News Karnataka Kannada
Thursday, April 25 2024
Cricket

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ತುಸು ಹೆಚ್ಚಳ

30-Jul-2021 ದೇಶ

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ತುಸು ಹೆಚ್ಚಳವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 44,230 ಮಂದಿಗೆ ಸೋಂಕು ತಗುಲಿದೆ. 555 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 3,15,72,344 ಮಂದಿ ಸೋಂಕಿತರಾಗಿದ್ದು, ಮೃತರ ಸಂಖ್ಯೆ 4,23,217ಕ್ಕೆ ತಲುಪಿದೆ. ಒಟ್ಟು 3,07,43,972 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 4,05,155 ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ...

Know More

ಕೇರಳದಲ್ಲಿ ಕೋವಿಡ್ ಪ್ರಕರಣ ಏರಿಕೆ: ರಾಹುಲ್‌ ಗಾಂಧಿ ಕಳವಳ

30-Jul-2021 ದೇಶ

ನವದೆಹಲಿ: ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ‘ಸುರಕ್ಷತಾ ಕ್ರಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇರಳದ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಮನವಿ...

Know More

ಕುಕ್ಕೆ ದೇವಸ್ಥಾನ: ಇಂದಿನಿಂದ ವಿವಿಧ ಸೇವೆಗಳು ಆರಂಭ

27-Jul-2021 ಕರಾವಳಿ

ಸುಬ್ರಹ್ಮಣ್ಯ: ಕೋವಿಡ್ ಮಾರ್ಗಸೂಚಿಗೆ ಅನು ಗುಣವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 27ರಿಂದ ಭಕ್ತರ ವಿವಿಧ ಸೇವೆಗಳು ಆರಂಭಗೊಳ್ಳಲಿವೆ. ಆದರೆ, ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು 29ರಿಂದ ಪ್ರಾರಂಭಗೊಳ್ಳಲಿವೆ...

Know More

ಇಂದು ರಾಜ್ಯದಲ್ಲಿ ಸಾವಿರ ಹೊಸ ಕೋವಿಡ್ ಪ್ರಕರಣ, 22ಮಂದಿ ಸಾವು

25-Jul-2021 ಬೆಂಗಳೂರು

ಬೆಂಗಳೂರು: ಕಳೆದ 24 ಗಂಟೆಗಯಲ್ಲಿ ರಾಜ್ಯದಲ್ಲಿ 1001 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 28,94557ಕ್ಕೆ ಏರಿಕೆಯಾಗಿದೆ. ಇಂದು 1465 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಇದುವರೆಗೆ...

Know More

ಕೋವಿಡ್‌: ದೇಶದಲ್ಲಿ 39,742 ಹೊಸ ಪ್ರಕರಣಗಳು, 535 ಸಾವು

25-Jul-2021 ದೇಶ

ನವದೆಹಲಿ: ಭಾರತದಲ್ಲಿ ‌ಕಳೆದ 24 ಗಂಟೆ ಅವಧಿಯಲ್ಲಿ 39,742 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಅವಧಿಯಲ್ಲಿ 39,972 ಮಂದಿ ಗುಣಮುಖರಾಗಿದ್ದಾರೆ. 535 ಸೋಂಕಿತರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ....

Know More

ದೇಶದಲ್ಲಿ 41,383 ಕೋವಿಡ್ ಪ್ರಕರಣ: 507 ಮಂದಿ ಸಾವು

22-Jul-2021 ದೇಶ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅಂತರದಲ್ಲಿ 41,383 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದೇ ಅವಧಿಯಲ್ಲಿ ಸೋಂಕಿನಿಂದ 507 ಮಂದಿ ಮೃತಪಟ್ಟಿದ್ದು, 38,652 ಮಂದಿ ಗುಣಮುಖರಾಗಿದ್ದಾರೆ. ಕೆಲ ದಿನಗಳ ಬಳಿಕ ಕೋವಿಡ್‌ ಚೇತರಿಕೆ ಪ್ರಮಾಣಕ್ಕಿಂತ...

Know More

‌ಕೋವಿಡ್‌: ನಾಲ್ಕು ತಿಂಗಳ ಬಳಿಕ ಕನಿಷ್ಠ ಪ್ರಕರಣ ದಾಖಲು

20-Jul-2021 ದೇಶ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳ ಅಂತರದಲ್ಲಿ 30,093 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿವೆ. ‌ನಾಲ್ಕು ತಿಂಗಳಲ್ಲಿ ದಾಖಲಾಗಿರುವ ಅತಿ ಕಡಿಮೆ ಪ್ರಕರಣಗಳು ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಿಂದ ತಿಳಿದು ಬಂದಿದೆ....

Know More

ಕೋವಿಡ್: ಕಳೆದ 24 ಗಂಟೆಯಲ್ಲಿ 31,443 ಸೋಂಕು ಪ್ರಕರಣ ದಾಖಲು

13-Jul-2021 ದೇಶ

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 31,443 ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದು ಇದು ದೇಶದಲ್ಲಿ 118 ದಿನಗಳ ಬಳಿಕ ದಾಖಲಾದ ಅತೀ ಕಡಿಮೆ ಸೋಂಕು ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ....

Know More

ಕೋವಿಡ್: ಭಾನುವಾರ ದೇಶದಲ್ಲಿ 41,2506 ಹೊಸ ಪ್ರಕರಣ ದಾಖಲು

12-Jul-2021 ದೇಶ

ನವದೆಹಲಿ: ಭಾರತದಲ್ಲಿ ಭಾನುವಾರ 41,506ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದು, 895 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸ್ತುತ ದೇಶದಲ್ಲಿ 4,54,118 ಸಕ್ರಿಯ ಪ್ರಕರಣಗಳಿದ್ದು, ಈಗಾಗಲೇ 2,99,75,064 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು