News Karnataka Kannada
Thursday, March 28 2024
Cricket

ಶಿವಮೊಗ್ಗ: ಭಾರತ ಬಂದ್ ಗೆ ಅನೇಕ ಸಂಘಟನೆಗಳ ನೈತಿಕ ಬೆಂಬಲ

27-Sep-2021 ಶಿವಮೊಗ್ಗ

ಶಿವಮೊಗ್ಗ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ರೈತ ಸಂಯುಕ್ತ ಕಿಸಾನ್ ಮೋರ್ಚಾ ದೇಶವ್ಯಾಪಿ ಬಂದ್ ಗೆ ಕರೆ ನೀಡಿದ್ದು, ಶಿವಮೊಗ್ಗದಲ್ಲೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಂದ್ ನಡೆಸಿತು. ಅನೇಕ ಸಂಘಟನೆಗಳು ನೈತಿಕ ಬೆಂಬಲ ನೀಡಿದ್ದು, ಬಂದ್ ಗೆ ನೀರಸ...

Know More

ಹರಿಯಾಣ ಪಂಜಾಬ್ ಮತ್ತು ರಾಷ್ಟ್ರೀಯ ರಾಜಧಾನಿಗಳಲ್ಲಿ ಸಂಚಾರ ದಟ್ಟಣೆ

27-Sep-2021 ದೇಶ

ದೆಹಲಿ  :ರೈತರ ಭಾರತ್ ಬಂದ್ ಪ್ರತಿಭಟನೆಯಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ಸಂಚಾರವು ತೀವ್ರವಾಗಿ ಪರಿಣಾಮ ಬೀರಿತು. ಮೂರು ವಿವಾದಾತ್ಮಕ ಕೃಷಿ ಕಾನೂನುಗಳು ಜಾರಿಗೆ ಬಂದ ಒಂದು ವರ್ಷವನ್ನು ಆಚರಿಸಲು, ರೈತ ಸಂಘಟನೆಗಳು...

Know More

ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತ ರೈತರ ಪ್ರತಿಭಟನೆ

27-Sep-2021 ಬೆಂಗಳೂರು ನಗರ

ಬೆಂಗಳೂರು  : ಭಾರತ್ ಬಂದ್ ಕರೆಗೆ ಬೆಂಬಲ ನೀಡಲು, ಹಲವಾರು ರೈತ ಸಂಘಟನೆಗಳು ಸೋಮವಾರ ಬೆಂಗಳೂರು ಟೌನ್ ಹಾಲ್ ಪ್ರದೇಶದಿಂದ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದವರೆಗೆ ರ ್ಯಾಲಿ ನಡೆಸಿದರು. ಮೂರು ಕೃಷಿ ಕಾನೂನುಗಳ...

Know More

ಶಿವಮೊಗ್ಗ : ಸೆ.27ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ

24-Sep-2021 ಶಿವಮೊಗ್ಗ

ಶಿವಮೊಗ್ಗ: ಕೇಂದ್ರದ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ವಿರೋಧಿಸಿ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ ಶಿವಮೊಗ್ಗದಲ್ಲೂ ಬಂದ್ ಮಾಡಲಾಗುವುದು...

Know More

ಸೆಪ್ಟೆಂಬರ್ 27ರಂದು ಭಾರತ್ ಬಂದ್ ಗೆ ಡಿಎಂಕೆ ವ್ಯಾಪಕ ಪ್ರಚಾರ

24-Sep-2021 ದೇಶ

ತಮಿಳುನಾಡು:   ತಮಿಳುನಾಡಿನ ಆಡಳಿತಾರೂ ಡಿಎಂಕೆ ಸೆಪ್ಟೆಂಬರ್ 27 ರಂದು ‘ಭಾರತ್ ಬಂದ್’ ಅನ್ನು ಯಶಸ್ವಿಗೊಳಿಸಲು ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದೆ. ‘ರೈತ ಸಮುದಾಯದ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ’ ಪಕ್ಷವು ಇದನ್ನು ಯಶಸ್ವಿಗೊಳಿಸುವಂತೆ ಜನರಿಗೆ ಮನವಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು