NewsKarnataka
Tuesday, January 18 2022

BENGALURU SANDALWOOD

‘ಕೋಟಿಗೊಬ್ಬ 3’ ಕೇವಲ 4 ದಿನದಲ್ಲಿ 40.5 ಕೋಟಿ ರೂಪಾಯಿ ಕಲೆಕ್ಷನ್

20-Oct-2021 ಸಾಂಡಲ್ ವುಡ್

ನಟ ಕಿಚ್ಚ ಸುದೀಪ್ ಅಭಿನಯದ ಬ್ಲಾಕ್ ಬಸ್ಟರ್ ಮೂವಿ ‘ಕೋಟಿಗೊಬ್ಬ 3’ ಕೇವಲ 4 ದಿನದಲ್ಲಿ 40.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಜಯ ದಶಮಿ ದಿನ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು, ಸಿನಿರಸಿಕರು ಮುಗಿಬಿದ್ದು ‘ಕೋಟಿಗೊಬ್ಬ’ನನ್ನು ವೀಕ್ಷಿಸಿದ್ದಾರೆ. ಮೊದಲ ದಿನ 12.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶನಿವಾರ ಮತ್ತು ಭಾನುವಾರ ಕೂಡ ಗಳಿಕೆಯಲ್ಲಿ ಮುಂದಿದೆ....

Know More

ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ ಹಾವಳಿ

13-Oct-2021 ಸಾಂಡಲ್ ವುಡ್

ಬೆಂಗಳೂರು : ಪೈರಸಿ ಹಾವಳಿಗೆ ಕನ್ನಡ ಚಿತ್ರರಂಗ ತತ್ತರಿಸಿದೆ. ಸಿನಿಮಾ ರಿಲೀಸ್ ಆಗೋ ಮೂರೇ ದಿನಕ್ಕೆ ಸಿನಿಮಾವೊಂದು ಪೈರಸಿಯಾಗಿರೋದು ಸ್ಯಾಂಡಲ್ ವುಡ್ ಅನ್ನು ದಂಗುಬಡಿಸಿದೆ. ಈ ಕುರಿತಂತೆ ಕನ್ನಡ ಚಲನಚಿತ್ರ ನಿರ್ಮಾಪಕ ರೋಹಿತ್, ಪ್ರಕರಣ...

Know More

ಸತ್ಯಜಿತ್ ನಿಧನ : ಸಂತಾಪ ವ್ಯಕ್ತಪಡಿಸಿದ ನಳಿನ್ ಕುಮಾರ್ ಕಟೀಲ್

10-Oct-2021 ಸಾಂಡಲ್ ವುಡ್

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಬಹುಬೇಡಿಕೆಯ ಪೋಷಕ ನಟನಾಗಿದ್ದ ನಟ ಸತ್ಯಜಿತ್ ‘ಅರುಣ...

Know More

ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಲು ಸಜ್ಜಾದ ಕೋಟಿಗೊಬ್ಬ -3 ತಂಡ

07-Oct-2021 ಸಾಂಡಲ್ ವುಡ್

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಸುದೀಪ್ ಅಭಿನಯದ ಕೋಟಿಗೊಬ್ಬ3 ರಾಜ್ಯಾದ್ಯಂತ 1,000 ಸ್ಕ್ರೀನ್ ಗಳಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ. ಸದ್ಯಕ್ಕೆ 1,000 ಸ್ಕ್ರೀನ್ ಗಳು ಎಂದುಕೊಂಡಿದ್ದರೂ...

Know More

ಮಂಗಳೂರಿನ ಹುಡುಗನ ‘ಮ್ಯಾನ್ ಆಫ್ ದಿ ಮ್ಯಾಚ್’ ಶೀಘ್ರ ಬಿಡುಗಡೆ

06-Oct-2021 ಸಾಂಡಲ್ ವುಡ್

ಮಂಗಳೂರು: ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಸಿನೆಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಅವರ ಬಹು ನಿರೀಕ್ಷೆಯ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನೆಮಾವು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಸತ್ಯ ಪಿಕ್ಚರ್ಸ್,  ಮಯೂರ...

Know More

ಅರ್ಧಶತಕದತ್ತ ಲೂಸ್ ಮಾದ ಯೋಗಿ ‘ಲಂಕೆ’ಯ ಗೆಲುವಿನ ಓಟ

05-Oct-2021 ಸಾಂಡಲ್ ವುಡ್

ಬೆಂಗಳೂರು : ಲೂಸ್ ಮಾದ ಯೋಗೇಶ್ ಅಭಿನಯದ ಚಿತ್ರ‌‌ ಇಪ್ಪತ್ತೈದು ದಿನಗಳನ್ನು ಪೂರೈಸಿ, ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ. ಗಣೇಶ ಚತುರ್ಥಿಯಂದು ತೆರೆ ಕಂಡ ಚಿತ್ರ ಬಿಡುಗಡೆಯಾದ ಎಲ್ಲಾ ಭಾಗಗಳಲ್ಲೂ ಹೌಸ್ ಫುಲ್ ಪ್ರದರ್ಶನದೊಂದಿಗೆ ಯಶಸ್ವಿ...

Know More

ಅಭಿಮಾನಿಗಳಲ್ಲಿ ಆಕ್ಷನ್ ಪ್ರಿನ್ಸ್ ಮನವಿ

05-Oct-2021 ಸಾಂಡಲ್ ವುಡ್

ಬೆಂಗಳೂರು : ಕೊರೊನಾ ಮಹಾಮಾರಿ ಎಲ್ಲ ಸ್ಟಾರ್ ಗಳ ಅದ್ಧೂರಿ ಬರ್ತ್‌ಡೇ ಗೆ ಬ್ರೇಕ್‌ ಹಾಕಿದೆ. ಈ ವರ್ಷ ಕೂಡ ಬಹುತೇಕ ಎಲ್ಲ ಸ್ಟಾರ್ ಸರಳವಾಗಿ ತಮ್ಮ ಬರ್ತ್‌ಡೇ ಆಚರಣೆಗೆ ಅಭಿಮಾನಿಗಳಿಗೆ ಕರೆ ನೀಡಿದ್ದು,...

Know More

ಸಲಗ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ ಸಿದ್ದು

05-Oct-2021 ಸಾಂಡಲ್ ವುಡ್

ಬೆಂಗಳೂರು : ದುನಿಯಾ ವಿಜಯ್ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಸಲಗ” ಚಿತ್ರತಂಡ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದೆ. ಅಕ್ಟೋಬರ್​ 14ರಂದು ‘ಸಲಗ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ದೊಡ್ಡ...

Know More

ನವರಸ ನಾಯಕನ ಭಾವುಕ ಕ್ಷಣ

03-Oct-2021 ಸಾಂಡಲ್ ವುಡ್

ಬೆಂಗಳೂರು: ತಮ್ಮ ಪುತ್ರ ಗುರುರಾಜ್ ನಟಿಸಿರುವ ‘ಕಾಗೆ ಮೊಟ್ಟೆ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕಣ್ತುಂಬಿಕೊಂಡಿರುವ ನಟ ಜಗ್ಗೇಶ್ ಭಾವುಕರಾಗಿದ್ದಾರೆ. ಕಾಗೆ ಮೊಟ್ಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಫಸ್ಟ್ ಡೇ ಫಸ್ಟ್...

Know More

ಗೃಹ ಸಚಿವರಿಗೆ ದೂರು ನೀಡಿದ ಕೋಟಿಗೊಬ್ಬ – 3 ಚಿತ್ರತಂಡ

29-Sep-2021 ಸಾಂಡಲ್ ವುಡ್

ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ರಿಲೀಸ್‌ಗೂ ಮುನ್ನ ಸಿನಿಮಾಕ್ಕೆ ಪೈರಸಿ ಆತಂಕ ಶುರುವಾಗಿದ್ದು, ಈ ಬಗ್ಗೆ ಚಿತ್ರತಂಡ ಇಂದು  ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನ ಭೇಟಿ ಮಾಡಿ ದೂರು ನೀಡಿದೆ....

Know More

ಹೆಡ್ ಬುಷ್ ಸಿನೆಮಾದ ಮೊದಲಾರ್ಧ ಶೂಟಿಂಗ್ ಕಂಪ್ಲೀಟ್

29-Sep-2021 ಸಾಂಡಲ್ ವುಡ್

ಬೆಂಗಳೂರು: ನಟರಾಗಿದ್ದ ಧನಂಜಯ್ ನಿರ್ಮಾಪಕ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ಹೆಡ್ ಬುಷ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಸಿನಿಮಾದ ಕಥೆ ಬರೆದಿರುವ ಅಗ್ನಿ ಶ್ರೀಧರ್ ಅವರು ಹೆಡ್ ಬುಷ್ ಸಿನಿಮಾದ ಪಾತ್ರಗಳನ್ನು ಬ್ರಿಲಿಯೆಂಟ್ ಆಗಿ ಚಿತ್ರಿಸಿದ್ದಾರೆ, ದೊಡ್ಡ...

Know More

ಸಾಲು – ಸಾಲು ಚಿತ್ರಗಳು ಬಿಡುಗಡೆ : ಪ್ರೇಕ್ಷಕರಲ್ಲಿ ಜಗ್ಗೇಶ್ ಮನವಿ

28-Sep-2021 ಸಾಂಡಲ್ ವುಡ್

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಹಾಗೂ ಈ ತಿಂಗಳಿನಿಂದ ಬಿಡುಗಡೆಯಾಗುತ್ತಿರುವ ಕನ್ನಡದ ಎಲ್ಲ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಕನ್ನಡದ ಸ್ಯಾಂಡಲ್ವುಡ್‍ನ ಹಿರಿಯ ನಟ ಜಗ್ಗೇಶ್ ಅವರು ಮನವಿ ಮಾಡಿದ್ದಾರೆ. ಚಿತ್ರಮಂದಿರಗಳ ಹೌಸ್‍ಫುಲ್ ಪ್ರದರ್ಶನಕ್ಕೆ...

Know More

15 ಕೋಟಿ ಬಿಕರಿಯಾದ ಜೇಮ್ಸ್ ಸಿನಿಮಾ

26-Sep-2021 ಸಾಂಡಲ್ ವುಡ್

ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾ ಸ್ಯಾಂಡಲ್ ವುಡ್ ನ ಬಹುನೀರೀಕ್ಷಿತ ಸಿನಿಮಾಗಳಲ್ಲೊಂದು. ಆಕ್ಷನ್ ಸಿನಿಮಾ ಆಗಿರುವ ಜೇಮ್ಸ್ ಚಿತ್ರ ಇನ್ನೂ ನಿರ್ಮಾಣ ಹಂತದಲ್ಲಿರುವಾಗಲೇ ಹೊಸದೊಂದು ಸುದ್ದಿ ಹೊರಬಿದ್ದಿದೆ. ಚೇತನ್ ಕುಮಾರ್ ನಿರ್ದೇಶನವಿರುವ...

Know More

ಮ್ಯೂಸಿಕಲ್ ಆಲ್ಬಮ್ ನಲ್ಲಿ ಕಾಣಿಸಿಕೊಂಡ ನಟಿ ಯಶ

24-Sep-2021 ಸಾಂಡಲ್ ವುಡ್

ಬೆಂಗಳೂರು: ನಟಿ ಯಶ ಶಿವಕುಮಾರ್ ಮತ್ತು ಪ್ರವೀಣ್ ತೇಜ್ ಕನ್ನಡ ಮ್ಯೂಸಿಕ್ ಆಲ್ಬಂ ನಲ್ಲಿ ಹೆಜ್ಜೆ ಹಾಕಿದ್ದಾರೆ. ವೃತ್ತಿಯಲ್ಲಿ ನ್ಯೂರೋ ಸರ್ಜನ್ ಆಗಿರುವ ಡಾ.ಶೈಲೇಶ್ ಕುಮಾರ್ ಬಿ ಎಸ್ ಮತ್ತು ಶಶಿಕಲಾ ಪುಟ್ಟಸ್ವಾಮಿ ಅವರು...

Know More

ರಾಘವೇಂಡ್ರ ಸ್ಟೋರ್ಸ್- ಸಿನ್ಸ್ 1972 ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ : ಜಗ್ಗೇಶ್

23-Sep-2021 ಸಾಂಡಲ್ ವುಡ್

ಬೆಂಗಳೂರು:  ಹೊಂಬಾಳೆ ಫಿಲಂಸ್ ನಿಂದ ಹೊರ ಬರುತ್ತಿರುವ 12ನೇ ಚಿತ್ರ ”ರಾಘವೇಂಡ್ರ ಸ್ಟೋರ್ಸ್- ಸಿನ್ಸ್ 1972”  ಕುರಿತಾಗಿ ನಾಯಕ ನಟ ಜಗ್ಗೇಶ್ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಿ. ಅಂಡ್ ಮಿಸಸ್ ರಾಮಾಚಾರಿ ನಿರ್ದೇಶಕ ಸಂತೋಷ್ ಆನಂದ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.