ಅಹಮದಾಬಾದ್: ಟೋಕಿಯೊ ಪ್ಯಾರಾಲಿಂಪಿಕ್ಸ್ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಪಟೇಲ್ಗೆ ಗುಜರಾತ್ ಸರ್ಕಾರ ₹3 ಕೋಟಿ ಬಹುಮಾನ ಘೋಷಿಸಿದೆ. ‘ಮೆಹ್ಸಾನಾ ಜಿಲ್ಲೆಯ ಪುತ್ರಿ ಭಾವಿನಾ ಬೆನ್ ಟೇಬಲ್ ಟೆನಿಸ್ನಲ್ಲಿ ತಮ್ಮ ಅಸಾಧಾರಣ ಸಾಧನೆ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರನ್ನು ಮುಖ್ಯಮಂತ್ರಿ ವಿಜಯ್ ರೂಪಾಣಿ ಅಭಿನಂದಿಸಿದ್ದಾರೆ’ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ...
Know MoreGet latest news karnataka updates on your email.