NewsKarnataka
Tuesday, January 18 2022

BELTANGADY

ಮಗಳನ್ನು ಉಳಿಸಿ ಓದಿಸಿ

13-Oct-2021 ಮಂಗಳೂರು

ಬೆಳ್ತಂಗಡಿ : ಹಿಂದೆ ಕಾನೂನಿನ ಅರಿವು ಇಲ್ಲದೆ ತಮಗೆ ಬೇಕಾದ ಹಕ್ಕನ್ನು ನ್ಯಾಯಾಲಯದಲ್ಲಿ ಪಡೆಯಲು ತಿಳಿಯದ ಕಾರಣ ಅನೇಕ ಕುಟುಂಬಗಳು ಹಕ್ಕನ್ನು ಕಳೆದುಕೊಳ್ಳುತ್ತಿದ್ದರು. ಇದೀಗ ಸರಕಾರವು ಕಾನೂನು ಪ್ರಾಧೀಕಾರವನ್ನು ಮಾಡುವ ಮೂಲಕ ನೊಂದ ಮಹಿಳೆಯರು, ಮಕ್ಕಳು, ವಿಕಲಚೇತನರು, ಬಡ ಕುಟುಂಬಗಳು ಹಕ್ಕಿನಿಂದ ವಂಚಿತಗೊಳ್ಳಬಾರದು ಎಂದು ಉಚಿತ ಕಾನೂನು ವ್ಯವಸ್ಥೆ ಮಾಡಿದ್ದು ಇದರ ಮಾಹಿತಿ ಪ್ರತೀ ನೊಂದ...

Know More

ಕಿಂಡಿ ಅಣೆಕಟ್ಟುಗಳಿಂದ ಪ್ರವಾಹ ರಭಸಕ್ಕೆ ಅಡಚಣೆ

12-Oct-2021 ಮಂಗಳೂರು

ಬೆಳ್ತಂಗಡಿ: ಮೃತ್ಯುಂಜಯ ನೇತ್ರಾವತಿ ನದಿಗಳ ಕಿಂಡಿ ಅಣೆಕಟ್ಟುಗಳಲ್ಲಿ ರಾಶಿರಾಶಿ ಮರಮಟ್ಟು ಹಾಗೂ ಸಂಗ್ರಹಗೊಂಡಿದೆ. ಬೃಹತ್ ಗಾತ್ರದ ಮರಮಟ್ಟುಗಳು ಸೇತುವೆ,ಕಿಂಡಿ ಅಣೆಕಟ್ಟುಗಳಿಗೆ ಬಡಿದಿದೆ.ಕಳೆದ ವಾರ ಮಳೆಹಾನಿಗೊಳಗಾಗಿ ಪಂಚಾಯತಿ ವತಿಯಿಂದ ದುರಸ್ತಿಗೊಂಡು ಸಂಪರ್ಕಕ್ಕೆ ಯೋಗ್ಯವಾಗಿದ್ದ ಮಿತ್ತಬಾಗಿಲು ಗ್ರಾಮದ...

Know More

ಅ. 18 ರಂದು ಕಾರ್ಮಿಕರ ಸಮಾವೇಶ : ಭಾರತೀಯ ಮಜ್ದೂರ್ ಸಂಘ

12-Oct-2021 ಮಂಗಳೂರು

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಬೆಳ್ತಂಗಡಿ ಇದರ ಸ್ಥಳಾಂತರಗೊಂಡಿರುವ ನೂತನ ಕಚೇರಿಯ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಅ. 18 ರಂದು ನೆರವೇರಲಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ....

Know More

ನದಿಯಾಗಿ ಮಾರ್ಪಟ್ಟ ರಸ್ತೆ

12-Oct-2021 ಮಂಗಳೂರು

ಬೆಳ್ತಂಗಡಿ: ಹಲವು ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿ ಉಂಟಾಗುವ ಸಮಸ್ಯೆಗೆ ಮುಕ್ತಿಯೇ ಇಲ್ಲದಂತಾಗಿದೆ. ನಾಗರಿಕರು ಶಾಪ ಹಾಕುತ್ತಲೇ ಸಮಸ್ಯೆಯನ್ನು ಅನಿವಾರ್ಯವಾಗಿ ಎದುರಿಸುತ್ತಿದ್ದಾರೆ. ಮಂಗಳವಾರ ಸುರಿದ ಭಾರಿ ಮಳೆಗೆ ಅದೇ ಬೃಹತ್ ಸಮಸ್ಯೆ ಎದುರಾಗಿದೆ. ಮಂಗಳೂರು- ವಿಲ್ಲುಪುರಂ...

Know More

ವಳಂಬ್ರ ಪರಿಸರದಲ್ಲಿ ಕಳೆದ ಎರಡು ದಿನ ರಾತ್ರಿ ಆನೆಗಳ ಹಾವಳಿ

10-Oct-2021 ಮಂಗಳೂರು

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ವಳಂಬ್ರ ಪರಿಸರದಲ್ಲಿ ಕಳೆದ ಎರಡು ದಿನ ರಾತ್ರಿ ಆನೆಗಳ ಹಾವಳಿ ಕಂಡು ಬಂದಿದೆ. ವಳಂಬ್ರದ ಕಿಶೋರ್ ಎಂಬವರ ತೋಟಕ್ಕೆ ಎರಡು ದಿನ ರಾತ್ರಿ ದಾಳಿ ನಡೆಸಿರುವ ಕಾಡಾನೆ 25ಕ್ಕಿಂತ...

Know More

ಅಡಕೆ ತೋಟಕ್ಕೆ ಸಿಡಿಲು

10-Oct-2021 ಮಂಗಳೂರು

ಬೆಳ್ತಂಗಡಿ: ಕಳೆದ ಐದು ದಿನಗಳ ಹಿಂದೆ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಬಳ್ಳಿ ವಾಳ್ಯದ ಗೋವಿಂದ ಚಿಪಳೂಣ್ಕರ್ ಅವರ ಅಡಕೆ ತೋಟಕ್ಕೆ ಸಿಡಿಲು ಬಡಿದು ನೂರಕ್ಕಿಂತ ಹೆಚ್ಚಿನ ಅಡಕೆಮರಗಳ ನಾಶವಾಗಿವೆ ಈ ಭಾಗದಲ್ಲಿ ಕೆಲವು...

Know More

ಸೋಮವಾರ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೀರು

05-Oct-2021 ಮಂಗಳೂರು

ಬೆಳ್ತಂಗಡಿ : ತಾಲೂಕಿನ ಹೆಚ್ಚಿನ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಉತ್ತಮ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಭಾರಿ ಮಳೆ ಸುರಿದಿದ್ದು ಹಲವೆಡೆ ತೋಟ ಗದ್ದೆಗಳಿಗೆ ನೀರುನುಗ್ಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ನೀರು ನುಗ್ಗಿದೆ. ಮುಂಡಾಜೆ,ಕಲ್ಮಂಜ, ಕಡಿರುದ್ಯಾವರ,...

Know More

ಮುಂಡಾಜೆಯಲ್ಲಿ “ಶಾಂತಿವನ- ಮಹಾತ್ಮಾ ಗಾಂಧಿ ಕಟ್ಟೆ” ನಾಮಫಲಕ ಅನಾವರಣ

03-Oct-2021 ಮಂಗಳೂರು

ಬೆಳ್ತಂಗಡಿ : ಊರಿನ ಹಿರಿಯರ ಚಿಂತನೆಯಿಂದ ಇಲ್ಲಿ ನೆಡಲಾಗಿರುವ ಆಲದ ಮರದ ಈ ಪ್ರದೇಶ ಅಭಿವೃದ್ಧಿಯಾಗಬೇಕೆಂಬುದು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷೆಯ ಕಲ್ಪನೆ. ಆ ನಿಟ್ಟಿನಲ್ಲಿ ಇದಕ್ಕೆ ಇಂಟರ್‌ಲಾಕ್ ಅಳವಡಿಕೆ, ಕಟ್ಟೆ ನಿರ್ಮಾಣ, ಮುಂದಿನ ವರ್ಷ...

Know More

ಪ್ರಾಣ ಉಳಿಸಿದ ಯುವಕ

02-Oct-2021 ಮಂಗಳೂರು

ಬೆಳ್ತಂಗಡಿ : ವಿದ್ಯುತ್ ತಂತಿಗೆ ತಾಗುವಂತಿದ್ದ ತೆಂಗಿನ ಗರಿ ತುಂಡರಿಸುವ ಸಂದರ್ಭ ಅಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಮೂರ್ಛೆ ತಪ್ಪಿ ಬಿದ್ದ ಯುವಕನಿಗೆ ಸ್ಥಳೀಯ ಯುವಕನೊಬ್ಬ ಪ್ರಥಮ ಚಿಕಿತ್ಸೆ ನೀಡಿ ಪ್ರಾಣಪಾಯದಿಂದ ಪಾರು ಮಾಡಿದ...

Know More

ಸಿನಿಮಾ ನಿರ್ಮಾಣ ಕಾರ್ಯಾಗಾರಕ್ಕೆ ಚಾಲನೆ

02-Oct-2021 ಮಂಗಳೂರು

ಬೆಳ್ತಂಗಡಿ: ಸಿನಿಮಾ ಒಂದು ಮೂಲ ಸ್ವರೂಪವನ್ನು ಉಳಿಸಿಕೊಂಡು ಕಾಲದಿಂದ ಕಾಲಕ್ಕೆ ವಿಕಸನ ಹೊಂದುತ್ತಿರುವ ಒಂದು ಪ್ರಭಲ ಸಮೂಹ ಮಾಧ್ಯಮ. ಸಿನಿಮಾ ನಿರ್ಮಾಣದ ಮಜಲುಗಳನ್ನು ಅರಿಯಲು, ಪಾಯೋಗಿಕ ತರಬೇತಿ ನೀಡಲು ಈ ಕಾರ್ಯಾಗಾರ ಒಂದು ಅತ್ಯುತ್ತಮ...

Know More

ಭಜನೆಯಲ್ಲಿ ಶಿಸ್ತು ಇದ್ದರೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ : ಡಾ.ಡಿ.ವೀರೇಂದ್ರ ಹೆಗ್ಗಡೆ

01-Oct-2021 ಮಂಗಳೂರು

‌ಬೆ‌ಳ್ತಂಗಡಿ: ಭಜನೆಯಲ್ಲಿ ಶಿಸ್ತು ಇದ್ದರೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸಂಘಟನೆಯಿಂದ ಭಜನಾ ಮಂಡಳಿಗಳಲ್ಲಿ ಶಿಸ್ತು ಕಾಪಾಡಲು ಸಾಧ್ಯವಾಗುತ್ತದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸಂಜೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಪ್ರಾರಂಭವಾದ...

Know More

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರ ಮೇಲೆ ಪೋಕ್ಸೋ ಪ್ರಕರಣ ದಾಖಲು

01-Oct-2021 ಮಂಗಳೂರು

ಬೆಳ್ತಂಗಡಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಆಕೆ ಗರ್ಭಧರಿಸಲು ಕಾರಣಿಕರ್ತರಾಗಿದ್ದಾರೆ ಎಂಬ ಆರೋಪದನ್ವಯ ಯುವತಿ ನೀಡಿದ ದೂರಿನಡಿ, ಇಬ್ಬರ ವಿರುದ್ಧ ಬೆಳ್ತಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಸೆ. ೨೯ ರಂದು ಪ್ರಕರಣ...

Know More

ಡಿಜಿಟಲ್ ಗ್ರಾಮ ಸಭೆಯೊಂದಿಗೆ ಗಮನ ಸೆಳೆದ ಅಳದಂಗಡಿ ಗ್ರಾಮ ಪಂಚಾಯತ್

30-Sep-2021 ಮಂಗಳೂರು

ಬೆಳ್ತಂಗಡಿ: ಅಳದಂಗಡಿ ಗ್ರಾಮಪಂಚಾಯಿತಿಯ 2021-22 ನೇ ಸಾಲಿನ ಪ್ರಥಮ ಗ್ರಾಮ ಸಭೆ ಸೆ. 28 ರಂದು ಪಂಚಾಯಿತಿ ಸಭಾಭವನದಲ್ಲಿ ಜರಗಿತು. ಗ್ರಾಪಂ ಅಧ್ಯಕ್ಷೆ ಸೌಮ್ಯಾ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಿಜಿಟಲ್ ಗ್ರಾಮ ಸಭೆಯನ್ನು ನಡೆಸುವ...

Know More

ಚಾರ್ಮಾಡಿ ಘಾಟಿಯಲ್ಲಿ ಸಿಕ್ಕಿಹಾಕಿಕೊಂಡ ಬೃಹತ್ ಗಾತ್ರದ ಲಾರಿ

30-Sep-2021 ಮಂಗಳೂರು

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಗುರುವಾರ ಬೃಹತ್ ಗಾತ್ರದ ಲಾರಿಯೊಂದು ತಿರುವಿನಲ್ಲಿ ಸಿಕ್ಕಿಹಾಕಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಚಾರ್ಮಾಡಿ ಘಾಟಿಯಲ್ಲಿ ನಿಷೇಧ ಹೇರಲಾಗಿದೆ. ನಿಷೇಧವಿದ್ದರೂ ಘಾಟಿ ಮೂಲಕ ಪ್ರಯಾಣಿಸಿದ 10...

Know More

ಮುಂದುವರಿಯುತ್ತಿರುವ ಆನೆ ಕಾಟ

30-Sep-2021 ಮಂಗಳೂರು

ಬೆಳ್ತಂಗಡಿ: ತಾಲೂಕಿನ ಮುಂಡಾಜೆ,ಕಲ್ಮಂಜ ಗ್ರಾಮಗಳ ಪರಿಸರದಲ್ಲಿ ಸುಮಾರು‌ ಹತ್ತು ದಿನಗಳಿಂದ ಆನೆ ದಾಳಿ‌ ಅವ್ಯಾಹತವಾಗಿ ನಡೆಯುತ್ತಿದ್ದು ಕೃಷಿಕರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇಲ್ಲಿನ‌ ಸುಮಾರು15 ಕಿಮೀ. ವ್ಯಾಪ್ತಿ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.