್ಮರಿಸಿರುವ ಟ್ರಂಪ್, ಅಮೆರಿಕ ಅಧ್ಯಕ್ಷ...

Know More

ತಾಲಿಬಾನ್ ಸ್ವಾಧೀನದ ನಂತರ, ಅಫ್ಘಾನಿಸ್ತಾನದ ನಿರಾಶ್ರಿತರ ಪ್ರಶ್ನೆಯು ಕೇಂದ್ರ ಸ್ಥಾನವನ್ನು ಪಡೆಯುತ್ತದೆ

12-Sep-2021 ವಿದೇಶ

ಅಫ್ಘಾನಿಸ್ತಾನ:ಅಫ್ಘಾನಿಸ್ತಾನತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಅಫ್ಘಾನ್ ನಿರಾಶ್ರಿತರ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ನಂತರ ಆರು ನೂರಕ್ಕೂ ಹೆಚ್ಚು ಅಫಘಾನ್ಗಳನ್ನು ಹೊತ್ತ ಯುಎಸ್ ಮಿಲಿಟರಿ ಸರಕು ವಿಮಾನಗಳ ಚಿತ್ರಗಳು ವೈರಲ್ ಆಗಿವೆ. ಲುವಾಟ್ ಜಹೀದ್,...

Know More

ಕಾಬೂಲ್‌ನಿಂದ ತೆರವು ಕಾರ್ಯಾಚರಣೆಗೆ ಮತ್ತೆ ಚಾಲನೆ

10-Sep-2021 ವಿದೇಶ

ಕಾಬೂಲ್‌: ಅಮೆರಿಕದ ನಾಗರಿಕರೂ ಸೇರಿ ಸುಮಾರು 200 ಪ್ರಯಾಣಿಕರು ಕತಾರ್‌ ಏರ್‌ವೇಸ್‌ನ ವಿಮಾನದಲ್ಲಿ ಗುರುವಾರ ಕಾಬೂಲ್‌ ವಿಮಾನ ನಿಲ್ದಾಣದಿಂದ ಹೊರಟರು. ಆ.31ರಂದು ಅಮೆರಿಕ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಅಫ್ಗನ್‌ನಿಂದ...

Know More

ಅಫ್ಗಾನಿಸ್ತಾನಕ್ಕೆ 3.1 ಕೋಟಿ ಡಾಲರ್‌ ಚೀನಾ ನೆರವು ಘೋಷಣೆ

09-Sep-2021 ವಿದೇಶ

ಬೀಜಿಂಗ್‌: ಅಫ್ಗಾನಿಸ್ತಾನಕ್ಕೆ 3.1 ಕೋಟಿ ಡಾಲರ್‌ (ಸುಮಾರು ₹220 ಕೋಟಿ) ನೆರವು ನೀಡುವುದಾಗಿ ಚೀನಾ ಘೋಷಿಸಿದೆ. ಅಫ್ಗಾನಿಸ್ತಾನದ ಹಂಗಾಮಿ ಸರ್ಕಾರಕ್ಕೆ ಈ ಮೂಲಕ ಪರೋಕ್ಷ ಮಾನ್ಯತೆ ನೀಡಿದಂತಾಗಿದೆ. ಆ ದೇಶದಲ್ಲಿ ಸುವ್ಯವಸ್ಥೆ ಮರುಸ್ಥಾಪನೆ ಮತ್ತು...

Know More

ತಾಲಿಬಾನ್ ಆಡಳಿತದಿಂದ ತಪ್ಪಿಸಿಕೊಳ್ಳಲು ಗಡಿಯತ್ತ ತೆರಳಿದ ಆಫ್ಘನ್ನರು

02-Sep-2021 ವಿದೇಶ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಅಧಿಕೃತವಾಗಿ ಆರಂಭವಾಗಿದೆ. ಆದರೆ ಆಫ್ಘನ್ನರ ದೇಶ ತೊರೆಯುವ ಬಯಕೆ ಇನ್ನೂ ಹಾಗೆ ಇದೆ. ಕಾಬೂಲ್ ವಿಮಾನ ನಿಲ್ದಾಣ ಸ್ತಬ್ಧವಾಗಿದ್ದು, ಯಾವುದೇ ವಿಮಾನದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿಲ್ಲ. ಆದರೂ...

Know More

ತಾಲಿಬಾನ್ ಉಗ್ರರ ಹೆಡೆಮುರಿ ಕಟ್ಟಿದ ಪಂಜ್ಶೀರ್ ಪಡೆ

01-Sep-2021 ವಿದೇಶ

ಪಂಜ್ಶೀರ್ : ಅಫ್ಘಾನಿಸ್ಥಾನವನ್ನು ತನ್ನ ವಶಕ್ಕೆ ಪಡೆದ ತಾಲಿಬಾನ್ ಉಗ್ರರಿಗೆ ಪಂಜ್ಶೀರ್ ನ ಮೈತ್ರಿ ಪಡೆ ತಕ್ಕ ಪಾಠ ಕಲಿಸಿದ್ದು, ಬರೋಬ್ಬರಿ 41 ತಾಲಿಬಾನಿಗಳನ್ನು ಹತ್ಯೆ ಮಾಡಿದೆ. ಪಂಜ್ಶೀರ್ ನ ಮೇಲೆ ದಾಳಿ ನಡೆಸಲು...

Know More

ಅಫ್ಗಾನ್‌ ಬೆಳವಣಿಗೆಯಿಂದ ಭಾರತಕ್ಕೆ ಹೊಸ ಭದ್ರತಾ ಸವಾಲು: ಸಿಂಗ್‌

31-Aug-2021 ವಿದೇಶ

ನವದೆಹಲಿ: ಅಫ್ಗಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತಕ್ಕೆ ಹೊಸ ಭದ್ರತಾ ಸವಾಲು ಎದುರಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಲ್ಲಿನ ಬೆಳವಣಿಗೆಗಳಿಂದ ಪ್ರತಿಕೂಲ ಪರಿಣಾಮ ಎದುರಿಸುವುದನ್ನು ಭಾರತ ಬಯಸುವುದಿಲ್ಲ. ಅಮೆರಿಕ ಪಡೆಗಳು ಅಫ್ಗಾನಿಸ್ತಾನ...

Know More

ಅಫ್ಗಾನಿಸ್ತಾನದಲ್ಲಿ ಎರಡು ದಶಕ ಅಮೇರಿಕಾದ ಉಪಸ್ಥಿತಿ ಅಂತ್ಯ: ಬೈಡನ್‌

31-Aug-2021 ವಿದೇಶ

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಅಮೇರಿಕಾ ಪಡೆಗಳ ಎರಡು ದಶಕಗಳ ಉಪಸ್ಥಿತಿ ಅಂತ್ಯಗೊಂಡಿದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ ಹೇಳಿದರು. ಅಫ್ಗಾನಿಸ್ತಾನದಿಂದ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಂಡ ನಂತರ ಮಂಗಳವಾರ ಅವರು ಮಾತನಾಡಿದರು. ಆ....

Know More

ಅಮೇರಿಕಾ ಪಡೆ ಅಫ್ಘಾನ್‌ ತೆರೆದ ಬೆನ್ನಲ್ಲೇ ಸ್ವಾತಂತ್ರ್ಯ ಘೋಷಿಸಿದ ತಾಲಿಬಾನ್‌

31-Aug-2021 ವಿದೇಶ

ಕಾಬೂಲ್: ಅಮೇರಿಕಾದ ಪಡೆಗಳು 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತೊರೆದ ಬೆನ್ನಲ್ಲೇ ತಾಲಿಬಾನ್ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡಿದೆ. ‘ಅಮೆರಿಕದ ಯೋಧರು ಕಾಬೂಲ್ ವಿಮಾನ ನಿಲ್ದಾಣ ತೊರೆದಿದ್ದಾರೆ. ನಮ್ಮ ದೇಶವೀಗ ಸಂಪೂರ್ಣ ಸ್ವತಂತ್ರಗೊಂಡಿದೆ’ ಎಂದು ತಾಲಿಬಾನ್...

Know More

ಡ್ರೋನ್ ದಾಳಿಯಲ್ಲಿ ಇಬ್ಬರು ಉನ್ನತ ಮಟ್ಟದ ಉಗ್ರರು ಸಾವು: ಅಮೇರಿಕಾ ಸೇನೆ

29-Aug-2021 ವಿದೇಶ

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಅಮೇರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಉನ್ನತ ಮಟ್ಟದ ಉಗ್ರರನ್ನು ಹತರಾಗಿದ್ದಾರೆ ಎಂದು ಅಮೇರಿಕಾ ಸೇನೆ ತಿಳಿಸಿದೆ. ಗುರುವಾರ ಕಾಬೂಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ...

Know More

ಕಾಬೂಲ್‌ನಲ್ಲಿ ಬಾಂಬ್‌ ದಾಳಿ: 100 ದಾಟಿದ ಮೃತರ ಸಂಖ್ಯೆ

28-Aug-2021 ವಿದೇಶ

ಕಾಬೂಲ್‌ : ಕಾಬೂಲ್ ವಿಮಾನ ನಿಲ್ದಾಣದ ಬಳಿ ಗುರುವಾರ ರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 100ಕ್ಕೆ ಏರಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಮತ್ತಷ್ಟು ದಾಳಿ ನಡೆಯುವ...

Know More

ಭಾರತೀಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ : ಜೈ ಶಂಕರ್

27-Aug-2021 ವಿದೇಶ

ನವದೆಹಲಿ : ತಾಲಿಬಾನ್ ಅಟ್ಟಹಾಸದಿಂದ ನಲಗುತ್ತಿರುವ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವುದು ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.  ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು  ವಿವಿಧ ರಾಜಕೀಯ ಪಕ್ಷಗಳ ಸಂಸದೀಯ ನಾಯಕರಿಗೆ ಮಾಹಿತಿ  ನೀಡಲು...

Know More

ಉಗ್ರರಿಗೆ ತಕ್ಕ ಉತ್ತರ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ

27-Aug-2021 ವಿದೇಶ

ಕಾಬೂಲ್: ಕಾಬೂಲ್‌ನ ಅವಳಿ ಸ್ಫೋಟದ ಸಾವುಗಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಶ್ವೇತಭವನದಲ್ಲಿ ಜೋ ಬೈಡನ್ ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದಾರೆ. ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಮಾರಣಾಂತಿಕ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು