ನ್ಯೂಯಾರ್ಕ್,ಅ.21 : ಸಾಮಾಜಿಕ ಜಾಲತಾಣಗಳಿಂದ ಬಹಿಷ್ಕಾರಗೊಂಡಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಮಾಧ್ಯಮ ಸಂಸ್ಥೆ ಹುಟ್ಟು ಹಾಕಿದ್ದಾರೆ. ಮಾತ್ರವಲ್ಲ ಸ್ವಂತ ಸಾಮಾಜಿಕ ಜಾಲತಾಣವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಟ್ರಂಫ್ ಮಿಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ ಹಾಗೂ ಟ್ರೂತ್ ಸೋಷಿಯಲ್ ಆಪ್ ಹುಟ್ಟು ಹಾಕಿದ್ದು, ನಮ್ಮ ಸಂಸ್ಥೆ ವಿಶ್ವದ ಇತರ ದೊಡ್ಡ ದೊಡ್ಡ ಸಂಸ್ಥೆಗಳಿಗೆ...
Know MoreGet latest news karnataka updates on your email.