NewsKarnataka
Monday, November 29 2021

BAGALKOTE

ಓಝೋನ್ ರಕ್ಷಣೆ ನಮ್ಮಲ್ಲೆರ ಹೊಣೆ : ಡಾ.ಭಾರತಿ

16-Sep-2021 ಬಾಗಲಕೋಟೆ

ಬಾಗಲಕೋಟೆ : ಸೆಪ್ಟೆಂಬರ 16 (ಕರ್ನಾಟಕ ವಾರ್ತೆ) : ಭೂಮಿಯನ್ನು ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುವಲ್ಲಿ ಓಝೋನ್ ಪಾತ್ರ ಮಹತ್ವದ ಪಾತ್ರ ವಹಿಸುತ್ತಿದ್ದು, ಇದರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಬಿ.ವಿ.ವ ಸಂಘದ ಇಂಜಿನಿಯರಿಂಗ್ ಕಾಲೇಜನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಪಾಟೀಲ ಹೇಳಿದರು. ವಿದ್ಯಾಗಿರಿಯ ಎಮ್.ಬಿ.ಎ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ...

Know More

ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಗ್ರಾಮೀಣ ಪ್ರತಿಭೆ

16-Sep-2021 ಬಾಗಲಕೋಟೆ

ಬಾಗಲಕೋಟೆ :  ತಾಲೂಕಿನ ಕಂದಾಪೂರ ಪುನರ್ವಸತಿ ಕೇಂದ್ರದ  ಶ್ರೀಮತಿ ಅಕ್ಷತಾ ಆನಂದ ಮಟ್ಯಾಳ  ಅವರು  ಸಿಎ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಬೆಂಗಳೂರಿನಲ್ಲಿ ಬಿಕಾಂ ಪದವಿ ಅಭ್ಯಾಸ ಮಾಡುತ್ತಾ ಸಿಎ ತರಬೇತಿ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಗೆ...

Know More

ಭೋವಿ ಅಭಿವೃದ್ದಿ ನಿಗಮ : ವಿವಿಧ ಸೌಲಭ್ಯಕ್ಕಾಗಿ ಅರ್ಜಿ

16-Sep-2021 ಬಾಗಲಕೋಟೆ

ಬಾಗಲಕೋಟೆ :  ರಾಜ್ಯ ಭೋವಿ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ನೇರಸಾಲ, ಉದ್ಯಮಶೀಲತಾ ಅಭಿವೃದ್ದಿ ಯೋಜನೆ, ಮೈಕ್ರೋಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಯಡಿ ಸೌಲಭ್ಯಕ್ಕಾಗಿ ಪರಿಶಿಷ್ಟ ಜಾತಿಯ ಭೋವಿ ಜನಾಂಗದ...

Know More

ಬಾಗಲಕೋಟೆ : ಪತಿಯಿಂದ ಪತ್ನಿಯ ಕೊಲೆ

15-Sep-2021 ಬಾಗಲಕೋಟೆ

ಬಾಗಲಕೋಟೆ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದ ಪತ್ನಿಯ ಕೊಲೆ ಮಾಡಿರುವ ಘಟನೆ‌ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ತೋಳಮಟ್ಟಿ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಯಲ್ಲಪ್ಪ ಮಾದರ (24) ಮೃತರು. ಪತ್ನಿಯ ಅನೈತಿಕ ಸಂಭಂದ ಸಂಶಯಗೊಂಡು...

Know More

ಬಾಗಲಕೋಟೆ : ಯೋಧ ಬೈಕ್ ಅಪಘಾತದಿಂದ ಮೃತ

15-Sep-2021 ಬಾಗಲಕೋಟೆ

ಬಾಗಲಕೋಟೆ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ ನಡೆದಿದೆ. ಸೂಳಿಕೇರಿ ಗ್ರಾಮದ ಯೋಧ ಹನುಮಂತ ಎಸ್ ಹಡಪಡ (32) ಮೃತ ಯೋದ ಎಂದು...

Know More

ಹಿಂದಿ ದಿವಸ ವಿರೋಧಿಸಿ ಕರವೇ ಪ್ರತಿಭಟನೆ

15-Sep-2021 ಬಾಗಲಕೋಟೆ

ಬಾಗಲಕೋಟೆ: ಹಿಂದಿ ದಿವಸ ವಿರೋಧ ಹಾಗೂ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟ) ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ...

Know More

ಜಿಲ್ಲೆಯಲ್ಲಿ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ

15-Sep-2021 ಬಾಗಲಕೋಟೆ

ಬಾಗಲಕೋಟೆ: ಸಡಗರದಿಂದ ಆರಂಭಗೊ0ಡಿದ್ದ ಕೋಟೆ ನಗರಿಯ ಗಣೇಶ ಉತ್ಸವಕ್ಕೆ ಮಂಗಳವಾರ ಸಂಜೆ ಸಂಭ್ರಮದ ತೆರೆ ಬಿದ್ದಿದೆ . ಕೋವಿಡ್ ಹಿನ್ನಲೆಯಲ್ಲಿ ಸಾಂಪ್ರದಾಯಕ ಆಚರಣೆಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಈ ಬಾರಿ ಮನೆ ಹಾಗೂ ಸಾರ್ವಜನಿಕ...

Know More

ಗೋಮಾಳ ಜಾಗ ದುರುಪಯೋಗ : ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

15-Sep-2021 ಬಾಗಲಕೋಟೆ

ಬಾಗಲಕೋಟೆ: ಗೋಮಾಳ ಜಾಗ  ದುರುಪಯೋಗ ಪಡಿಸಿಕೊಂಡಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವು ಕಂಪ್ಯೂಟರ್ ಆಪರೇಟರ್ ಮೇಲೆ ಕ್ರಮ  ತೆಗೆದುಕೊಳ್ಳಬೇಕು ಎಂದು ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿ...

Know More

ನೆಹರು ಯುವ ಕೇಂದ್ರದ ವಿವಿಧ ಚಟುವಟಿಕೆಗಳ ಕ್ರಿಯಾ ಯೋಜನೆ ಸಿದ್ದ

15-Sep-2021 ಬಾಗಲಕೋಟೆ

ಬಾಗಲಕೋಟೆ :  ನೆಹರು ಯುವ ಕೇಂದ್ರದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಒಟ್ಟು 8.74 ಲಕ್ಷಗಳ ರೂ.ಗಳ ವಾರ್ಷಿಕ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ...

Know More

ಕೋವಿಡ್‍ನಿಂದ ಓರ್ವ ಗುಣಮುಖ

15-Sep-2021 ಬಾಗಲಕೋಟೆ

ಬಾಗಲಕೋಟೆ :  ಜಿಲ್ಲೆಯಲ್ಲಿ ಕೋವಿಡ್‍ನಿಂದ ಓರ್ವ ವ್ಯಕ್ತಿ ಗುಣಮುಖರಾಗಿದ್ದು, ಹೊಸದಾಗಿ ಯಾವುದೇ ಕೊರೊನಾ ಪ್ರಕರಣಗಳು ಮಂಗಳವಾರ ದೃಡಪಟ್ಟಿಲ್ಲವೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 35165 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ...

Know More

ವ್ಯಕ್ತಿ ಕಾಣೆ

15-Sep-2021 ಬಾಗಲಕೋಟೆ

ಬಾಗಲಕೋಟೆ : ಜಿಲ್ಲೆಯ ಅನಗವಾಡಿಯ ಬಂದೇನವಾಜ ನಜಿರಸಾಬ್ ಮುಜಾವರ ಎಂಬ 38 ವರ್ಷದ ವ್ಯಕ್ತಿ ಜೂನ್ 9 ರಂದು ಕಾಣೆಯಾಗಿದ್ದಾರೆಂದು ಪತ್ನಿ ಮುಸ್ಕಾನ್ ನವನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೆಂಟ್ರಿಂಗ್ ಕೆಲಸಕ್ಕೆ ಕುಳಗೇರಿಗೆ...

Know More

ಸರಕಾರಿ ಗೋಶಾಲೆ ಸ್ಥಾಪನೆಗೆ ಕ್ರಮ : ಡಿಸಿ ರಾಜೇಂದ್ರ

14-Sep-2021 ಬಾಗಲಕೋಟೆ

ಬಾಗಲಕೋಟೆ : ಗೋಹತ್ಯೆ ತಡೆಯಲು ಹಾಗೂ ಜಾನುವಾರುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರಕಾರಿ ಗೋಶಾಲೆ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಮಟ್ಟದ ಪ್ರಾಣಿ...

Know More

ಕಸದಿಂದ ಪೊಲೀಸಪ್ಪನ ರಸ ಕೃಷಿ !

12-Sep-2021 ವಿಶೇಷ

ಪೊಲೀಸ್ ಇಲಾಖೆ ನೌಕರರು ಸದಾ ಒತ್ತಡದಲ್ಲಿ ಕಾಲ ಕಳೆಯುತ್ತಾರೆ. ಕುಟುಂಬಕ್ಕಾಗಿ ಸಮಯ ಮೀಸಲಿಡವುದು ಕಷ್ಟದ ಕೆಲಸ. ಆದರೇ ಇಲೊಬ್ಬ ಪೊಲೀಸ್ ಇಲಾಖೆಯ ಹವಾಲ್ದಾರ ವೃತ್ತಿ ಒತ್ತಡದ ನಡುವೆಯೂ ತಮ್ಮ ಮನೆಯನ್ನು ಕೃಷಿ ತೋಟವನ್ನಾಗಿ ಮಾರ್ಪಡಿಸಿದ್ದಾರೆ.!!...

Know More

ಸಂಭ್ರಮದಿಂದ ಜರುಗಿದ ವಕ್ರತುಂಡನ ಪ್ರತಿಷ್ಠಾನ ಕಾರ್ಯ

11-Sep-2021 ಬಾಗಲಕೋಟೆ

ಬಾಗಲಕೋಟೆ: ಬಾದ್ರಪದ ಚೌತಿಯ ದಿನವಾದ ಶುಕ್ರವಾರ ವಿಘ್ನ ವಿನಾಶಕ, ವಕ್ರತುಂಡನ ಪ್ರತಿಷ್ಠಾನ ಕಾರ್ಯ ಕೋಟೆನಾಡಿನಲ್ಲಿ ಸಂಭ್ರಮದಿಂದ ಜರುಗಿತು. ಜಿಲ್ಲಾದ್ಯಂತ ಒಟ್ಟು 1200  ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಕೋವಿಡ್ ಭೀತಿ...

Know More

ಭಾರತ ರತ್ನ ಪಂ.ಭೀಮಸೇನ ಜೋಶಿ ಜನ್ಮ ಶತಾಬ್ಧಿ ಸಂಗೀತೋತ್ಸವ

11-Sep-2021 ಬಾಗಲಕೋಟೆ

ಬಾಗಲಕೋಟೆ: ಭಾರತ ರತ್ನ ಪಂ.ಭೀಮಸೇನ ಜೋಶಿ ಜನ್ಮ ಶತಾಬ್ಧಿ ಸಂಗೀತೋತ್ಸದ ಭೀಮಪಲಾಸ ಕಾರ್ಯಕ್ರಮ ಸೆ.12 ರಂದು ಕೋಟೆನಗರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಗಾರ ಸಂಗೀತ ವಿದ್ಯಾಲಯ ಸಂಚಾಲಕ, ಖ್ಯಾತ ತಬಲಾ ವಾದಕ ಕೇಶವ ಜೋಶಿ ಹೇಳಿದರು....

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!