News Karnataka Kannada
Saturday, April 20 2024
Cricket

ಬಾಲಕಿಗೆ ಫೋನ್​ ನಂಬರ್​ ಕೊಟ್ಟ ಕಂಡಕ್ಟರ್​ಗೆ ಹಿಗ್ಗಾಮುಗ್ಗಾ ಥಳಿಸಿದ ತಾಯಿ!

24-Apr-2022 ಮಂಗಳೂರು

ಅಪ್ರಾಪ್ತ ಬಾಲಕಿಗೆ ಮೊಬೈಲ್​ ನಂಬರ್​ ಕೊಟ್ಟ ಬಸ್​ ನಿರ್ವಾಹಕನನ್ನು ಬಸ್​ನಿಂದ ಕೆಳಗಿಳಿಸಿ ಬಾಲಕಿಯ ತಾಯಿ ಹಿಗ್ಗಾಮುಗ್ಗಾ ಬಾರಿಸಿದ್ದು, ವಿಡಿಯೋ ವೈರಲ್​...

Know More

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು

10-Apr-2022 ಮಂಗಳೂರು

ಮಂಗಳೂರಿನ ಸುರತ್ಕಲ್ ನ NITK ಬೀಚಿನ ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವತಿಯರು ಸಾವು...

Know More

ಮಂಗಳೂರಿನ ಸುತ್ತಮುತ್ತಲೂ ಧಾರಕಾರ ಮಳೆ

09-Mar-2022 ಫೋಟೊ ನ್ಯೂಸ್

ಮಂಗಳೂರಿನ ಸುತ್ತಮುತ್ತಲೂ ಧಾರಕಾರ ಮಳೆ.ನಿನ್ನ ರಾತ್ರಿ ಸುಮಾರು ಎರಡು ಗಂಟೆಯಿಂದಲೇ ತಕ್ಕ ಮಟ್ಟನಿಗೆ ಮಳೆ ಬರುತ್ತಿದ್ದು.ಇಂದು ಬೆಲಗಿನ ಜಾವ .ಸುಮಾರು ಐದು ಗಂಟೆಯಿಂದು 6.30 ರವರೆಗೆ.ಧಾರಕಾರವಾಗಿ.ಮಳೆ ಸುರಿಯಿತು.ಇತ್ತಿಚಿನ ದಿನದಲ್ಲಿ.ಸುರ್ಯನ...

Know More

ಸ್ಕೇಟಿಂಗ್ ಪಟು‌ ಅನಘಾ ರಾಜೇಶ್ ಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ

09-Mar-2022 ಮಂಗಳೂರು

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದ ಸ್ಕೇಟಿಂಗ್ ಪಟು ಕುಮಾರಿ‌ ಅನಘಾ ರಾಜೇಶ್ ಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಅಸಾಧಾರಣ ಪ್ರತಿಭೆ ಪ್ರಶಸ್ತಿ ನೀಡಿ...

Know More

ಮಂಗಳೂರು: ಹಿಜಾಬ್ ಗೊಂದಲ ರಥಬೀದಿ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ

05-Mar-2022 ಮಂಗಳೂರು

ಕಳೆದ 2-3 ದಿನಗಳಿಂದ ಹಿಜಾಬ್ ವಿಚಾರವಾಗಿ ಗೊಂದಲವೇರ್ಪಟ್ಟಿದ್ದ ನಗರದ ರಥಬೀದಿಯಲ್ಲಿರುವ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಸಾರಲಾಗಿದೆ. ಅದೇರೀತಿ ಜಿಲ್ಲಾಧಿಕಾರಿಯ ನಿರ್ದೇಶನದಂತೆ ಸದ್ಯ ಎಲ್ಲಾ ಪರೀಕ್ಷೆಗಳನ್ನು...

Know More

ಮಂಗಳೂರಿನಲ್ಲಿ ಆಝದಿಕಾ ಅಮೃತ ಮಹೋತ್ಸವದ 75ನೇ ವರ್ಷದ ಸ್ಮರಣಾರ್ಥಕ ವಾಗಿ ಮಕ್ಕಳ ಹಬ್ಬ

27-Feb-2022 ಮಂಗಳೂರು

ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಇವರ ಜಂಟಿ ಆಶ್ರಯದಲ್ಲಿ ಆಝದಿಕಾ ಅಮೃತ ಮಹೋತ್ಸವದ 75ನೇ ವರ್ಷದ ಸ್ಮರಣಾರ್ಥಕ ವಾಗಿ ಮಕ್ಕಳ ಹಬ್ಬ ಕಾರ್ಯಕ್ರಮವನ್ನು...

Know More

ಅಂತರಾಷ್ಟ್ರೀಯ ಯ ರೋಟರಿ ಸಂಸ್ಥೆಯ ಸ್ಥಾಪನಾ  ದಿನಾಚರಣೆ ಸಾಧಕರಿಗೆ ಪ್ರಶಸ್ತಿ ಪ್ರಧಾನ

25-Feb-2022 ಮಂಗಳೂರು

ನಗರದ ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ಹಾಗೂ 3 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭವು ನಗರದ ಉತ್ಸವ ಹೋಟೆಲ್ ಸಭಾಂಗಣದಲ್ಲಿ ಬುಧವಾರ ...

Know More

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಸೆರೆ: 2.220 ಕೆಜಿ ಗಾಂಜಾ ವಶಕ್ಕೆ

17-Feb-2022 ಮಂಗಳೂರು

ಕೇರಳದ ಕುಂಜತ್ತೂರು ಪರಿಸರದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು...

Know More

ಹಾಡು ಸಂತೋಷಕ್ಕೆ ಸೀಸನ್ 2 ರ ಎರಡನೇ ಸಂಚಿಕೆ ಕಾರ್ಯಕ್ರಮ

11-Feb-2022 ಮಂಗಳೂರು

ನ್ಯೂಸ್ ಕರ್ನಾಟಕ. ಕಾಮ್ ಮತ್ತು ನ್ಯೂಸ್ ಕನ್ನಡ. ಕಾಮ್ ನ ‘ಹಾಡು ಸಂತೋಷಕ್ಕೆ’ ಸೀಸನ್ 2 ಕಾರ್ಯಕ್ರಮವು ಫೆಬ್ರವರಿ 12 ರ ಶನಿವಾರದಂದು ಸಂಜೆ 7.00 IST ಕ್ಕೆ ವಿಶೇಷವಾಗಿ...

Know More

ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ

09-Feb-2022 ಮಂಗಳೂರು

ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 2ಸಾವಿರ ಒಂದನೆಯ ವರ್ಷದ ಮಂಗಳೂರು ರಥೋತ್ಸವ ಶ್ರದ್ಧಾ ಭಕ್ತಿಯಿಂದ ಸೋಮವಾರ...

Know More

ಮಂಗಳೂರು: ಅಸ್ಸಾಂ ಮೂಲದ ವಿವಾಹಿತೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

22-Jan-2022 ಮಂಗಳೂರು

ಕುದ್ರೋಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಅಸ್ಸಾಂ ಮೂಲದ ವಿವಾಹಿತೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ . ಪ್ರಕರಣ ಸಂಬಂಧ ಪತಿ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ...

Know More

ಟಿವಿ ನೋಡಲು ಬಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಆರೋಪಿಯ ಬಂಧನ

07-Jan-2022 ಮಂಗಳೂರು

ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಿವಿ ನೋಡಲು ಬಂದ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ...

Know More

ಮಂಗಳೂರು ಧರ್ಮಪ್ರಾಂತ್ಯ ಬಿಷಪರ ಕ್ರಿಸ್ಮಸ್ ಸಂದೇಶ

24-Dec-2021 ಮಂಗಳೂರು

ದ್ವೇಷ ಮತ್ತು ಉದಾಸೀನತೆಯನ್ನು ತ್ಯಜಿಸಿ ಪರಸ್ಪರರನ್ನು ಪ್ರೀತಿಸಲು ಕ್ರಿಸ್ಮಸ್ ನಮಗೆ ಆಹ್ವಾನಿಸುತ್ತದೆ ಕ್ರಿಸ್ಮಸ್ ಎಂದರೆ ಕನ್ಯಾ ಮರಿಯಮ್ಮನವರ ಮೂಲಕ ಆದ ದೇವ ಪುತ್ರ ಯೇಸು ಕ್ರಿಸ್ತರ ಜನನ ಎಂಬುದು ಇದರಲ್ಲಿರುವ ಏಕಮಾತ್ರ ಹೊಸ...

Know More

ದ.ಕ ಜಿಲ್ಲಾ ಸಮ್ಮೇಳನ ಮಾದರಿ ಸಮ್ಮೇಳನ ವಾಗಿ ಮೂಡಿ ಬರಲಿ-ಡಾ.ಡಿ.ವೀರೇಂದ್ರ ಹೆಗ್ಗಡೆ

20-Dec-2021 ಮಂಗಳೂರು

ದ.ಕ ಜಿಲ್ಲಾ ಸಮ್ಮೇಳನ ಮಾದರಿ ಸಮ್ಮೇಳನ ವಾಗಿ ಮೂಡಿ ಬರಲಿ-ಡಾ.ಡಿ.ವೀರೇಂದ್ರ...

Know More

ಕಲಾರಂಗ್ 2021 ಜಿಲ್ಲಾ ಸಾಂಸ್ಕೃತಿಕ ಸಂಭ್ರಮ

20-Dec-2021 ಮಂಗಳೂರು

ಕಲಾರಂಗ್ 2021 ಜಿಲ್ಲಾ ಸಾಂಸ್ಕೃತಿಕ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು