ಚೆನ್ನೈ: ತಾಂತ್ರಿಕ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವ ಪ್ರಯತ್ನವನ್ನು ತಮಿಳುನಾಡು ಅಣ್ಣಾ ಯೂನಿವರ್ಸಿಟಿ ಮಾಡಿದೆ. ತಮಿಳು ಮಾಧ್ಯಮದಲ್ಲಿಯೇ ಎರಡು ತಾಂತ್ರಿಕ ಕೋರ್ಸ್ ಪ್ರಾರಂಭಕ್ಕೆ ಅದು ಅನುಮತಿ ನೀಡಿದೆ. ಈರೋಡ್ ನ ಸೆಂಗುಂತರ್ ಎಂಜಿನಿಯರಿಂಗ್ ಕಾಲೇಜು ಮತ್ತು ರತಿನಂ ಎಂಜಿನಿಯಂರಿಂಗ್ ಕಾಲೇಜಿನಲ್ಲಿ ಈ ಕಾರ್ಯಕ್ರಮ ಜಾರಿಗೆ ಬರುತ್ತಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ...
Know MoreGet latest news karnataka updates on your email.