NewsKarnataka
Wednesday, December 08 2021

CENTRAL GOVERNMENT

ಇಂಧನದಲ್ಲಿ ಎಥನಾಲ್ ಮಿಶ್ರಣದಿಂದ ಬೊಕ್ಕಸಕ್ಕೆ ಉಳಿದ ಹಣ 9,580 ಕೋಟಿ ರೂ

30-Nov-2021 ದೇಶ

ಪೆಟ್ರೋಲಿಗೆ ಎಥೆನಾಲ್ ಬೆರೆಸುವ ಕ್ರಮದಿಂದ ಭಾರತ ದೊಡ್ಡಮಟ್ಟದಲ್ಲಿ ವಿದೇಶಿ ವಿನಿಮಯವನ್ನು ಉಳಿಸಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ನಲ್ಲಿ ಎಥನಾಲ್ ಬಳಸುತ್ತಿರುವುದರಿಂದ (Ethanol Blended Petrol – ಇಬಿಪಿ) ಭಾರತ ಬರೋಬ್ಬರಿ 9,580 ಕೋಟಿ ರೂ. ಉಳಿತಾಯ...

Know More

ಡಿಸೆಂಬರ್ ಆರಂಭದಲ್ಲೇ ಭತ್ತದ ಖರೀದಿ ಕೇಂದ್ರ ತೆರೆಯಲು ರೈತರ ಅಗ್ರಹ

30-Nov-2021 ಮಡಿಕೇರಿ

ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆ ಅಧಾರಿತ ಮತ್ತು ಹಾರಂಗಿ ನಾಲೆಯ ನೀರನ್ನು ಅವಲಂಬಿಸಿ ಬೆಳೆದ ಭತ್ತದ ಬೆಳೆ ಕಟಾವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಆರಂಭದಲ್ಲೇ ಸರಕಾರದ ವತಿಯಿಂದ ಭತ್ತದ ಖರೀದಿ‌...

Know More

ಕೋವಾಕ್ಸಿನ್‌ 108 ಲಕ್ಷ ಡೋಸ್‌ ಲಸಿಕೆ ರಫ್ತಿಗೆ ಕೇಂದ್ರ ಅನುಮೋದನೆ

29-Nov-2021 ದೇಶ

ರಾಜ್ಯಗಳಲ್ಲಿ ಕೋವಿಡ್-19 ಲಸಿಕೆ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಈ ಹಿನ್ನೆಲೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ನ ವಾಣಿಜ್ಯ ರಫ್ತುಗಳನ್ನು ಕೇಂದ್ರವು...

Know More

ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್‌ಗಳನ್ನು ಕೊಡಲು ಕೇಂದ್ರ ಸರಕಾರದ ಅನುಮತಿ ಕೇಳಿದ್ದೇವೆ : ಬಸವರಾಜ ಬೊಮ್ಮಾಯಿ

28-Nov-2021 ಬೆಂಗಳೂರು ನಗರ

ಕೋವಿಡ್-19 ಸೋಂಕು ಹೆಚ್ಚುತ್ತಿರುವುದು ಮತ್ತು ರೂಪಾಂತರ ತಳಿಯ ಪ್ರಕರಣಗಳು ವಿದೇಶಗಳಲ್ಲಿ ಕಂಡು ಬರುತ್ತಿರುವುದರಿಂದ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್‌ಗಳನ್ನು ಕೊಡಲು ಕೇಂದ್ರ ಸರಕಾರದ ಅನುಮತಿ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

Know More

ಎಲ್ಪಿಜಿ ಸಿಲಿಂಡರ್ ಮೇಲೆ ಸಬ್ಸಿಡಿ ಇದೀಗ ಮತ್ತೆ ಗ್ರಾಹಕರ ಖಾತೆಗೆ

23-Nov-2021 ದೆಹಲಿ

ಎಲ್‌ಪಿಜಿ ಗ್ರಾಹಕರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. LPG ಸಬ್ಸಿಡಿ ಅಂದರೆ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿ  ಇದೀಗ ಮತ್ತೆ ಗ್ರಾಹಕರ ಖಾತೆಗೆ...

Know More

ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದತಿಗೆ ರೈತರ ಹೋರಾಟ: ನ.26ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್

21-Nov-2021 ಬೆಂಗಳೂರು ನಗರ

ಕೇಂದ್ರ ಸರ್ಕಾರ ಘೋಷಿಸಿದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೊಷಿಸಿದ ಬಳಿಕ ರಾಜ್ಯದಲ್ಲಿ ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಿದ್ದುಪಡಿ ರದ್ದು ಮಾಡಲು ಸಂಯುಕ್ತ ಹೋರಾಟ ಕರ್ನಾಟಕ ಒತ್ತಾಯಿಸುತ್ತಿದೆ....

Know More

ಕಾಂಗ್ರೆಸ್ ನವರು ಬುರುಡೆ ಬಿಡುವುದರಲ್ಲಿ ನಂಬರ್ ಒನ್: ಡಿ.ವಿ.ಸದಾನಂದ ಗೌಡ

20-Nov-2021 ಬೆಂಗಳೂರು ನಗರ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಯಾವುದೇ ಜನಪರ ಯೋಜನೆ ಕೈಗೆತ್ತಿಕೊಂಡರೂ ಕಾಂಗ್ರೆಸ್ ನವರು ವಿರೋಧಿಸಿ, ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಿಡಿಕಾರಿದರು. ಶನಿವಾರ ನಗರದಲ್ಲಿ...

Know More

ಅಬಕಾರಿ ತೆರಿಗೆ ಕಡಿತದಿಂದ ಜನಸಾಮಾನ್ಯರಿಗೆ ಲಾಭವಾಗುವ ಜೊತೆಗೆ ಹಣದುಬ್ಬರ ತಗ್ಗಲು ಸಹಕಾರಿಯಾಗಲಿದೆ-ಅಮಿತ್ ಶಾ

04-Nov-2021 ದೆಹಲಿ

ನವದೆಹಲಿ: ದೀಪಾವಳಿಯ ಕೊಡುಗೆಯಾಗಿ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ತೆರಿಗೆ ಕಡಿತದಿಂದ ಜನಸಾಮಾನ್ಯರಿಗೆ ಲಾಭವಾಗುವ ಜೊತೆಗೆ ಹಣದುಬ್ಬರ ತಗ್ಗಲು ಸಹಕಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ...

Know More

ಕೇಂದ್ರ ಸರಕಾರದಿಂದ ಇಂಧನ ಸಂರಕ್ಷಣಾ ಕಾಯ್ದೆ-2001ಕ್ಕೆ ತಿದ್ದುಪಡಿ ಪ್ರಸ್ತಾಪ

31-Oct-2021 ದೇಶ

ಹೆಚ್ಚುತ್ತಿರುವ ಇಂಧನ ಅಗತ್ಯಗಳು ಮತ್ತು ಜಾಗತಿಕ ಹವಾಮಾನ ಬದಲಾವಣೆಯ ನಡುವೆ ಭಾರತ ಸರಕಾರವು ಇಂಧನ ಸಂರಕ್ಷಣಾ ಕಾಯ್ದೆ-2001ಕ್ಕೆ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸಲು ಸಹ ಈ ಪ್ರಸ್ತಾಪಗಳು ನೆರವಾಗಲಿವೆ. ಗರಿಷ್ಠ...

Know More

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಬೋನಸ್ ಘೋಷಣೆ

21-Oct-2021 ದೆಹಲಿ

ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹಣಕಾಸು ಸಚಿವಾಲಯವು ಉತ್ಪಾದಕವಲ್ಲದ ಲಿಂಕ್ಡ್ ಬೋನಸ್  ಘೋಷಿಸಿದೆ. ಇದರ ಅಡಿಯಲ್ಲಿ, ಎಲ್ಲಾ ಅರ್ಹ ಉದ್ಯೋಗಿಗಳು 30 ದಿನಗಳ ವೇತನವನ್ನ ಪಡೆಯುತ್ತಾರೆ. ಕೇಂದ್ರ ಸರ್ಕಾರದ ಗ್ರೂಪ್ ಬಿ ಮತ್ತು...

Know More

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣ : ಕೇಂದ್ರ ಸರ್ಕಾರ

15-Oct-2021 ದೆಹಲಿ

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಹೇಳಿದೆ. ಈವರೆಗೆ ಕೇಂದ್ರವು ರಾಜ್ಯಗಳಿಗೆ 100 (100,35,96,665)...

Know More

24 ವಾರದವರೆಗೂ ಗರ್ಭಪಾತಕ್ಕೆ ಅವಕಾಶ: ಮಹತ್ವದ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

14-Oct-2021 ದೆಹಲಿ

24 ವಾರದವರೆಗೂ ಗರ್ಭಿಣಿಯರ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರದಿಂದ ಹೊಸ ನಿಯಮಗಳ ಅಧಿಸೂಚನೆ ಹೊರಡಿಸಲಾಗಿದೆ. ಮೆಡಿಕಲ್ ಟರ್ಮಿನೇಶನ್ ಅಫ್ ಪ್ರೆಗ್ನನ್ಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಈ ಮೂಲಕ ಗರ್ಭಿಣಿಯರ ಗರ್ಭಪಾತಕ್ಕೆ ಅವಕಾಶ...

Know More

ಖಾದ್ಯ ತೈಲಗಳ ಆಮದು ಸುಂಕವನ್ನು ಕಡಿತಗೊಳಿಸಿದ ಕೇಂದ್ರ ಸರ್ಕಾರ

14-Oct-2021 ದೆಹಲಿ

ಸರಕುಗಳ ಜಾಗತಿಕ ಬೆಲೆಯ ಏರಿಕೆಯಿಂದ ಗ್ರಾಹಕರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬುಧವಾರ ಖಾದ್ಯ ತೈಲಗಳ ಆಮದು ಸುಂಕವನ್ನು ಕಡಿತಗೊಳಿಸಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಎರಡು ಪ್ರತ್ಯೇಕ...

Know More

ಭಾರತದಲ್ಲಿ ಪ್ರತಿದಿನ 20,000 ಕೊರೋನಾ ಕೇಸುಗಳು ವರದಿಯಾಗುತ್ತಿವೆ : ಕೇಂದ್ರ ಸರ್ಕಾರ

08-Oct-2021 ದೇಶ

ಭಾರತದಲ್ಲಿ ಪ್ರತಿದಿನ 20,000 ಕೊರೋನಾ ಕೇಸುಗಳು ವರದಿಯಾಗುತ್ತಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಂದು ದೇಶದ ಕೊರೋನಾ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ದೇಶದ ಐದು ರಾಜ್ಯಗಳು...

Know More

ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಶಾಲೆಗಳ ಮಾನ್ಯತೆ ರದ್ದು

07-Oct-2021 ದೆಹಲಿ

ಹೊಸದಿಲ್ಲಿ: ಶಾಲೆಗಳಲ್ಲಿ ಹೆಚ್ಚುತ್ತಿರುವ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ತಡೆಯಲು ಕೇಂದ್ರ ಶಿಕ್ಷಣ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಾರ್ಗಸೂಚಿಗಳನ್ನು ನೀಡಲಾಗಿದೆ. 2015 ರ ಬಾಲ ನ್ಯಾಯ ಮತ್ತು ಪೋಸ್ಕೋ ನಿಯಮಗಳ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!