News Karnataka Kannada
Friday, March 29 2024
Cricket

ಮಂಗಳೂರಿನಿಂದ ಹೊರಟ ನೌಕೆ ಮುಳುಗಡೆ: ಪವಾಡ ಸದೃಶ್ಯರಾಗಿ ಪಾರಾದ ಸಿಬ್ಬಂದಿ

20-Mar-2024 ಮಂಗಳೂರು

ಮಂಗಳೂರು ಹಳೇ ಬಂದರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ನೌಕೆಯೊಂದು ಲಕ್ಷದ್ವೀಪ ಕರಾವಳಿಯಲ್ಲಿ ಮುಳುಗಿದ ಘಟನೆ ನಡೆದಿದೆ. ಅದರಲ್ಲಿದ್ದ 8 ಜನ ಸಿಬಂದಿ ಸಮುದ್ರದಲ್ಲೇ ಮೂರು ದಿನ ಅನ್ನ ಆಹಾರ, ನೀರಿಲ್ಲದೇ ಪವಾಡ ಸದೃಶ್ಯರಾಗಿ ಬದುಕಿ ಮರು ಜನ್ಮ...

Know More

ಗಂಗೊಳ್ಳಿ: 43 ಗಂಟೆ ಸಮುದ್ರದಲ್ಲಿ ಈಜಿ ದಡ ಸೇರಿದ ಸಾಹಸಿ

11-Nov-2023 ಉಡುಪಿ

ಗಂಗೊಳ್ಳಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಸಮುದ್ರಕ್ಕೆ ಆಕಸ್ಮಿಕವಾಗಿ ಬಿದ್ದು, ಸುಮಾರು 43 ಗಂಟೆಗಳ ಕಾಲ ಈಜುತ್ತ ಜೀವನ್ಮರಣ ಹೋರಾಟ ನಡೆಸಿ ಬದುಕಿ ಬಂದ ಘಟನೆ ಬೆಳಕಿಗೆ ಬಂದಿದೆ. ರವಿವಾರ ಬೀಸಿದ ಗಾಳಿ – ಮಳೆಯ...

Know More

ಸರಯೂ ನದಿಯಲ್ಲಿ ಬೋಟ್ ಮುಳುಗಿ ದುರಂತ: ಇಬ್ಬರು ಮಹಿಳೆಯರು ಸಾವು

02-Nov-2023 ದೇಶ

ಬಿಹಾರ: ಸರನ್ ಜಿಲ್ಲೆಯ ಸರಯೂ ನದಿಯಲ್ಲಿ ಬೋಟ್ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಿಬ್ಬರು ಮಹಿಳೆಯರು ಎನ್ನಲಾಗಿದ್ದು, 9 ಮಂದಿ ಈಜಿ ಜೀವ...

Know More

ಕ್ವಾರಾದಲ್ಲಿ ದೋಣಿ ಮಗುಚಿದ ಪರಿಣಾಮ ಕನಿಷ್ಠ 103 ಮಂದಿ ಸಾವು

14-Jun-2023 ವಿದೇಶ

ಅಬುಜಾ: ಕ್ವಾರಾದಲ್ಲಿ ದೋಣಿ ಮುಳುಗಿದ ಪರಿಣಾಮ ಕನಿಷ್ಠ 103 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 100 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಜರ್ ಕ್ವಾರಾಕ್ಕೆ ಸಾಗುತ್ತಿದ್ದ ದೋಣಿಯು ಪಾಟಿಗಿ ಸ್ಥಳೀಯ ಸರ್ಕಾರಿ ಪ್ರದೇಶದ ನದಿಯಲ್ಲಿ...

Know More

ಸಮುದ್ರದಲ್ಲಿ ಮುಳುಗಡೆಯಾದ ಬೋಟ್: ಕೋಟ್ಯಾಂತರ ರೂ. ಹಾನಿ

23-May-2023 ಉತ್ತರಕನ್ನಡ

ಕಾರವಾರ: ಅಂಕೋಲಾ ಬೆಳ್ಳಂಬಾರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ 1.50 ಕೋಟಿ ರೂ. ಹಾನಿಯಾದ ಘಟನೆ ಮಂಗಳವಾರ ನಡೆದಿದೆ. ಅರಬ್ಬೀ ಸಮಿದ್ರದಲ್ಲಿ ವೇಗವಾದ ಗಾಳಿ ಹಾಗೂ ದೊಡ್ಡ ತೆರೆಗೆ ಬೋಟ್ ಸಿಲುಕಿ ಹಾನಿ.ಬೋಟನ ತಳಭಾಗದಲ್ಲಿ ಇರುವ...

Know More

ಕೇರಳ ಪ್ರವಾಸಿ ದೋಣಿ ಮುಳುಗಿ ದುರಂತ ಸಾವಿನ ಸಂಖ್ಯೆ 22ಕ್ಕೆ ಏರಿಕೆ

08-May-2023 ಕೇರಳ

ಕೇರಳದ ಮಲಪ್ಪುರಂ ಪ್ರವಾಸಿ ದೋಣಿ ಮುಳುಗಿದ ಘಟನೆಯಲ್ಲಿ ಸೋಮವಾರ ಸಾವಿನ ಸಂಖ್ಯೆ 22 ಕ್ಕೆ ಏರಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬೋಟ್ ಮಾಲೀಕ ನಾಸರ್ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದೆ...

Know More

ದೋಣಿ ಮುಳುಗಿ 31 ವಲಸಿಗರು ಮೃತ

25-Nov-2021 ವಿದೇಶ

ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ದೋಣಿ ಮುಳುಗಿ ಬ್ರಿಟನ್‍ಗೆ ಪ್ರಯಾಣಿಸುತ್ತಿದ್ದ ಕನಿಷ್ಠ ಪಕ್ಷ 31 ವಲಸಿಗರು ಮೃತಪಟ್ಟಿದ್ದಾರೆ. ಇದು ವಲಸಿಗರಿಗೆ ಸಂಬಂಧಪಟ್ಟಂತೆ ಇದುವರೆಗಿನ ಅತಿದೊಡ್ಡ ದುರಂತ ಎಂದು ಫ್ರಾನ್ಸ್‍ನ ಒಳಾಡಳಿತ ಸಚಿವ ಗೆರಾಲ್ಡ್ ಡಾರ್ಮನಿನ್ ಅವರು...

Know More

ಪಾಕಿಸ್ತಾನ ನೌಕಾಪಡೆಯಿಂದ ದೋಣಿ ಮೇಲೆ ದಾಳಿ: ಓರ್ವ ಭಾರತೀಯ ಮೀನುಗಾರನ ಹತ್ಯೆ

07-Nov-2021 ದೇಶ

ಪಾಕಿಸ್ತಾನಿ ನೌಕಾಪಡೆ ಭಾರತಕ್ಕೆ ಸೇರಿದ್ದ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕ್ ನೌಕಾ ಸೇನೆಯಿಂದ ನಡೆದ ಈ ಫೈರಿಂಗ್ ನಲ್ಲಿ ಓರ್ವ ಮೀನುಗಾರ ಸಾವಿಗೀಡಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ. ಗುಜರಾತ್ ನ ದ್ವಾರಕಾ ಸಮುದ್ರ...

Know More

ದೋಣಿಯೊಂದು ಮುಳುಗಿ ಕನಿಷ್ಠ 8 ಮಂದಿ ಸಾವು

19-Sep-2021 ದೇಶ

ಬೀಜಿಂಗ್‌: ವಾಯವ್ಯ ಚೀನಾದ ಗಿಜ್ಹೋವ್‌ ಪ್ರಾಂತ್ಯದಲ್ಲಿ ಪ್ರಯಾಣಿಕರ ದೋಣಿಯೊಂದು ಮುಳುಗಿ ಕನಿಷ್ಠ 8 ಮಂದಿ ಸಾವಿಗೀಡಾಗಿದ್ದಾರೆ ಮತ್ತು 7 ಮಂದಿ ನಾಪತ್ತೆಯಾಗಿದ್ದಾರೆ. ಜಾಂಗ್ಕೆ ನದಿಯಲ್ಲಿ ಈ ದುರ್ಘಟನೆ ನಡೆದಿದೆ. 40 ಜನರು ಪ್ರಯಾಣಿಸಬಹುದಾದ ಸಾಮರ್ಥ್ಯವನ್ನು...

Know More

ಲಿಬಿಯಾದಲ್ಲಿ ಬೋಟ್‌ ಮಗುಚಿ 17 ಮಂದಿಕ್ಕೂ ಅಧಿಕ ಮಂದಿ ಸಾವು

24-Aug-2021 ವಿದೇಶ

ಕೈರೊ: ಲಿಬಿಯಾದಲ್ಲಿ ಹತ್ತಾರು ವಲಸಿಗರನ್ನು ಒಳಗೊಂಡಿದ್ದ ಬೋಟ್‌ ಮಗುಚಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಆಶ್ರಯ ಅರಸಿ ಯುರೋಪ್‌ಗೆ ತೆರಳುತ್ತಿದ್ದವರಿದ್ದ ಬೋಟ್ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದೆ. ಲಿಬಿಯಾದ ಜುವಾರಾ ನಗರದ ಬಳಿ ದುರಂತ ಸಂಭವಿಸಿದೆ...

Know More

ಕಲ್ಲು ತೂರಾಟ: ಭಾರತದ 60 ಮೀನುಗಾರಿಕಾ ದೋಣಿಗಳಿಗೆ ಹಾನಿ

22-Aug-2021 ದೇಶ

ರಾಮೇಶ್ವರ: ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಶನಿವಾರ ತಡರಾತ್ರಿ ನಡೆಸಿದ ಕಲ್ಲು ತೂರಾಟದಿಂದ ಭಾರತೀಯ ಮೀನುಗಾರಿಕೆಯ ಸುಮಾರು 60 ದೋಣಿಗಳು ಹಾನಿಗೀಡಾಗಿವೆ. ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ 25 ದೋಣೆಗಳಲ್ಲಿನ ಮೀನುಗಾರಿಕಾ ಬಲೆಗಳನ್ನೂ ಲಂಕಾದ ನೌಕಾ...

Know More

ದೋಣಿ ರೂಪದಲ್ಲಿದ್ದ 75 ಲಕ್ಷ ಮೌಲ್ಯದ ಚಿನ್ನ ವಶ ; ಐವರ ಬಂಧನ

19-Jul-2021 ಉತ್ತರ ಪ್ರದೇಶ

  ಲಕ್ನೋ: ಚಿನ್ನವನ್ನು ದೋಣಿಯ ರೂಪದಲ್ಲಿ ಸಾಗಿಸುತಿದ್ದ ಐವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಸುಮಾರು ಒಂದೂವರೆ ಕೆಜಿ ತೂಕದ ಚಿನ್ನದ ದೋಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಿಲಕ್ ಸಿಂಗ್,...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು