ಬೆಂಗಳೂರು: ಹುಬ್ಬಳ್ಳಿಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮೃತರನ್ನು ಸುಲ್ತಾನ್ ಪಾಳ್ಯದ ನಿವಾಸಿ ಸೈಯದ್ ಉಮೈದ್ ಅಹಮ್ಮದ್ (30) ಎಂದು ಗುರುತಿಸಲಾಗಿದೆ. ಉಮೈದ್ ಅಹಮ್ಮದ್, ಹುಬ್ಬಳ್ಳಿಯ ಮಹಾವಿದ್ಯಾಲಯವೊಂದರಲ್ಲಿ ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಕಸ್ತೂರಿನಗರ ಬಳಿಯ ರೈಲು ಹಳಿ ಮೇಲೆ ಅವರ ಮೃತದೇಹ ಸೋಮವಾರ ಬೆಳಿಗ್ಗೆ...
Know MoreGet latest news karnataka updates on your email.