News Karnataka Kannada
Wednesday, April 24 2024
Cricket

ಅಫ್ಘಾನಿಸ್ತಾನದಲ್ಲಿ ವಿದೇಶೀ ಕರೆನ್ಸಿ ಸಂಪೂರ್ಣ ನಿಷೇಧ

03-Nov-2021 ವಿದೇಶ

ಕಾಬೂಲ್ : ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಆಡಳಿತ ನಡೆಸುತ್ತಿರುವ ತಾಲಿಬಾನ್ ಇದೀಗ ಮತ್ತೊಂದು ಘೋಷಣೆ ಮಾಡಿದ್ದು, ಅಫ್ಘಾನಿಸ್ತಾನದಲ್ಲಿ ವಿದೇಶೀ ಕರೆನ್ಸಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾಗಿ ಇಂದು ತಾಲಿಬಾನ್​ ಘೋಷಣೆ ಮಾಡಿದೆ. ಅಫ್ಘಾನ್​​ನದರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ದೇಶದ ಜನರು ತಮ್ಮ ನಿತ್ಯದ ಪ್ರತಿ ವ್ಯವಹಾರದಲ್ಲಿಯೂ ಅಫ್ಘಾನಿಸ್ತಾನದ ಕರೆನ್ಸಿಯನ್ನೇ ಬಳಸಬೇಕು ಎಂಬ ನಿರ್ಣಯ ಜಾರಿ ಮಾಡಲಾಗಿದ್ದು, ವಿದೇಶೀ...

Know More

ಅಫ್ಘಾನಿಸ್ತಾನದ ಕಾಬೂಲ್ ಸೇನಾ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ

03-Nov-2021 ವಿದೇಶ

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತೆ ಸರಣಿ ಬಾಂಬ್‌ ಸ್ಫೋಟಿಸಲಾಗಿದ್ದು, ಆರಂಭಿಕ ವರದಿಗಳ ಪ್ರಕಾರ, ಈ ಸ್ಫೋಟದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ. ಕಾಬೂಲ್‌ನ ಮಿಲಿಟರಿ ಆಸ್ಪತ್ರೆಯ ಹೊರಗೆ ಈ...

Know More

ಅಫ್ಘಾನಿಸ್ತಾನದ ಬಾಗ್ರಾಮ್ ವಾಯುನೆಲೆಯನ್ನು ಯುಎಸ್ ಅಥವಾ ಚೀನಾಕ್ಕೆ ಹಸ್ತಾಂತರಿಸಬಹುದೇ?

29-Oct-2021 ವಿದೇಶ

ಕಾಬೂಲ್‌,: ಕಾಬೂಲ್‌ನ ಉತ್ತರದಲ್ಲಿರುವ ಬಾಗ್ರಾಮ್ ವಾಯುನೆಲೆಯನ್ನು ಮೂರನೇ ದೇಶಕ್ಕೆ ಹಸ್ತಾಂತರಿಸಬಹುದೇ ಎಂಬ ಬಗ್ಗೆ ನಿರ್ಧರಿಸಲು ತಾಲಿಬಾನ್ ಕ್ಯಾಬಿನೆಟ್ ಇಂದು ಸಭೆ ಸೇರಲಿದೆ. ತಾಲಿಬಾನ್‌ಗೆ ದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಹಾಯ ಮಾಡಲು ಕ್ಯಾಬಿನೆಟ್...

Know More

ಅಫ್ಘಾನ್ ನ ಜನರ ಸ್ಥಳಾಂತರ ನಮ್ಮ ಆದ್ಯತೆ : ವಿದೇಶಾಂಗ ಸಚಿವಾಲಯ

03-Sep-2021 ದೇಶ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ರಚಿಸಲಿರುವ ಸರ್ಕಾರದ ಸ್ವರೂಪದ ಯಾವುದೇ ವಿವರಗಳು ಭಾರತಕ್ಕೆ ತಿಳಿದಿಲ್ಲ ಎಂದು ಸರ್ಕಾರ ಗುರುವಾರ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕ್ತಾರ ಅರಿಂದಮ್ ಬಾಗ್ಚಿ, ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿರುವ...

Know More

ಅಫ್ಘಾನ್: ಭಾರತದಿಂದ ಸಕ್ಕರೆ ರಫ್ತು ಸಂಪೂರ್ಣ ಸ್ಥಗಿತ

02-Sep-2021 ವಿದೇಶ

ಅಫ್ಘಾನಿಸ್ಥಾನ  :  ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಭಾರತದಿಂದ ಸಕ್ಕರೆ ರಫ್ತು ಸಂಪೂರ್ಣ ರದ್ದುಮಾಡಲಾಗಿದೆ. ಭಾರತೀಯ ವರ್ತಕರು ತಾಲಿಬಾನ್ ಗೆ ಸಕ್ಕರೆ ರಫ್ತು ರದ್ದು ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಿಂದ...

Know More

ಅಫ್ಘಾನಿಸ್ಥಾನದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಮೈಸೂರು ವಿವಿ ಕುಲಪತಿ

17-Aug-2021 ಕರ್ನಾಟಕ

ಮೈಸೂರು; ಅಪ್ಘಾನಿಸ್ತಾನಕ್ಕೂ ಮೈಸೂರಿಗೆ ಒಂದು ರೀತಿಯ ನಂಟಿದೆ. ಅದು ಹೇಗೆಂದರೆ ಹತ್ತಾರು ವರ್ಷಗಳಿಂದ ಅಪ್ಘಾನಿಸ್ತಾನದಿಂದ ಬರುವ ನೂರಾರು ವಿದ್ಯಾರ್ಥಿಗಳು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಹೋಗುತ್ತಾರೆ. ಮೈಸೂರು ಸೇಫ್ ಸಿಟಿ ಹಾಗೂ ಸಂಸ್ಕ್ರತಿಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು